ಮಗುವು ಇರಬೇಕಾದದ್ದು ತರಗತಿಯಲ್ಲೇ ಹೊರತು, ಕೆಲಸದ ಸ್ಥಳದಲ್ಲಲ್ಲ.
ಪ್ರತಿಯೊಬ್ಬ ಬಾಲಕಾರ್ಮಿಕನೂ ಶಿಕ್ಷಣ, ಸುರಕ್ಷತೆ ಮತ್ತು ಭವಿಷ್ಯದಿಂದ ವಂಚಿತನಾದ ಮಗುವಾಗಿದ್ದಾನೆ. ‘ವಿಶ್ವ ಬಾಲಕಾರ್ಮಿಕ ವಿರೋಧಿ ದಿನ’ದ ಈ ಸಂದರ್ಭದಲ್ಲಿ, ಬಾಲ್ಯವನ್ನು ಸಂರಕ್ಷಿಸಲು ಹಾಗೂ ಪ್ರತಿಯೊಂದು ಮಗುವಿಗೂ ಕಲಿಯಲು, ಬೆಳೆಯಲು ಮತ್ತು ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಸೂಕ್ತ ಅವಕಾಶವನ್ನು ಖಾತ್ರಿಪಡಿಸಲು ನಾವು ಸಂಕಲ್ಪ ಮಾಡೋಣ.
A child belongs in a classroom, not at a workplace.
Every child labourer is a child denied education, safety, and a future. On World Day Against Child Labour, let us pledge to protect childhood and ensure every child gets the opportunity to learn, grow, and dream.
#WorldDayAgainstChildLabour #EndChildLabour #ChildRights #BengaluruCityPolice
@CPBlr@seemantsingh96@DgpKarnataka
🚨━━━━━━━━━━━━━━━━━━📷 ನಿಮ್ಮ ಎಚ್ಚರಿಕೆ – ನಿಮ್ಮ ಬೈಕ್ ರಕ್ಷಣೆ 📷━━━━━━📷 📷 ಹೆಚ್ಚುವರಿ ಚೈನ್/ಡಿಸ್ಕ್ ಲಾಕ್ ಬಳಸಿ 📷 CCTV ಇರುವ ಸುರಕ್ಷಿತ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡಿ 📷 GPS ಟ್ರ್ಯಾಕರ್ ಅಳವಡಿಸಿಕೊಳ್ಳಿ 📷 ಎಚ್ಚರಿಕೆಯಿಂದಿರಿ – ಬೈಕ್ ಕಳ್ಳತನ ತಡೆಗಟ್ಟಿರಿ 📍👀📞⚠️
🚨━━━━━━━━━━━━━━━━━━🚨
ಬೈಕ್ ಕಳ್ಳತನ ತಡೆಗಟ್ಟೋಣ
ನಿಮ್ಮ ಎಚ್ಚರಿಕೆ – ನಿಮ್ಮ ಬೈಕ್ ರಕ್ಷಣೆ
🚨━━━━━━━━━━━━━━━━━━🚨
🏍️ ಬೈಕ್ ಅನ್ನು ��ಾವಾಗಲೂ ಸ್ಟೇರಿಂಗ್ ಲಾಕ್ ಮಾಡಿ
🔒 ಹೆಚ್ಚುವರಿ ಚೈನ್/ಡಿಸ್ಕ್ ಲಾಕ್ ಬಳಸಿ
📹 CCTV ಇರುವ ಸುರಕ್ಷಿತ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡಿ
🔑 ವಾಹನದ ಕೀಗಳನ್ನು ಬೈಕ್ನಲ್ಲೇ ಬಿಡಬೇಡಿ
📍 GPS ಟ್ರ್ಯಾಕರ್ ಅಳವಡಿಸಿಕೊಳ್ಳಿ
👀 ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆಗಳು ಕಂಡುಬಂದರೆ ತಕ್ಷಣ ಮಾಹಿತಿ ನೀಡಿ
📞 ತುರ್ತು ಸಹಾಯವಾಣಿ: 112
⚠️ ಎಚ್ಚರಿಕೆಯಿಂದಿರಿ – ಬೈಕ್ ಕಳ್ಳತನ ತಡೆಗಟ್ಟಿರಿ
🚔 @BlrCityPolice
🚔 @JointCPWest
#BikeTheftPrevention #StayAlert #Dial112 #NorthDivisionPolice #BCP
🚭 ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಕಾನೂನುಬಾಹಿರ!
