ಹುಬ್ಬಳ್ಳಿ ನಗರದ ವಾರ್ಡ್ ನಂ.79ರ ಎಸ್.ಎಂ. ಕೃಷ್ಣ ನಗರದಲ್ಲಿ SDPI ಕಾರ್ಯಕರ್ತರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಜಾಪ್ರಭುತ್ವದ ಮೂಲ ಮೌಲ್ಯಗಳ ಮೇಲಿನ ನೇರ ದಾಳಿ. ಸ್ಥಳೀಯ ಸಮಸ್ಯೆಗಳ ಬಗ್ಗೆ ಕಾರ್ಪೊರೇಟರ್ ಅವರನ್ನು ಪ್ರಶ್ನಿಸಿದ ಕ���ರಣಕ್ಕೆ, ಗುಂಪೊಂದು ಕಚೇರಿಯೊಳಗೆ ನುಗ್ಗಿ ಹಲ್ಲೆ ನಡೆಸಿರುವುದು ಅತ್ಯಂತ ಖಂಡನೀಯ ಮತ್ತು ಅಸ್ವೀಕಾರಾರ್ಹ.
ಈ ದಾಳಿಯಲ್ಲಿ ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿರುವುದು ಕಳವಳಕಾರಿ. ಜನರ ಪರವಾಗಿ ಧ್ವನಿ ಎತ್ತುವವರನ್ನು ಹಿಂಸೆಯಿಂದ ಮೌನಗೊಳಿಸಲು ಯತ್ನಿಸುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಅಪಾಯಕಾರಿಯಾಗಿದೆ.
ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಂಡು ಎಲ್ಲಾ ಆರೋಪಿಗಳನ್ನು ಬಂಧಿಸಬೇಕು. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು.
@HMOKarnataka @DGP_Karnataka @CPHubballi @DC_Dharwad
#Hubballi #SDPI #JusticeForSDPIWorkers #Democracy #Karnataka #StopPoliticalViolence
ಮಹಿಳೆಯರನ್ನು ಪ್ರೀತಿಗೆ ಒತ್ತಾಯಿಸುವ, ಬೆದರಿಸುವ, ನಿರಾಕರಿಸಿದರೆ ಕೊಲೆಗೈಯುವ ಮನಸ್ಥಿತಿಗೆ ಕಾನೂನು ಕಠಿಣ ಉತ್ತರ ನೀಡಬೇಕು. ಬಂಟ್ವಾಳ ಬಿಸಿರೋಡಿನ ಬರ್ಬರ ಹತ್ಯೆಗೆ ನ್ಯಾಯ ಸಿಗಲೇಬೇಕು. ಮಹಿಳೆಯರ ಜೀವದ ಭದ್ರತೆ ಮಾತಲ್ಲ, ಕಾರ್ಯದಲ್ಲಿ ಕಾಣಬೇಕು. #JusticeForWomen#WIM
Dr. Nizamuddin Khan, State President of the Social Democratic Party of India (SDPI), Uttar Pradesh, has condemned the demolition proceedings initiated by the Rampur Development Authority against Mohammad Ali Jauhar University, calling them politically motivated due to its association with senior leader Azam Khan. He said any technical or administrative irregularities should be addressed through existing legal provisions, including compounding fees and penalties, rather than demolition.
Dr. Nizamuddin Khan said demolishing an educational institution jeopardizes the future of thousands of students and should never be the first course of action. He questioned whether similar action would be taken against thousands of other buildings with alleged construction violations across Uttar Pradesh, stressing that the law must be enforced uniformly. SDPI urged the Allahabad High Court to take suo motu cognizance and immediately stay the demolition proceedings to ensure a fair judicial process.
SDPI strongly condemns the Union Government's continued silence over Sonam Wangchuk's indefinite hunger strike. A democracy must respond through dialogue, not indifference. The concerns of Ladakh and students deserve immediate attention and justice. #SonamWangchuk#Ladakh #Democracy #Justice #Students #Constitution #India
#SDPIKarnataka proudly announces the participation of Abdul Majeed, State President; Devanooru Putta Nanjaya, State Vice President; Mujahid Pasha, State General Secretary; and Riyaz Kadambu, State Secretary, in the Karnataka State Youth Assembly 2026 organized by #YoungDemocrats
Warm Welcome to the SDPI National Working Committee!
