In less than one month, more than 2000 mobile phones have been traced & restored to the owners using #CEIR portal. A successful experiment jointly with deptt of Telecommunication.
@ImAbinayKrishna@AsianetNewsSN ನಿರೂದೋಗ್ಯ ಸಮಸ್ಯೆ ಇದರೆ, ನೋಟಿಫಿಕೇಟಿನ್ ಮಾಡೋಕ್ ಹೇಳಿ ಎಕ್ಸಾಮ್ ಪಾಸ್ ಮಾಡಿ ಕೆಲಸ ತಗೋಳೋ.ಕಿತಕೊಕೆ ಅವ್ರೆನ್ ಉಚಿತ ಸಂಬಳ ಕೇಳ್ತಿಲ್ಲ, ರಾಜಕಾರಣಿಗಳಿಗೆ ಪೆನ್ಷನ್ ಬರುತೇ ಬೇರೆಯವರಿಗೆಳ್ಳ ಇದರ ಸೌಲಭ್ಯ ಇಲ್ಲ ಇವ��ಲ್ಲ ಗೊತಾಗಲ್ಲ ನಿನಗೆ. ಕೆಲಸದಿಂದ ತಗಿಬೇಕಂತೆ ಅಯ್ಯೋ ಏನು ತಮಾಸೆ ಮಾಡ್ತಿಯಪ್ಪ ಎಲ್ಬಿಲಾದ ನಾಲಿಗೆ ಅಂತ ��ನು ಬೇಕಾದ್ರು ಹೇಳ್ತಿ
@AsianetNewsSN@BSBommai@BJP4Karnataka ರಾಜ್ಯದ ಸರ್ಕಾರಿ ನೌಕರರ ಸಂಬಳದ ಬಗ್ಗೆ ಪ್ರಸ್ತಾಪನೆ ಮಾಡದಲೇ ಇರೊದ��� ತುಂಬ ಅಸಹಕಾರ ಸಂಗತಿಯಾಗಿದೆ
ನೆರೆಯ ರಾಜ್ಯಗಳಲ್ಲಿ ಕೇಂದ್ರ ಮಾದರಿಯಲಿ ಅಂದರೆ 8ನೇ ವೇತನ ಪಡೆಯುಲು ಸಿದವಾಗಿದೆ, ದುರದೃಷ್ಟಕರವೇನೆಂದರೆ ರಾಜ್ಯದಲ್ಲಿ ಅತೀ ಹೆಚ್ಚು GST ತೆರಿಗೆ ಸಂಗ್ರಹವಾಗುತ್ತಿದರು ಇದರ ಸದುಪಯೋಗ ಮಾತ್ರ ನಮ್ಮ 6ಲಕ್ಷ ಸರ್ಕಾರಿ ನವಕರರಿಗೇ ಲಭ್ಯವಾಗುತ್ತಿಲ.
We have conducted exams for RSI (CAR/ DAR), Spl RSI KSRP and PSI KSISF (tom). We are ready to conduct re-examine for 545 PSIs but waiting for court order which has restrained us from doing so till disposal of case. Will abide by court decision.
The BJP always asked what has Congress done in the last 70 years,
The world has now answered!
GDP estimates from 1973-2014 show India's golden years of growth.
Written exam for SI KSRP/ IRB has been conducted. Exam for SI CAR/ DAR is on Jan 8th & then for SI KSISF. We will conduct re-examination for 545 PSIs thereafter (subject to final order of High court) and 402 PSIs in that order.
Dates for written exams for RSIs CAR/ DAR, KSISF & KSRP and then PSI 402 to be announced soon. Watch this space for further announcements. @JnanendraAraga
ಝೈದ್ ಖಾನ್ ಹಾಗೂ ಸೋನಂ ಮಾಂಟೇರೋ ಅಭಿನಯದ ಬನಾರಸ್ ಚಿತ್ರ ವೀಕ್ಷಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದೆ.
ನೈಜತೆಯಿಂದ ಕೂಡಿದ ಪಾತ್ರಗಳು, ಸ್ವಾರಸ್ಯಕರವಾದ ಕತೆಯನ್ನು ಒಳಗೊಂಡಿರುವ ಸದಭಿರುಚಿಯ ಚಲನಚಿತ್ರವಿದು. ಇಂಥಾ ಚಿತ್ರಗಳ ಸಂಖ್ಯೆ ನೂರಾಗಲಿ.
ಚಿತ್ರರಂಗ ಬೆಳೆಯಲಿ,
ಚಿತ್ರತಂಡ ಬೆಳೆಯಲಿ. ಎಲ್ಲರಿಗೂ ಒಳಿತಾಗಲಿ.
ಗಂಡಸ್ತನದ ಸವಾಲು ಹಾಕುವವರ ಕ್ಷೇತ್ರದ ಸ್ಥಿತಿ ಇದು.
ಸಚಿವ @drashwathcn ಅವರು ಕೆಲಸದಲ್ಲಿ ಗಂಡಸ್ತನ ತೋರದಿರುವ ಕಾರಣ ಜನರೇ ತಮ್ಮ ಪ್ರಾಣ ಉಳಿಸಿಕೊಳ್ಳಲು ರಸ್ತೆಗುಂಡಿ ಮುಚ್ಚುತ್ತಿದ್ದಾರೆ.
ಜನರಿಗೂ #40PercentSarkara ಹಾಗೂ ಸಚಿವರ ಅಸಾಮರ್ಥ್ಯ ಅರ್ಥವಾಗಿದೆ.
@BSBommai ಅವರೇ, ಇದು ನಿಮ್ಮ ಆಡಳಿತಕ್ಕೆ ನಾಚಿಕೆಗೇಡಿನ ಸಂಗತಿಯಲ್ಲವೇ?