ಈ ದಿನ ಉತ್ತರ ವಿಭಾಗದ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ #ರಾಣಿಚೆನ್ನಮ್ಮಪಡೆ ವತಿಯಿಂದ ಅಂಗಡಿಗಳ ಮುಂದೆ ಸಾರ್ವಜನಿಕವಾಗಿ ಧೂಮಪಾನ ಮಾಡುತ್ತಿದ್ದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, 02 ಲಘು ಪ್ರಕರಣಗಳು ಹಾಗೂ 06 COTPA ಪ್ರಕರಣಗಳನ್ನು ದಾಖಲು ಮಾಡಲಾಗಿದೆ.
ಸಾರ್ವಜನಿಕರು ಧೂಮಪಾನ ನಿಯಂತ್ರಣ ���ಾಯ್ದೆಯನ್ನು ಪಾಲಿಸಿ, ಆರೋಗ್ಯಕರ ಹಾಗೂ ಸ್ವಚ್ಛ ವಾತಾವರಣ ನಿರ್ಮಾಣಕ್ಕೆ ಸಹಕರಿಸಬೇಕು.
#COTPA #NoSmoking #PublicSafety #BengaluruCityPolice #DCPNorthBCP
ಕರ್ನಾಟಕ ರಾಜ್ಯದ ಸನ್ಮಾನ್ಯ ಗೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ರವರು, ಬೆಂಗಳೂರಿನ ಪೊಲೀಸ್ ಪ್ರಧಾನ ಕಛೇರಿಗೆ ಭೇಟಿ ನೀಡಿ ಸಭೆ ನಡೆಸಿದರು. ಸಭೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.
ಇಂದು ಮುಂಜಾನೆ ಉತ್ತರ ವಿಭಾಗದ ರಾಜಾಜಿನಗರ ಠಾಣಾ ವ್ಯಾಪ್ತಿಯ ಸಾರ್ವಜನಿಕ ಸಂಚರಿಸುವ ಪ್ರದೇಶಗಳಿಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಸೈಬರ್ ಸಹಾಯವಾಣಿ 1930,ಮಹಿಳಾ ಸಬಲೀಕರಣ,ತುರ್ತು ಸಹಾಯವಾಣಿ 112,ಮದ್ಯಪಾನ ವ್ಯಸನ ಮುಕ್ತ ಸಹಾಯವಾಣಿ 1933 ಹಾಗೂ ಸರಗಳ್ಳತನ ಮತ್ತು ಬೈಕ್ ಕಳ್ಳತನ ಮುಂತಾದ ಅಪರಾಧಗಳ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು
ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಎಸಿಪಿ ಶ್ರೀ ಎಚ್.ಕೆ.ಮಹಾನಂದ ಅವರ ನೇತೃತ್ವದಲ್ಲಿ ಬಾಗಲೂರು ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹೊರ ರಾಜ್ಯದ ಇಬ್ಬರು ಡ್ರಗ್ ಪೆಡ್ಲರ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಇವರಿಂದ 8,335 ಎಲ್ಎಸ್ ಡಿ ಸ್ಟ್ರಿಪ್ಸ್, 5 ಕೆಜಿ ಹೈಡ್ರೋಗಾಂಜಾ, 534 ಗ್ರಾಂ ಚರಸ್, 2 ಮೊಬೈಲ್ ಹಾಗೂ ಮಾದಕ ವಸ್ತುಗಳ ಸಾಗಾಟಕ್ಕೆ ಬಳಸಿದ್ದ ಒಂದು ದ್ವಿಚ���್ರ ವಾಹನವನ್ನು ಜಪ್ತಿಪಡಿಸಿಕೊಳ್ಳಲಾಗಿದೆ.
ಇನ್ನೊಂದು ಪ್ರಕರಣದಲ್ಲಿ, ಅಂಚೆ ಮೂಲಕ ಚಾಕ್ಲೆಟ್ ಹಾಗೂ ಬಿಸ್ಕೆಟ್ ಬಾಕ್ಸ್ ಗಳಲ್ಲಿ ಆಮದು ಮಾಡಿಕೊಂಡಿದ್ದ 1.5 ಕೆಜಿ ಹೈಡ್ರೋ ಗಾಂಜಾವನ್ನು ವಶಕ್ಕೆ ಪಡೆಯಲಾಗಿದ್ದು, ಇವುಗಳ ಒಟ್ಟು ಮೌಲ್ಯ ₹ 10 ಕೋಟಿಗೂ ಅಧಿಕ.