The @sdpikarnataka proudly welcomes the esteemed members of the National Working Committee from across the country to the historic city of Mysuru
📍 Venue: Lalitha Mahal Palace,Mysuru
📅 Dates: 6th & 7th July 2026
ಹಿರಿಯೂರಿನಲ್ಲಿ ಬೃಹತ್ SIR ಜನಜಾಗೃತಿ ಸಮಾವೇಶ: ಮತದಾನದ ಹಕ್ಕು ಕಸಿದುಕೊಳ್ಳುವ ಪ್ರಯತ್ನದ ವಿರುದ್ಧ ಎಚ್ಚರಿಕೆ
ಹಿರಿಯೂರು, ಜುಲೈ 3:: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಹಿರಿಯೂರಿನಲ್ಲಿ ಬೃಹತ್ ಜನಜಾಗೃತಿ ಸಮಾವೇಶ���ನ್ನು ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ನಾನು ಮಾತನಾಡಿ, SIR ಪ್ರಕ್ರಿಯೆಯ ಕುರಿತು ಸರಿಯಾದ ಮಾಹಿತಿ ಇಲ್ಲದಿದ್ದರೆ ಅನೇಕ ಅರ್ಹ ನಾಗರಿಕರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗುವ ಅಪಾಯವಿದೆ ಎಂದು ಎಚ್ಚರಿಸಿದೆ. ಮತದಾರರ ಪಟ್ಟಿಯಿಂದ ಯಾರೂ ಹೊರಗುಳಿಯದಂತೆ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕೆಂದು ನಾನು ಕರೆ ನೀಡಿದೆ.
SIR ಎನ್ಯೂಮರ��ಷನ್ ಪ್ರಕ್ರಿಯೆಯಲ್ಲಿ ಫಾರ್ಮ್ಗಳ ಸರಿಯಾದ ಭರ್ತಿ, ಅಗತ್ಯ ದಾಖಲೆಗಳ ಸಿದ್ಧತೆ ಹಾಗೂ ತಾಂತ್ರಿಕ ಅರಿವು ಅತ್ಯಂತ ಮುಖ್ಯವಾಗಿದೆ. ಕಾರ್ಯಕರ್ತರು ಮತ್ತು ಸಮಾಜದ ಮುಖಂಡರು ಮನೆಮನೆಗೆ ತೆರಳಿ ಜನರಿಗೆ ಸಹಾಯ ಮಾಡಬೇಕೆಂದು ನಾನು ಮನವಿ ಮಾಡಿದೆ.
ಮುಂದುವರಿದು ನಾನು ಮಾತನಾಡಿ, ಬಿಜೆಪಿ ಸರ್ಕಾರ ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಂಡು SIR ಪ್ರಕ್ರಿಯೆಯ ಮೂಲಕ ಮತದಾರರ ಹಕ್ಕುಗಳನ್ನು ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ಆರೋಪಿಸಿದೆ. ‘Logical Discrepancy’ ಎಂಬ ನೆಪದಲ್ಲಿ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಹೊರಗುಳಿಸುವ ಅಪಾಯವಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿದೆ.
ಭಾರತದಂತಹ ದೇಶದಲ್ಲಿ ಅನಕ್ಷರಸ್ಥರ ಪ್ರಮಾಣ ಇನ್ನೂ ಹೆಚ್ಚಿರುವ ಸಂದರ್ಭದಲ್ಲಿ ಎಐ ಆಧಾರಿತ ವಿಧಾನಗಳನ್ನು ಬಳಸುವುದರಿಂದ ಹಲವರು ಮತದಾನದ ಹಕ್ಕಿನಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದು ನಾನು ಹೇಳಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ತಕ್ಷಣ ಮಧ್ಯಪ್ರವೇಶಿಸಿ ‘Logical Discrepancy’ ಅಂಶವನ್ನು ಕೈಬಿಡುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಬೇಕೆಂದು ನಾನು ಆಗ್ರಹಿಸಿದೆ.
��ಮಾವೇಶದಲ್ಲಿ ಭಾಗವಹಿಸಿದ ನಾಯಕರು, SIR ಪ್ರಕ್ರಿಯೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದ್ದು, ಪ್ರಜಾಪ್ರಭುತ್ವದ ಮೂಲಭೂತ ಹಕ್ಕಾದ ಮತದಾನದ ಹಕ್ಕು ರಕ್ಷಣೆಗಾಗಿ ಒಗ್ಗಟ್ಟಿನಿಂದ ಹೋರಾಡಬೇಕೆಂದು ಕರೆ ನೀಡಿದರು.
