Dharmender Pradhan is not a martyr nor a victim, the true victims are the students.
Joshi is just a change of face not the correction needed to stop these systemetic failures
12 ಗಂಟೆಗೆ: "ಧರ್ಮೇಂದ್ರ ಪ್ರಧಾನ್ ಹೋಗಲೇಬೇಕು."
2:30ಕ್ಕೆ: ಧರ್ಮೇಂದ್ರ ಪ್ರಧಾನ್ ರಾಜೀನಾಮೆ.
ಇಷ್ಟು ದಿನ "ಏನೂ ಆಗಲ್ಲ" ಅಂದವರು ಈಗ ಏನು ಹೇಳ್ತಾರೆ?
ವಜಾ ಮಾಡುವ ಪ್ರಶ್ನೆಯೇ ಇಲ್ಲ ಎನ್ನುವವರ ಕಥೆ,
ಕೆಲವೇ ಗಂಟೆಗಳಲ್ಲಿ "ರಾಜೀನಾಮೆ"ಯಲ್ಲಿ ಮುಗಿಯಿತು!
ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ಇಂದು ಆಯೋಜಿಸಿದ್ದ ವಿಧಾನಸಭೆಯ ಮಾಜಿ ಸಭಾಧ್ಯಕ್ಷರಾದ ದಿವಂಗತ ಕೆ.ಆರ್.ಪೇಟೆ ಕೃಷ್ಣ ಅವರ ಜನ್ಮದಿನ, ಸಾಧಕರಿಗೆ ಕೃಷ್ಣ ಪುರಸ್ಕಾರ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕೃಷ್ಣರವರ ಬದುಕು ಹಾಗೂ ಸಾಧನೆಗಳನ್ನು ಸ್ಮರಿಸಿದೆ.
ಮಾಜಿ ಸಚಿವರಾದ ನಾರಾಯಣಗೌಡ, ಚೆಲುವರಾಯಸ್ವಾಮಿ, ಶ್ರೀಮತಿ ಇಂದಿರಮ್ಮ ಕೃಷ್ಣ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಲೀಕ್ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ!!
ಯುವ ಶಕ್ತಿಯ ಗರ್ಜನೆಗೆ ಮಣಿದ ಸರ್ವಾಧಿಕಾರಿಯ ಸರ್ಕಾರ, ಜೆನ್ ಜಿ ಮತ್ತು ಯುವಶಕ್ತಿಗೆ ನಡುಬಗ್ಗಿಸಿ ಶರಣಾಗಿ ದುಷ್ಟ ಸಚಿವನ ರಾಜೀನಾಮೆ ಪಡೆದಿದೆ. @narendramodi ಇನ್ನಾದರೂ ತಗ್ಗಿಬಗ್ಗಿ, ಜನರ ಭಾವನೆಗಳಿಗೆ ಬೆಲೆ ಕೊಡುವುದನ್ನು ಕಲಿಯಿರಿ.
ಅಹಂಕಾರ ಮೆರೆದ ಯಾವ ಸರ್ವಾಧಿಕಾರಿಯೂ ಜಗತ್ತಿನಲ್ಲಿ ಪಾಠ ಕಲಿಯದೇ ಹೋಗಿಲ್ಲ!
ಕಳೆದ ಹಲವು ದಿನಗಳಿಂದ ವಿದ್ಯಾರ್ಥಿಗಳ ಹೋರಾಟಕ್ಕೆ ಜೊತೆಗೂಡಿದ ಎಲ್ಲರಿಗೂ ಯುವ ಕಾಂಗ್ರೆಸ್ ಅಭಿನಂದಿಸುತ್ತದೆ.
ಇದು ಯುವಜನತೆಯ ಗೆಲುವು! ದೇಶದ ಭವಿಷ್ಯದ ಗೆಲುವು!
#Dharmendrapradhan #Neetexamprotest
ನನಗೂ ಕೂಡಾ ಇದೊಂದು ವಿಷಯದಲ್ಲಿ ತುಂಬಾ ಅನುಮಾನ ಇದೆ..!!
ಯಾಕಂದ್ರೆ..!!.
"ವಿಷಗುರು ಮುದಿಜಿಯವರು ಧರ್ಮ ಉಳಿಸ್ತೀನಿ ಅಂತ ಅಧಿಕಾರಕ್ಕೆ ಬಂದ್ರು"
ಆದ್ರೆ ಈಗ ಕೊನೆಗೆ..!!
"ಕೇವಲ ಧರ್ಮೇಂದ್ರನನ್ನು ಮಾತ್ರ ಉಳಿಸ್ತಿದಾರೆ"
#modiisdisasterforindia
ಶಿಕ್ಷಣದ ವ್ಯವಸ್ಥೆಯ ಮೇಲೆ ಬ್ರಹ್ಮಣರ ಹೊದಿಕೆಯನ್ನು ಹೊದಿಸಿ ಬಿಜೆಪಿ 😡
😡
ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದ ಬದ್ಧವಾದ ಶಿಕ್ಷಣ ಬದಲು ನಾಗಪುರದ ಮನು ಸ್ಮೃತಿ ಜೀವಂತವಾಗುತ್ತದೆ, ಅಹಿಂದ ವರ್ಗ ಅಲ್ಪಸಂಖ್ಯಾತರು ಹಿಂದುಳಿದವರು ಮತ್ತು ದಲಿತರು
ಶಿಕ್ಷಣ ವಂಚಿತರಾಗುತ್ತಾರೆ.