ಈ ಕಾರ್ಯಾಚರಣೆಯಲ್ಲಿ ಪಿಐಗಳಾದ ಶ್ರೀ ಮಂಜಪ್ಪ ಸಿ.ಎ., ಶ್ರೀ ರಕ್ಷಿತ್ ಎ.ಕೆ., ಶ್ರೀ ವಿಡಿ ಶಿವರಾಜು ಮತ್ತು ಸಿಬ್ಬಂದಿಯವರ ತಂಡ ಪಾಲ್ಗೊಂಡಿತ್ತು.
Under the leadership of ACP Shri H.K. Mahananda of the CCB Anti-Narcotics Wing, two interstate drug peddlers were apprehended within Bagaluru Police Station limit. In this case, 8,335 LSD strips, 5 kg of hydro ganja, 534 grams of charas, two mobile phones, and a two-wheeler used for transporting were seized.
In another case, 1.5 kg of hydro ganja, which had been imported through post, concealed inside chocolate and biscuit boxes was also recovered. The total value of the seized contraband is more than ₹10 Cr.
Inspectors Shri Manjappa C.A., Shri Rakshit A.K., Shri V.D. Shivaraju, and team were in the operations.
#CCBBengaluru #BengaluruCityPolice #DrugFreeBengaluru #SayNoToDrugs #NarcoticsControl #CrimePrevention #StayAlert #PublicSafety
@CPBlr @seemantsingh96 @DgpKarnataka @KarnatakaCops
ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಮನೆ ಕನ್ನ ಕಳವಿನಲ್ಲಿ ಭಾಗಿಯಾಗಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ 711 ಗ್ರಾಂ ಚಿನ್ನದ ಆಭರಣಗಳು ಮತ್ತು ₹19.5 ಲಕ್ಷ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ ಸುಮಾರು ₹1.40 ಕೋಟಿ ಎಂದು ಅಂದಾಜಿಸಲಾಗಿದೆ.
ನಾಗರಿಕರು ತಮ್ಮ ಮನೆಗಳನ್ನು ಸರಿಯಾಗಿ ಭದ್ರಪಡಿಸಿಕೊಳ್ಳಬೇಕು ಮತ್ತು ತಮ್ಮ ಸುತ್ತಲಿನ ಪರಿಸರದಲ್ಲಿ ಯಾವುದೇ ಸಂಶಯಾಸ್ಪದ ಚಲನವಲನಗಳನ್ನು ಗಮನಿಸಿದರೆ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ವರದಿ ಮಾಡಬೇಕು ಎಂದು ಸೂಚಿಸಲಾಗಿದೆ
Within the limits of the Madanayakanahalli Police Station, two individuals involved in house break theft were arrested. A total of 711 grams of gold ornaments and Rs. 19.5 lakh in cash, worth Rs. 1.40 crore, were seized. Citizens are advised to secure their homes properly and report any suspicious movements in their neighborhoods to the police immediately.
#MadanayakanahalliPolice #BengaluruCityPolice #HouseBreakTheft #CrimePrevention #StayAlert #PublicSafety
@CPBlr@seemantsingh96@DgpKarnataka@KarnatakaCops
ಇಂದು ಮುಂಜಾನೆ ಉತ್ತರ ವಿಭಾಗದ ಹೆಬ್ಬಾಳ ಠಾಣಾ ವ್ಯಾಪ್ತಿಯ ಸಾರ್ವಜನಿಕ ಸಂಚರಿಸುವ ಪ್ರದೇಶಗಳಿಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಸೈಬರ್ ಸಹಾಯವಾಣಿ 1930, ಮಹಿಳಾ ಸಬಲೀಕರಣ, ತುರ್ತು ಸಹಾಯವಾಣಿ 112, ಮಕ್ಕಳ ಸಹಾಯವಾಣಿ 1098, 1933 ಹಾಗೂ ಸರಗಳ್ಳತನ ಮತ್ತು ಬೈಕ್ ಕಳ್ಳತನ ಮುಂತಾದ ಅಪರಾಧಗಳ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.