ಈ ಸಮಾವೇಶದ ಅಧ್ಯಕ್ಷತೆಯನ್ನು ಹಿರಿಯೂರು ಜಾಮಿಯಾ ಮಸೀದಿ ಅಧ್ಯಕ್ಷರಾದ ಮುನೀರ್ ಮುಲ್ಲಾ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಎಸ್ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಗೀರ್ ಅಹ್ಮದ್, ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಜಮೀರ್, ಜಾಮಿಯಾ ಮಸೀದಿ ಧರ್ಮಗುರುಗಳು, ಆಡಳಿತ ಮಂಡಳಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಹಾಗೂ ನೂರಾರು ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Massive SIR Awareness Convention Held in Hiriyur: Warning Against Attempts to Deny Voting Rights
Hiriyur, July 3: A massive public awareness convention was organized in Hiriyur to educate people about the Special Intensive Revision (SIR) process of the electoral roll.
On this occasion, I addressed the gathering and warned that without proper awareness of the SIR process, many eligible citizens could be deprived of their right to vote. I urged the public to remain vigilant and ensure that no one is excluded from the voters’ list.
I emphasized that proper form filling, preparation of necessary documents, and technical awareness are crucial in the SIR enumeration process. I appealed to party workers and community leaders to visit households and assist people in completing the process.
Further, I alleged that the BJP government is misusing the Election Commission to suppress voters’ rights through the SIR process. I expressed concern that, under the pretext of “Logical Discrepancy,” lakhs of voters could be removed from the electoral rolls.
I also pointed out that in a country like India, where the rate of illiteracy is still significant, the use of AI-based methods could result in many people being deprived of their voting rights. In this regard, I urged the Karnataka government to immediately intervene and pressure the Election Commission to withdraw the “Logical Discrepancy” provision.
Leaders present at the convention emphasized that creating awareness about the SIR process is essential and called for united efforts to protect the fundamental democratic right to vote.
The convention was presided over by Munir Mulla, President of Hiriyur Jamia Masjid.
SDPI District General Secretary Sageer Ahmed, Assembly Constituency Committee President Jameer, religious scholars of Jamia Masjid, members of the management committee, office bearers of various organizations, party workers, and hundreds of members of the public participated and made the event a success.
#SDPI #SIR #VoterRights #Democracy #Hiriyur #Karnataka #StopVoterSuppression #ElectionCommission #India #PoliticalAwarenessIf
13 yr old child getting raped for 5 days sounds like a horror movie, but this ugly reality will fade, leaving this girl traumatized for life. The Govt of Rajasthan must eliminate 150 illegal hotels and bring accountability within the system, NOW!
#shame#accountabilitylacking
ಹಳೇಬಾತಿಯ ದರ್ಗಾ ಮಸೀದಿಯಲ್ಲಿ ಜುಮ್ಮಾ ಪ್ರಾರ್ಥನಾ ಸಮಯದಲ್ಲಿ SIR ಕುರಿತು ಉಪಯುಕ್ತ ಮಾಹಿತಿ ಹಂಚಿಕೊಂಡೆ
ಹಳೇಬಾತಿ, ಜುಲೈ 03: ನೆನ್ನೆ ದಾವಣಗೆರೆ ಜಿಲ್ಲೆಯ ಹಳೇಬಾತಿಯ ದರ್ಗಾ ಮಸೀದಿಯಲ್ಲಿ ಜುಮ್ಮಾ ಪ್ರಾರ್ಥನೆಯ ನಂತರ, ರಾಜ್ಯ ಚುನಾವಣಾ ಆಯೋಗ ಹಮ್ಮಿಕೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಕುರಿತು ಜನರಿಗೆ ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡೆ.
SIR ಪ್ರಕ್ರಿಯೆಯ ಮಹತ್ವ, ಫಾರ್ಮ್ ಭರ್ತಿ ವಿಧಾನ, ಅಗತ್ಯ ದಾಖಲೆಗಳು ಹಾಗೂ ಮತದಾರರ ಪಟ್ಟಿಯಲ್ಲಿ ಯಾರೂ ಹೊರಗುಳಿಯದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ವಿವರಿಸಿದೆ. ಸಾರ್ವಜನಿಕರು ಜಾಗೃತರಾಗಿದ್ದು ತಮ್ಮ ಮತದಾನದ ಹಕ್ಕನ್ನು ಕಾಪಾಡಿಕೊಳ್ಳುವುದು ಅ��್ಯಂತ ಅಗತ್ಯವೆಂದು ಕರೆ ನೀಡಿದೆ.
