@yamini_jyoti@shetty_rishab ಅಪ್ಪು ಅವರಿಗೆ ಎಷ್ಟು ಹೆಚ್ಚು ಗೌರವ ಸಿಕ್ಕಷ್ಟು ಹೊಟ್ಟೆ ಉರಿ ಪಡ್ಕೊಳೋ ಜನ ಕೂಡ ಜಾಸ್ತಿ ಆಗಿದ್ದಾರೆ...ಅವರ ಪ್ರತಿಭೆ ಏನು ಅಂತ ಚಿಕ್ಕ ವಯಸ್ಸಿನಲ್ಲೇ ತೋರಿಸಿದ್ದಾರೆ...ನಿಮ್ ಅಂತ ಅಯೋಗ್ಯರು ಅಷ್ಟೇ ಅವರನ್ನ ನೋಡಿ ಉರ್ಕೊಳೋದು...
ಗಂಧದ ಗುಡಿ ಚಿತ್ರ ನೋಡಿ ನನಗನಿಸಿದ್ದು ನಾವು ಎರಡು ಸಂಗತಿಗಳ ಬಗ್ಗೆ ಹೆಮ್ಮೆ ಪಡಬೇಕು
೧. ನಾವು ಈ ಕನ್ನಡ ಮಣ್ಣಲ್ಲಿ, ಗಂಧದ ಗುಡಿಯಲ್ಲಿ ಹುಟ್ಟಿರುವುದಕ್ಕೆ.
೨. ನಮ್ಮ ಕನ್ನಡ ನಾಡಲ್ಲಿ ಡಾ.ಪುನೀತ್ ರಾಜಕುಮಾರ್ ಅಂತ ಮಹಾನ್ ಸರಳ ಸಜ್ಜನ ವ್ಯಕ್ತಿ ಹುಟ್ಟಿರುವುದಕ್ಕೆ.
#AppuLivesOn#Gandhadhagudi@PuneethRajkumar#PuneetRajkumar
ಕನ್ನಡಿಗರಿಗಿಂತ ಕಡಿಮೆ ಎಣಿಕೆ ಇರುವ ದೇಶಗಳು ಇಂದು ಎಲ್ಲಾ ಸೇವೆಗಳನ್ನ ಅವರ ನುಡಿಯಲ್ಲೇ ಪಡೆಯುತ್ತಿವೆ,
ಕೊಳ್ಳುಗನ ನುಡಿಯಲ್ಲೇ ಸೇವೆ ಕೊಡುವುದನ್ನ Private ಸಂಸ್ತೆಗಳು ರೂಡಿಸಿಕೊಳ್ಳಬೇಕು, ಇದಕ್ಕೆ ಸರ್ಕಾರ & ಮಂದಿ ಬೆಂಬಲಿಸಬೇಕು,ಇದೆ ಸರಿಯಾದ ದಾರಿ.
#ಡಬ್ಬಿಂಗ್_ಇದು_ಕನ್ನಡಪರ#ಅವತಾರ್2ಕನ್ನಡದಲ್ಲಿ#Avatar2InKannada
I tagged literally all big actors & producers of KFI. Though they are active on twitter but tend to ignore or not dare to tweet about #Avatar2inkannada
Can't imagine the clout tht person/ family/group over karnataka. The kingpin should be exposed. Thy can't take away my right.
It’s a shame that we Kannadigas have to literally run from pillar to post to get something that other linguistic communities readily get. How long will the cartels play this ugly game and deny us our legitimate right to watch everything in Kan? Enough is enough #Avatar2inKannada
Late actor Puneeth Rajkumar conferred 'Karnataka Ratna' posthumously.
Puneeth was supporting:
26 orphanages
16 old age homes
19 gaushalas
His organization ‘Shakthidhama’ helped 1000s of women & girl students.
Puneeth's eye donation has given sight to 4 people.