ರಸ್ತೆಯ ಮೇಲಿನ ಆಕ್ರೋಶ (ರೋಡ್ ರೇಜ್) ಒಂದು ಮನೋಧೋರಣೆಯಲ್ಲ; ಬದಲಾಗಿ ಅದು ಒಂದು ಅಪರಾಧ.
ರಸ್ತೆಗಳಲ್ಲಿ ನಿರ್ಲಕ್ಷ್ಯ ಮತ್ತು ಆಕ್ರಮಣಕಾರಿ ವರ್ತನೆಯ ಮೂಲಕ ಜನರ ಜೀವನಕ್ಕೆ ಅಪಾಯ ಉಂಟುಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.
ಬೆಂಗಳೂರು ನಗರ ಪೊಲೀಸರು ಇಂತಹ ಅಪರಾಧಗಳಿಗೆ 'ಶೂನ್ಯ ಸಹಿಷ್ಣುತೆ' ನೀತಿಯನ್ನು ಅನುಸರಿಸುತ್ತಾರೆ.
ಎಚ್ಚರಿಕೆ — ಬಿಸಿಪಿ ನಿಮ್ಮನ್ನು ��ಮನಿಸುತ್ತಿದೆ.
Road rage is not an attitude. It’s a crime.
Strict action taken against those endangering lives through reckless and aggressive behaviour on our roads.
Bengaluru City Police will maintain zero tolerance.
Beware — BCP is watching you.
#BCP #RoadSafety #SafeBengaluru #NoRoadRage #DriveResponsible
@CPBlr @seemantsingh96 @DgpKarnataka
ಸುರಕ್ಷಿತ ರಸ್ತೆ ಬೀದಿಗಳು. ಸದೃಢ ಮಹಿಳೆ.
ಏಕೆಂದರೆ, ಪ್ರತಿ ಮಹಿಳೆಯೂ ಮುಕ್ತವಾಗಿ, ಆತ್��� ವಿಶ್ವಾಸದಿಂದ ಮತ್ತು ಭಯ ಮುಕ್ತಳಾಗಿ ಸಂಚರಿಸಲು ಅರ್ಹಳು.
ಬೆಂಗಳೂರಿನಾದ್ಯಂತ ಸೇಫ್ಟಿ ಐಲ್ಯಾಂಡ್ ಗಳ ಸ್ಥಾಪನೆಯು, ನಿಮ್ಮಸಹಾಯಕ್ಕಾಗಿ ಒಂದು ಕರೆಯ ಅಂತರದಲ್ಲಿದೆ.
Safe Streets. Strong Women.
Because every woman deserves to walk freely, confidently, and without fear.
With Safety Islands across Bengaluru, help is just one SOS press away.
#NammaMahileSuraksha #SheIsSafeInBengaluru #InternationalWomensDay #IWD2026 #EmpowerHer
@CPBlr @seemantsingh96 @DgpKarnataka
@BalarajVij64682@GBAChiefComm@GBA_office The footpath has been cleared and FIR registered against the shop owner vide crime No 31/2026 Under section 285 BNS. On 17.02.2026. Thank you for informing us.
ದಿನಾಂಕ 09/02/2026 ರಂದು ಉತ್ತರ ವಿಭಾಗದ ಎಲ್ಲಾ ಪೊಲೀಸ್ ಠಾಣಾ ಸರಹದ್ದಿನ ರೌಡಿ ಆಸಾಮಿಗಳ ಮನೆ ಪರಿಶೀಲಿಸಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಸೂಕ್ತ ಎಚ್ಚರಿಕೆ ನೀಡಲಾಯಿತು.
