ಕಾಂಗ್ರೆಸ್ ಸರ್ಕಾರ ಇಲ್ಲಿ ಹಗಲು ದರೋಡೆ ಮಾಡತ ಇದೆ royal Enfield ಗುಜರಾತ್ tax 15k
ಅದೆ ಗಾಡಿ ಕರ್ನಾಟಕದಲ್ಲಿ tax 64 k
ಯಾವ ಪುರುಷಾರ್ಥಕ್ಕೆ.@PriyankKharge@BJP4Karnataka@INCKarnataka
ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆಯಾದ ಬೆನ್ನಲ್ಲೇ ಗೃಹಬಳಕೆಯ ಸಿಲಿಂಡರ್ ಬೆಲೆ 3 ತಿಂಗಳ ಅವಧಿಯಲ್ಲಿ ಎರಡನೇ ಬಾರಿ ₹29ರಷ್ಟು ಏರಿಕೆಯಾಗಿದೆ.
ಬಹುಶಃ 8PM ಪ್ರಧಾನಿಗಳು ಮತ್ತೊಮ್ಮೆ ಟಿವಿಯಲ್ಲಿ ಕುಳಿತು ದೇಶದ ಜನತೆಗೆ "ಕಡಿಮೆ ಊಟ ಮಾಡಿ" ಎಂಬ ಆತ್ಮನಿರ್ಬರತೆಯ ಉಚಿತ ಸಲಹೆ ನೀಡಬಹುದೇನೋ!
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಮಾಂಗಲ್ಯ ಕಸಿಯುತ್ತದೆ ಎಂಬ ಅತ್ಯಂತ ಕನಿಷ್ಠ ಮಟ್ಟದ ಹೇಳಿಕೆ ನೀಡಿದ್ದ ಪ್ರಧಾನಿಗಳು ಈಗ ಜನರ ಅನ್ನದ ತಟ್ಟೆಯನ್ನು ಕಸಿಯುತ್ತಿದ್ದಾರೆ.
ಈ ಬೆಲೆ ಏರಿಕೆಯ ಅಚ್ಚೆ ದಿನಗಳ ಬಗ್ಗೆ @BJP4Karnataka ನಾಯಕರ ಗಾಢಮೌನವು ಜನಸಾಮಾನ್ಯರೆಡೆಗೆ ಅವರಿಗಿರುವ ಮಾನಸಿಕ ಕ್ರೌರ್ಯವನ್ನು ತೋರಿಸುತ್ತದೆ.
ಮೋದಿ ಸರ್ಕಾರದ ಯೋಜನೆಗಳ ಮೂಲಕ ಜನರಿಗೆ ಗೌರವಯುತ ಜೀವನ, ಅವಕಾಶಗಳು ಹಾಗೂ ಉತ್ತಮ ಜೀವನಮಟ್ಟ ದೊರೆಯುತ್ತಿದೆ. ಕಳೆದ 12 ವರ್ಷಗಳಲ್ಲಿ ಮೋದಿ ಸರ್ಕಾರವು ಸಬಲೀಕೃತ ಭಾರತದ ಅಡಿಪಾಯವನ್ನು ಸದೃಢಗೊಳಿಸಿದೆ.
#12YearsOfGaribKalyan
ಗುಲಾಮರ university fake news ಗಳು ಇಂತ ಸುದ್ದಿಗಳನ್ನ ನಂಬೋದಿಕ್ಕೆ 1975 ಅಲ್ಲ ಇದು ಡಿಜಿಟಲ್ ಇಂಡೀಯಾ ಎಲ್ಲರ ಕೈಲು ಆಂಡ್ರ್ಯೂಡ್ ಪೋನಗಳಿದೆ ಎಲ್ಲರ ಜಾತಕ ಅಂಗೈಲಿ ನೋಡತಾರೆ ಅಂತ ಇವರಿಗೆ ಗೊತ್ತಿಲ್ಲ ಇನ್ನ 1947 ಲೆ ಇದ್ದಾರೆ ಒಂದು ಕುಟುಂಬದ ಗುಲಾಮಗಿರಿ ಬಿಟ್ಟರೆ ಇವರಿಗೆ ಏನು ಗೊತ್ತಿಲ್ಲ
@ParamaTapasvii@RoshanshettyRG@PriyankKharge 3 ವರ್ಷದಿಂದ ಹಿಂದೂ ಕಾರ್ಯಕರ್ತರು ಹಿಂದೂ ಮುಖಂಡರ ಮೇಲೆ ಅಲ್ಲವೆ ಇವರ ಧರ್ಪ ಕಾಂಗಿಗಳು ಮೋದಿಯನ್ನ Social media ದಲ್ಲಿ ಅವಾಚ್ಯವಾಗಿ ನಿಂದಿಸುವ ಕಾಂಗಿಗಳ ವಿರುದ್ಧ ಯಾಕೆ ಇಲ್ಲ ಕ್ರಮ ಕಾಂಗ್ರೆಸ್ ಕಾರ್ಯಕರ್ತರ fake news ಅನ್ನ ಸಾವಿರಾರು ಕೊಡಬಲ್ಲೆ ಸಾಕ್ಷಿ ಸಮೇತ ಅವರ ಮೇಲೆ ಕ್ರಮ ಜರುಗಿಸುತ್ತಾರ
ಈ ಮರಿ ಕರ್ ಗೆ ITBT ಖಾತೆ ಕೊಟ್ಟರೆ RSS,ಮೊದಿ ಜಪಾ ಮಾಡಕಂಡ ಕೂತಿದ್ದರು ಇವಾಗ Home minister ಕೊಟ್ಟರೆ social media ದಲ್ಲಿ ಹಾರಡವವರನ್ನ ಕಟ್ಟಹಾಕತಾರಂತೆ
ಹಳ್ಳಿಕಡೆ ಒಂದು ಗಾಧೆ ಮಾತಿದೆ ಕೆಲಸ ಇಲ್ಲದ ಕುಂಬಾರ ಮಗುವಿನ ಅಂಡು ತಟ್ಟಿದ್ದನಂತೆ 3 ವರ್ಷದಿಂದ ದ್ವೇಷ ರಾಜಕಾರಣ ಬಿಟ್ಟು ಬೇರೆ ಏನು ಮಾಡಿದ್ದೀರಿ ರಾಜ್ಯಕ್ಕೆ @PriyankKharge