#SIRAwarenessProgramme
#HalebathiMasjid
#ChamanshavaliDargah
#SDPIDoddabathi
#SDPIHalebathi
#SDPIDavanagere
#SDPIKarnataka
#AfsarKodlipete
ಡಾ. ಬಿ.ಆರ್. ಅಂಬೇಡ್ಕರ್ 135ನೇ ಜನ್ಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದೇನೆ.
ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾಗಿರುವ ಸಂವಿಧಾನ ಶಿಲ್ಪಿ ಮಹಾನ್ ಚಿಂತಕ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗ��� ಭಾಗವಹಿಸಲು ನನಗೆ ಆಹ್ವಾನ ದೊರೆತಿರುವುದು ಅತ್ಯಂತ ಸಂತೋಷ ಹಾಗೂ ಗೌರವದ ಸಂಗತಿ.
ವೈಚಾರಿಕ ಪ್ರಗತಿಪರ ವೇದಿಕೆ (ಕರ್ನಾಟಕ) ವತಿಯಿಂದ ಮೇ 10, 17, 24 ಹಾಗೂ 31 ರಂದು ವಿವಿಧ ಸ್ಪರ್ಧೆಗಳು ಮತ್ತು ಸಾಮಾಜಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಅದರ ಸಮಾರೋಪ ಸಮಾರಂಭವು ದಿನಾಂಕ 31-05-2026 ರಂದು ಸಂಜೆ 4 ಗಂಟೆಯಿಂದ ಬೆಂಗಳೂರಿನ ಜನಪದ ರಂಗಮಂದಿರ, ನಿಮ್ಬೇಕಾಯಿಪುರ, ಕಾಟಮನಲ್ಲೂರುನಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವು ಕೇವಲ ಸಾಂಸ್ಕೃತಿಕ ಹಬ್ಬವಲ್ಲ, ಅದು ಸಮಾಜದಲ್ಲಿ ಚಿಂತನಾ ಜಾಗೃತಿ ಮೂಡಿಸುವ, ಯುವಜನತೆಗೆ ದಿಕ್ಕು ತೋರಿಸುವ ಹಾಗೂ ಅಂಬೇಡ್ಕರ್ ಅವರ ಮಹತ್ವದ ಆದರ್ಶ��ಳನ್ನು ಜನಮಾನಸದಲ್ಲಿ ಮತ್ತಷ್ಟು ಬಲಪಡಿಸುವ ಮಹತ್ವದ ವೇದಿಕೆಯಾಗಿದೆ. ನಾಟಕ, ಸಾಂಸ್ಕೃತಿಕ ಪ್ರದರ್ಶನಗಳು, ಚರ್ಚಾ ವೇದಿಕೆಗಳು ಮತ್ತು ಡಾ. ಅಂಬೇಡ್ಕರ್ ಅವರ ಜೀವನ ಹಾಗೂ ಚಿಂತನೆಗಳ ಕುರಿತು ವಿಶೇಷ ಪ್ರದರ್ಶನಗಳು ಕಾರ್ಯಕ್ರಮದ ವಿಶೇಷತೆಯಾಗಿವೆ.
ಈ ಮಹತ್ವದ ವೇದಿಕೆಯಲ್ಲಿ ಸಮಾಜದ ಎಲ್ಲಾ ವರ್ಗಗಳ ಯುವಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಡಾ. ಅಂಬೇಡ್ಕರ್ ಅವರ ಚಿಂತನೆಗಳು ಹಾಗೂ ಮೌಲ್ಯಗಳನ್ನು ಅರಿತು, ಸಮಾನತೆ ಮತ್ತು ನ್ಯಾಯಾಧಾರಿತ ಸಮಾಜ ನಿರ್ಮಾಣದ ದಿಕ್ಕಿನಲ್ಲಿ ಹೆಜ್ಜೆ ಇಡುವುದು ಅತ್ಯಂತ ಅಗತ್ಯವಾಗಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯುವಜನತೆಗೆ ಪ್ರೇರಣೆ ನೀಡುವ ಜೊತೆಗೆ, ಅಂಬೇಡ್ಕರ್ ಅವರ ಆದರ್ಶಗಳನ್ನು ಮತ್ತಷ್ಟು ಬಲಪಡಿಸುವ ಅವಕಾಶ ಸಿಕ್ಕಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ.