ಈ ದಿನ ಮುಂಜಾನೆ ಉತ್ತರ ವಿಭಾಗದ ಮಹಾಲಕ್ಷ್ಮಿ ಲೇಔಟ್ ಠಾಣಾ ಸರಹದ್ದಿನ ಪಾರ್ಕ್ ಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಸೈಬರ್ ಸಹಾಯವಾಣಿ 1930, ಮಹಿಳಾ ಸಬಲೀಕರಣ,112, 1098, 1933,ಸರಗಳ್ಳತನ ಮತ್ತು ಬೈಕ್ ಕಳ್ಳತನ ಮುಂತಾದ ಆಪರಾಧಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.#PoliceOutreach#Awareness4You
ಈ ದಿನ ಉತ್ತರ ವಿಭಾಗದ ಎಲ್ಲಾ ಪೊಲೀಸ್ ಠಾಣಾ ಸಿ.ಇ. ಐ.ಆರ್. ಪೊರ್ಟಲ್ ಸಹಾಯದಿಂದ 7.1ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ 57 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿರುತ್ತಾರೆ ಸದರಿ ಫೋನ್ ಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. #RecoveredInBengaluru
ಈ ದಿನ ಮುಂಜಾನೆ ಉತ್ತರ ವಿಭಾಗದ ಮಹಾಲಷ್ಮಿ ಲೇಔಟ್ ಠಾಣಾ ಸರಹದ್ದಿನ ಆಟದ ಪಾರ್ಕ್ ಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಸೈಬರ್ ಸಹಾಯವಾಣಿ 1930, ಮಹಿಳಾ ಸಬಲೀಕರಣ,112,1098, 1933,ಸರಗಳ್ಳತನ ಮತ್ತು ಬೈಕ್ ಕಳ್ಳತನ ಮುಂತಾದ ಆಪರಾಧಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.#PoliceOutreach#Awareness4You
ಉತ್ತರ ವಿಭಾಗದ ಶ್ರೀರಾಂಪುರ ಠಾಣೆ ವ್ಯಾಪ್ತಿಯಲ್ಲಿ #ರಾಣಿಚೆನ್ನಮ್ಮಪಡೆ ವತಿಯಿಂದ ಗಾರ್ಮೆಂಟ್ಸ್ ಗಳಿಗೆ ಭೇಟಿ ನೀಡಿ ���್ವಯಂ ರಕ್ಷಣೆ, 1098, 1930, ಮತ್ತು ತುರ್ತು ಸಂದರ್ಭಗಳಲ್ಲಿ ಡಯಲ್ 112 ಬಳಕೆ ಬಗ್ಗೆ ತಿಳಿಸಲಾಯಿತು. #WomenSafety #SafeCityHappyCity
ಪ್ರತಿ ಕ್ಷಣವೂ ಮುಖ್ಯವಾಗಿದ್ದಾಗ, ಸ್ಪಂದನೆಯು ಕೊಂಚವೂ ತಡವಿಲ್ಲದೆ ತಲುಪಿತು.
ದಿ.21-01-2026 ರಂದು, HAL ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಪ್ರಯತ್ನದ ಕರೆಗೆ Hoysala-235 ತಂಡ 7 ನಿಮಿಷಗಳೊಳಗೆ ಸ್ಪಂದಿಸಿತು – ಪ್ರಜ್ಞೆ ತಪ್ಪಿದ್ದ ವ್ಯಕ್ತಿಯನ್ನು ರಕ್ಷಿಸಿ, ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಬೆಂಗಳೂರು ನಗರ ಪೊಲೀಸರು, ಸದಾ ನಿಮ್ಮೊಂದ���ಗೆ.
ಯಾವುದೇ ತುರ್ತು ಸಂದರ್ಭದಲ್ಲಿ 112ಗೆ ಕರೆ ಮಾಡಿ, ದೂರನ್ನು ವರದಿ ಮಾಡಿ.
When every second mattered, help reached without delay.
On 21-01-2026, Hoysala-235 responded within 7 minutes to an attempted suicide call in HAL limits, rescued the unconscious person, and shifted him to the hospital for immediate care.
Bengaluru City Police is always there for you. Dial 112 in any emergency.
#BengaluruCityPolice #NammaPolice #112Emergency #Hoysala #QuickResponse
@CPBlr @seemantsingh96 @DgpKarnataka
ಉತ್ತರ ವಿಭಾಗದ ನಂದಿನಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ #ರಾಣಿಚೆನ್ನಮ್ಮಪಡೆ ವತಿಯಿಂದ ಶಾಲೆಗಳಿಗೆ ಬೇಟಿ ನೀಡಿ ಸ್ವಯಂ ರಕ್ಷಣೆ, 1098, 1930, ಮತ್ತು ತುರ್ತು ಸಂದರ್ಭಗಳಲ್ಲಿ ಡಯಲ್ 112 ಬಳಕೆ ಬಗ್ಗೆ ತಿಳಿಸಲಾಯಿತು. #WomenSafety#SafeCityHappyCity