ಈ ಬುದ್ದಿಮಾಂದ್ಯನನ್ನು ತಮಿಳರು ನಂಬಬಾರದು. ಬಿಜೆಪಿ ಹೆಸರಿನಲ್ಲಿ ತಮಿಳು ನಾಡಿನಲ್ಲಿ ಆಟ ನಡೆಯಲಾರದು ಎಂದು ಪ್ರಾದೇಶಿಕ ಪಕ್ಷದ ಮೂಲಕ ಬಿಜೆಪಿ ಈ ಕಪಿಯನ್ನಿಟ್ಟುಕೊಂಡು ಒಳನುಸುಳುವ ಯೋಜನೆ ರೂಪಿಸಿದ್ದು ಸ್ಪಷ್ಟವಾಗಿ ಕಾಣುತ್ತಿದೆ.
Dear @revanth_anumula
Jawaharlal Nehru is from Kerala
Indira Gandhi is from Karnataka
Sonia Gandhi is from Andhra Pradesh
Rajiv Gandhi is from Tamil Nadu
Man Mohan is Singh from Pondicherry
Rahul Gandhi is from Telangana
😱😱😱
ये हैं कॉकरोच जनता पार्टी के समर्थक जब अपने पिता की उम्र के व्यक्ति से महिला पत्रकार ने सवाल पूछा उमर खालिद के बार में
जवाब: उमर खालिद ने तेरी इज्जत लूटी थी क्या?
आप उम्मीद करते हैं इस उम्र के आदमी से ऐसी बात।
Just like his leader. Please do not try to divide the nation. We all are Indians.
President is humble & devoted Tribal from Odisha, East India. Prime Minister is visionary & virtuous leader born in Gujarat, West India. Vice President is a simple soul from Tamil Nadu, South India
ಮೊದಲು @DrParameshwara ಅವರು ಗೃಹಸಚಿವರಾಗಿದ್ದಾಗ ರಾಜ್ಯದಲ್ಲಿ ಏನೇ ಅಪರಾಧ ನಡೆದರೂ, ಕೇಳಿದ ಪ್ರಶ್ನೆಗೆಲ್ಲಾ "ನನಗೆ ಗೊತ್ತಿಲ್ಲ" ಎಂದು ಜಾರಿಕೊಳ್ಳುವ ಅಸಮರ್ಥತೆ ಇತ್ತು.
ಈಗ ನೂತನ ಗೃಹಸಚಿವರಾಗಿ ಬಂದಿರುವ @PriyankKharge ಅವರಿಗೆ ಮೈಕ್ ಮುಂದೆ ತಮಗೆ ಸಂಬಂಧವಿಲ್ಲದ ವಿಷಯಗಳ ಬಗ್ಗೆ ಬೊಗಳೆ ಭಾಷಣ ಬಿಗಿಯುವುದನ್ನು ಬಿಟ್ಟು ಬೇರೇನೂ ತಿಳಿದಿಲ್ಲ. ಇಂತಹ ಅಸಮರ್ಥ ಸಚಿವರ ಕೈಯಲ್ಲಿ ಸಿಲುಕಿರುವ ಗೃಹ ಇಲಾಖೆಯಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಹೇಗೆ ಸಾಧ್ಯ @INCKarnataka ?
#CongressFailsKarnataka
ಗುಲಾಮರು GDP, ಡಾಲರ್ ಪೆಟ್ರೋಲ್ ಗ್ಯಾಸ್ ಅಂತ 2 ತಿಂಗಳಿಂದ ಹುಯ್ಯಕಂತ ಮೋದಿ ದೇಶನ ಹಾಳುಮಾಡಿದ್ದಾರೆ ಹಾಗೆ ಹೀಗೆ ಅಂತ ಬುರುಡೆ ಬಿಟ್ಟಕಂಡ ಬೊಂಬಡ ಹೊಡದಿದ್ದೆ ಹೊಡದಿದ್ದು ಜಾಗತಿಕ ಯುಧ್ದದ ಪರಿಣಾಮವನ್ನ ಎಲ್ಲ ದೇಶಗಳು ಎದುರಿಸಿತ್ತಿವೆ ಭಾರತ ಮಾತ್ರ safe ಆಗಿದೆ that is modi power @BJP4Karnataka@INCKarnataka@Bhavyanmurthy