ಈ ಮಹತ್ವದ ಕಾರ್ಯಕ್ರಮಕ್ಕೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಹಾರೈಸುತ್ತೇನೆ.
ನಿಮ್ಮ ಉಪಸ್ಥಿತಿ ನಮ್ಮ ಶಕ್ತಿ ನಿಮ್ಮ ಭಾಗವಹಿಸುವಿಕೆ ನಮ್ಮ ಪ್ರೇರಣೆ.
✊🏾 ಜೈ ಭೀ��್ | ಜೈ ಸಂವಿಧಾನ
ನೆನ್ನೆ (1/6/2026)ತುಮಕೂರು ಜಿಲ್ಲೆಯ ಶಿರಾ ನಗರದಲ್ಲಿ ಆಯೋಜಿಸಲಾದ ಎಸ್ಡಿಪಿಐ ಪಕ್ಷದ ಕಾರ್ಯಕರ್ತರು ಹಾಗೂ ಸದಸ್ಯರ ಸಮಾವೇಶದಲ್ಲಿ ಭಾಗವಹಿಸುವ ಸಲುವಾಗಿ ಶಿರಾ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಶಿರಾ ನಗರದಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಸೂಫಿ ಸಂತ ಹಜರತ್ ಮಾಲಿಕ್ ಶಾ ಖಾದ್ರಿ (ರಹ್.) ಅವರ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವ ಅವಕಾಶ ದೊರೆಯಿತು.
ನಂತರ ಐತಿಹಾಸಿಕ ಮಸೀದಿಯಲ್ಲಿ ಮಗ್ರಿಬ್ ನಮಾಜ್ ಸಲ್ಲಿಸಲು ತೆರಳಿದ ವ���ಳೆ, ದಾವಣಗೆರೆಯಲ್ಲಿ ಅಹಿಂದ ವರ್ಗಗಳ ಸ್ವಾಭಿಮಾನವನ್ನು ��್ರತಿಬಿಂಬಿಸಿದ ಚುನಾವಣೆಯನ್ನು ಎದುರಿಸಿ ಸಮಾಜಕ್ಕೆ ಸ್ಪಷ್ಟವಾದ ಸಂದೇಶವನ್ನು ರವಾನಿಸಿದ್ದಕ್ಕಾಗಿ, ಸ್ಥಳೀಯ ಹಿರಿಯರು ಹಾಗೂ ಮಸೀದಿ ಅಧ್ಯಕ್ಷರು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.
ಈ ಗೌರವವು ವ್ಯಕ್ತಿಗಷ್ಟೇ ಅಲ್ಲ, ಸ್ವಾಭಿಮಾನ ಮತ್ತು ನ್ಯಾಯದ ರಾಜಕೀಯಕ್ಕೆ ದೊರೆತ ಮಾನ್ಯತೆಯಾಗಿದೆ.
#SDPI #Shira #Tumakuru #MalikShahQadri #Ahinda #SelfRespectPolitics #Unity #Karnataka
The Congress government's decision to withdraw criminal cases against communal hooligans who repeatedly sow seeds of hatred and disrupt the social harmony of the state is highly condemnable, said Afsar Kodlipete.
#SDPIKarnataka#CriminalCases
*ರಾಜ್ಯದಲ್ಲಿ ಪದೇ ಪದೇ ಕೋಮು ವಿಷ ಬೀಜ ಬಿತ್ತಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಕೋಮುವಾದಿ ಗೂಂಡಾಗಳ ಮೇಲಿನ ಕ್ರಿಮಿನಲ್ ಪ್ರಕರಣ ವಾಪಸ್ ಪಡೆದಿರುವ ಕಾಂಗ್ರೆಸ್ ಸರ್ಕಾರದ ನಡೆ ಅತ್ಯಂತ ಖಂಡನೀಯ
Social Democratic Party of India SDPI Raichur is organising a massive protest against the withdrawal of cases of communal rioters affiliated with Sangh Parivar and condemning Gundaism in the name of cow protection.
Date: 26 May 2026 Tuesday
Time: 11 AM morning