ನೀವದೆಷ್ಟೇ ಪರಿಪೂರ್ಣರೇ ಆಗಿದ್ದರೂ ನಿಮಗೆ ಜೀವನದಲ್ಲಿ ಎಲ್ಲರನ್ನೂ ಮೆಚ್ಚಿಸಿಕೊಂಡು ಹೋಗುವಂತಾಗಲು ಸಾಧ್ಯವಿಲ್ಲ. ಯಾಕಂದರೆ,ಈ ಜಗತ್ತಿನಲ್ಲಿ ಭಿನ್ನಾಭಿಪ್ರಾಯವಿಲ್ಲದ ವಿಷಯ ಅಂತಿರುವುದು "ಮರಣ"
ಸನ್ಮಾನ್ಯ@CMofkarnataka, @DrParameshwara ರವರೇ, ಮುಸ್ಲಿಂ ಮಹಿಳೆಯರ ವಿರುದ್ಧ ಅಸಹ್ಯವಾಗಿ ಮಾತನಾಡಿ ಸಮುದಾಯದ ಭಾವನೆಗೆ ದಕ್ಕೆಯುಂಟುಮಾಡಿದ ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಕೂಡಲೇ ಬಂಧಿಸಿ. ಈತನ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿ,ಕಠಿಣ ಕಾನೂನು ಕ್ರಮಗಳ ಮೂಲಕ ಈತನಿಗೆ ತಕ್ಕ ಶಿಕ್ಷೆ ನೀಡುವಂತೆ ಮಾಡಿ.@DGPkarnataka@Mandyapolice
*ಕನ್ನಡ ಮಾಧ್ಯಮದವರೇ, ನೀವು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದು ಮರೆತಿದ್ದೀರಾ. ಕನಿಷ್ಠ ನಿಮ್ಮ ವೃತ್ತಿ ಯಲ್ಲಾದರೂ ನೈತಿಕತೆ ತೋರಿಸಿ. ವಾಸ್ತವಿಕತೆಯನ್ನೇ ಜನರಿಗೆ ತೋರಿಸಿ. ಮುಸ್ಲಿಮರ ಮೇಲೆ ದ್ವೇಷ ಹರಡುವದನ್ನು ನಿಲ್ಲಿಸಿ.@tv9kannada@publictvnews@AsianetNewsSN
ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿರುವ ಕಲಿಕಾ ಹಾಳೆಗಳನ್ನು ಶಿಕ್ಷಕರು ಸ್ವಂತ ಖರ್ಚಿನಿಂದ ಡೌನ್ ಲೋಡ್ ಮಾಡಿಕೊಂಡು, ಜೆರಾಕ್ಸ್ ಪ್ರತಿಗಳನ್ನು ವಿದ್ಯಾರ್ಥಿಗಳಿಗೆ ವಿತರಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಇಷ್ಟೊಂದು ಗತಿಗೇಡಿನ ಸರ್ಕಾರ ಹಿಂದೆ ಇರಲಿಲ್ಲ, ಮಂದೆ ಬರಲಾರದು. @BJP4Karnataka 5/7
#SaveSchools
"ಪ್ರಜಾಪ್ರಭುತ್ವ ಎಂಬುದು ಅಲಂಕಾರಿಕ ಪದವಲ್ಲ, ಭಾರತದ ಸೌಂದರ್ಯವೂ ಜೀವನಾಡಿಯೂ ಆಗಿದೆ. ಆತಂಕವೇನೆಂದರೆ, ಅದು ಈಗ ರಾಜಪ್ರಭುತ್ವದತ್ತ ಮರುಳುತ್ತಿದೆ"
'ಸಂವಿಧಾನ, ಧರ್ಮ, ರಾಜಕೀಯ'
ಡಿವಿಷನ್ ಕಾನ್ಫರೆನ್ಸ್
ಮಾರ್ಚ್ 10 ರಿಂದ 31ರವರೆಗೆ
ರಾಜ್ಯಾದಾದ್ಯಂತ 100 ಡಿವಿಷನ್ ಕೇಂದ್ರಗಳಲ್ಲಿ
#ssfkarnataka#stophatepolitics
ಮಾನ್ಯ @DCDK9 ಜಿಲ್ಲಾಧಿಕಾರಿಗಳೇ ಜಿಲ್ಲೆಯಲ್ಲಿ ಯುಜಿ,ಪಿಜಿ ಸೇರಿ ಒಟ್ಟು 35ಸಾ��ಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು,ಅಲ್ಲದೆ ಹೊರ ರಾಜ್ಯದ 2 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.ಆದ್ದರಿಂದ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆಯೇ? ಅಂಕಿಅಂಶ ಜಿಲ್ಲಾಧಿಕಾರಿಗಳ ಹಾಗೂ ಮಂಗಳೂರು ವಿವಿ ಬಳಿ ಇದೆಯೇ?
ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಜಾತಿ, ಧರ್ಮ ನೋಡದೆ ಸಹಾಯ ಮಾಡುತ್ತಿರುವವನ್ನು ಕೋಮು ದಂಧೆಯ ಮೂಲಕ ಅಡಗಿಸಲು ಪ್ರಯತ್ನಿಸುವುದಾದರೆ ಅದು ನಿಮ್ಮ ಭ್ರಮೆ.
ಕಳ್ಳನನ್ನು ಪಕ್ಕದಲ್ಲಿಯೇ ಕೂರಿಸಿ ಪತ್ರಿಕಾಗೋಷ್ಠಿ ಮಾಡಿದ ಕೋಮು ಸಂಸದ @Tejasvi_Surya ಗೆ ದಿಕ್ಕಾರ.
ಸತ್ಯಕ್ಕೆ ಎಂದು ಸಾವಿಲ್ಲ.
#ArrestTejasviSurya#ArrestSatishReddy
The brutal explosion in Beirut, the capital of Lebanon, in which hundreds were injured, and several innocent people died is extremely inhumane. Prayers for the people of Lebanon. #LebanonExplosion