ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ನನ್ನದೊಂದು ವಿನಂತಿ,,ಕೋವಿಡ್ ಬಂದ ನಂತರ,ವಾಕ್ಸಿನ್ ತೆಗೆದುಕೊಂಡ ನಂತರದಲ್ಲಿ ಸಣ್ಣ ಸಣ್ಣ ಮಕ್ಕಳಿಂದ ಇಡಿದು ಅರವತ್ತು ಎಪ್ಪತ್ತು ವರ್ಷದವರಿಗೂ ಹೃದಯಾಗತ (heart attack)ಸಂಬಬಿಸುತ್ತಿದೆ,ಇದರ ಬಗ್ಗೆ ಗಮನ ಹರಿಸುತ್ತಿಲ್ಲ ��ಕೆ?ಇದರ ಬಗ್ಗೆ ಸಂಶೋಧನೆ ನಡೆಸಬಹುದಲ್ಲ,,ಏಕೆ ಯಾವ ಸರ್ಕಾರಗಳು ಮಾಡುತ್ತಿಲ್ಲ,ಏಕೆ
ಸರ್ಕಾರದ ಸಾಲದ ಹೊರೆ ಕಡಿಮೆಯಾಗಬೇಕಾದರೆ,ನಾಲ್ಕೂವರೆ ಲಕ್ಷ ಅನದಿಕೃತ ಮನೆಗಳ ಅಕ್ರಮ ಸಕ್ರಮ,ಮುಖಾಂತರ ದಂಡ ವಿಧಿಸಿದರೆ ಸಾವಿರಾರು ಕೋಟಿ ಸರ್ಕಾರಕ್ಕೆ ತೆರಿಗೆ ಬರುತ್ತದೆ.ಇದನ್ನು ಸರ್ಕಾರ ಯೋಚಿಸಬಹುದಲ್ಲ.
ಮುಖ್ಯಮಂತ್ರಿಗಳು,ಮತ್ತು ಉಪಮುಖ್ಯಮಂತ್ರಿಗಳಿಗೆ ನಂದೊಂದು ಮನವಿ,,ಬೆಂಗಳೂರು ನಗರದಾದ್ಯಂತ,ಅನಧಿ ಕೃತವಾಗಿ ಕಟ್ಟಿರುವ ಮನೆಗಳಿಗೆ ಒಂದು ಸಾರಿ ರಿಲಾಕ್ಸ್ ಶೇಷನ್ ಕರೆಂಟ್ ಮತ್ತು,,ಖಾತ ಕೊಡಲಿಕ್ಕೆ ಸುಮಾರು ನಾಲ್ಕೂವರೆ ಲಕ್ಷ ಮನೆಗಳಿಗೆ ಐವತ್��ು ಸಾವಿರ ಅಥವಾ ಒಂದು ಲಕ್ಷ ದಂಡ ವಿಧಿಸಿದರೆ,ಸಾವಿರಾರು ಕೋಟಿ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಬರುತ್ತೆ,
@Nikhil_Kumar_k ನಿಖಿಲ್ ಕುಮಾರ್,ರವರೆ,ಬಿಜೆಪಿ ಯವರು ಕಾಂಗ್ರೆಸ್ ನವರ ತಪ್ಪುಗಳನ್ನ ಎತ್ತಿಯಿಡಿದು ಎಲ್ಲ ಕಡೆ ಪ್ರೊಟೆಸ್ಟ್ ಮಾಡುತ್ತಾರೆ ನೀವೇಕೆ ಮಾಡುತ್ತಿಲ್ಲ?ಇದರ ಬಗ್ಗೆ ಗಮನ ಕೊಡಬೇಕು.ರಾಜಕಾರಣ ಯಾವತ್ತೂ ಪ್ರಚಾರದಲ್ಲಿ ಇದ್ದರೆ ಸೂಕ್ತ,ಇದು ನನ್ನ ಅನಿಸಿಕೆ ನಮಸ್ತೆ.
@hd_kumaraswamy@JanataDal_S ಕುಮಾರಣ್ಣ ನಮಸ್ತೆ,ನಿಮ್ಮ ಸರ್ಕಾರ ಇರುವಾಗ ಒಬ್ಬ ಸದಸ್ಯರುಗಳನ್ನ ನೇಮಕ ಮಾಡಲಿಲ್ಲ,ಈಗಲಾದರೂ ಕೇಂದ್ರದಲ್ಲಿ ಒಂದೊಳ್ಳೆ ಮಂತ್ರಿ ಯಾಗಿದ್ದ��ರಾ ಈಗಲಾದರು ಪಕ್ಷದ ಕಾರ್ಯಕರ್ತರಿಗೆ ಯಾವುದಾದರು ಬೋರ್ಡ್ ಸದಸ್ಯರುಗಳನ್ನ ಮಾಡಿ.🙏
@publictvnews ಸರ್ಕಾರ ಅಧಿಕಾರಿಗಳು ತಪ್ಪು ಮಾಡಿದ್ದಾರೆ ಅಂದ್ರೆ, ಏನು? ನಿಮ್ಮ ಕಾಂಗ್ರೆಸ್ ಸರ್ಕಾರ ಮೊದಲು ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು. ರೈತರ ಬಗ್ಗೆ ಬೇಜವಾಬ್ದಾರಿ ತೀರ್ಮಾನ ಮಾಡಿದ್ದು ಎಷ್ಟು ಸರಿ.
ನನ್ನ ಜನ್ಮದಿನದ ಅಂಗವಾಗಿ ಇಂದು ಮಾಜಿ ಪ್ರಧಾನಿಗಳು ಹಾಗೂ ಹಿರಿಯರಾದ ಶ್ರೀ ಹೆಚ್ಡಿ ದೇವೇಗೌಡರು ಮತ್ತು ಚನ್ನಮ್ಮಾ ಅವರನ್ನು ಭೇಟಿಯಾಗಿ, ಆಶೀರ್ವಾದ ಪಡೆದೆ.
ಸಾರ್ವಜನಿಕ ಜೀವನದಲ್ಲಿ ಸದಾ ಆದರ್ಶಪ್ರಾಯರಾಗಿರುವ ಶ್ರೀ @H_D_Devegowda ಅವರ ಆಶೀರ್ವಾದ, ಮಾರ್ಗದರ್ಶನ ಸದಾ ದೊರಕಲಿ ಎಂದು ಆಶಿಸುತ���ತೇನೆ.