ಈಗಲೇ ದೇಶದಲ್ಲಿ ಆಯಕಟ್ಟಿನ ಜಾಗಗಳಲ್ಲಿ ಬ್ರಾಹ್ಮಣರ ಹಿಡಿತ ಇದೆ.. ಶಿಕ್ಷಣದ ವ್ಯವಸ್ಥೆಯ ಮೇಲೆ ಬ್ರಾಹ್ಮಣರು ಪ್ರಭಾವ ಬೀರಿದರೆ ದೇಶದಲ್ಲಿ.. ಸಮತೋಲನ ಇಲ್ಲದೆ ಏರುಪೇರು ಆಗುತ್ತದೆ.
ಆಹಾರ ಪದ್ಧತಿಯಿಂದ ಹಿಡಿದು ಜಾತಿಯ ವ್ಯವಸ್ಥೆಯವರೆಗೂ ಮರುಕಳಿಸುವ ಅವಕಾಶಗಳು ಇರುತ್ತವೆ 😔ಪಠ್ಯಪುಸ್ತಕಗಳಲ್ಲಿ ಬ್ರಾಹ್ಮಣ ಕಥೆಗಳು ಜೀವಂತವಾಗುತ್ತವೆ . ಜೀತದಾಳು ಸಂಪ್ರದಾಯಗಳು ಮರಕಳಿಸುತ್ತವೆ 😔
ಯುವಜನತೆಯ ಅಪಾರ ಬದ್ಧತೆ ಮತ್ತು ಶ್ರಮದಿಂದ ಇಂದು ಸರ್ವಾಧಿಕಾರಿಗಳು ನಡು ಬಗ್ಗಿಸಿ, ಯುವಶಕ್ತಿಗೆ ಶರಣಾಗಿದ್ದಾರೆ ಇದು ಎಲ್ಲರ ಜಯ!
ಇದು ಹೋರಾಟದ ಅಂತ್ಯ ಅಲ್ಲ ಆರಂಭ!
ಭಾರತದ ಯುವಜನತೆಯ ಭರವಸೆ ಶ್ರೀ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಛಾತ್ರೋನ್ ಕೀ ಗೂಂಜ್ ಅಭಿಯಾನವು ಇಡೀ ದೇಶದ ವಿದ್ಯಾರ್ಥಿಗಳನ್ನು ಒಗ್ಗೂಡಿಸಿತು. ಈ ಅಭಿಯಾನ ಮತ್ತು ಎಲ್ಲಾ ವಿದ್ಯಾರ್ಥಿ ಹೋರಾಟಗಳಿಗೆ ಬೆಂಬಲಿಸಿದ ದೇಶದ ಜನತೆಯನ್ನು ಅಭಿನಂದಿಸುತ್ತೇನೆ -
ಶ್ರೀ @manjunathansui ರಾಜ್ಯಾಧ್ಯಕ್ಷರು, ಯುವ ಕಾಂಗ್ರೆಸ್.
#victory
ಇಂದು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ನನಗೆ ದೊರೆತ ಸ್ವಾಗತ ಬಹುಕಾಲ ನೆನಪಿನಲ್ಲಿ ಉಳಿಯುವಂತಹದ್ದು. ಜನರ ಪ್ರೀತಿ ಕಂಡು ನನ್ನ ಹುಟ್ಟೂರಿಗೆ ಬಂದ ಅನುಭವವಾಯಿತು. ಹೂಮಳೆ ಸುರಿಸಿ, ಪ್ರೀತಿಯಿಂದ ಸ್ವಾಗತಿಸಿದ ಎಲ್ಲಾ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಪ್ರೀತಿ ತುಂಬಿದ ಧನ್ಯವಾದಗಳು.
@prakashraaj BREAKING: Congratulations cockroaches everywhere.
India’s education minister resignation means when millions of cockroaches crawl together, even giants have to step back. 🪳💪
Cockroaches 🪳 Vs Elephants 🐘 and 🪳 won. The cockroach is now writing the headline.
India is not Sri Lanka, Bangladesh or Nepal!
Deep State clowns like Raul Vinci and some of the members INC clan should remember, any foreign conspiracy of destabilizing India will never succeed. Instead the current "protests" in New Delhi is exposing faces or those individuals who received cash with the promise of turning India into a land of anarchy.
Indian government needs to immediately pass required law to stop flow of foreign funds into various dubious and suspicious NGOs and entities. At the same time, there needs to be strict monitoring of suspicious foreign trips of anti-India politicians, think tanks, writers, journalists and so-called rights activists.
If Raul Vinci is daydreaming of becoming a xerox copy of Yunus and destroy India's progress and prosperity, he truly is living in fool's paradise.
By the way, it is time Indian masses should know the details about Vinci's "undocumented marriage" and children as well as his mother's smuggling of valuable artifacts from India to Italy and other countries. Also the reasons behind mysterious deaths of the in-laws of Priyanka need to be investigated.