ಅಭಿಮಾನಿಗಳೇ ದೇವರೆಂದ ರಾಜಣ್ಣನ ಹುಟ್ಟು ಹಬ್ಬವಿಂದು.
ಪದ್ಮ ಪ್ರಶಸ್ತಿ ಬಿರುದಾಂಕಿತ ಕರ್ನಾಟಕ ರತ್ನ ಡಾ||ರಾಜ್ ಕುಮಾರ್ ರವರಿಗೆ ಈಗಿನ AI ಮೂಲಕ ಯಾವುದೇ ರೂಪ ನೀಡುವ ಅವಶ್ಯಕತೆ ಇಲ್ಲ.
ಏಕೆಂದರೆ..? ನಮ್ಮ ಕಲ್ಪನೆಗೆ ಅನುಗುಣವಾಗಿ AI ನಲ್ಲಿ ಸಿಗುವ ಚಿತ್ರಗಳಿಗಿಂತ ಸುಂದರವಾದ ಅವರ ಚಲನಚಿತ್ರ ಪಾತ್ರಗಳೇ ಇವೆ.
#DrRajkumar#Sandalwood
"Nehru in 1950s, "I will crush this organization," Shyama Prasad Mukherji, who retorted, "We will crush this crushing mentality." Later, Nehru acknowledged the #RSS as a patriotic organization & invited swayamsevaks to participate in the 1963 Republic Day parade." #RSS100Years
@siddaramaiah ನವರೇ,
ನೀವು ಕುರುಬರ ಅಥವಾ ಕುರುಬ ಕ್ರಿಸ್ಚಿಯನರ..?
ಮತ್ತು
ನಿಮ್ಮ ಪ್ರಕಾರ ಅಸ್ಪೃಶ್ಯತೆ, ಅಸಮಾನತೆಯೇ ಮತಾಂತರಕ್ಕೆ ಮುಖ್ಯ ಕಾರಣವ��ದರೆ ಬ್ರಾಹ್ಮಣ ಕ್ರಿಸ್ಚಿಯನ್ ಅನ್ನೋ ವಿಂಗಡನೆ ಏಕೆ ಬಂತು.?
@siddaramaiah@DKShivakumar@INCKarnataka#BBMP ಬೃಹತ್ ಬೆಂಗಳೂರು ಮಾಹಾನಗರ ಪಾಲಿಕೆಯನ್ನು ಇನ್ನೂ ದೊಡ್ಡದಾಗಿ ಮಾಡಲು
#GBA Greater Bengaluru Authority ಅಂತ ಕನ್ನಡ ಪದಗಳನ್ನು ಬಳಸದೆ ಆಂಗ್ಲದಲ್ಲಿ ಹೆಸರಿಟ್ಟಿರುವುದು ಎಷ್ಟು ಸರಿ..?
ಮತ್ತಿದರ ಬಗ್ಗೆ ನಮ್ಮ ಕನ್ನಡ ಸಂಘಟನೆಗಳು ಹಾಗೂ ರಕ್ಷಣಾ ವೇದಿಕೆಗಳ ಅಭಿಪ್ರಾಯವೇನು..?
#PahalgamTerrorAttack ಪ್ರತಿಯಾಗಿ ಭಾರತವು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರದಲ್ಲಿ (PoJK) ಒಟ್ಟು 9 ಉಗ್ರ ಶಿಬಿರಗಳ ಮೇಲೆ ತೀವ್ರ ವೈಮಾನಿಕ ದಾಳಿಗಳನ್ನು ನಡೆಸಿದೆ.
#OperationSindoor
🇮🇳 #IndianArmy
ಹಿಗ್ಗಿನಿಂದ ಬಗ್ಗು ಬಡಿದು ಸೊಕ್ಕಿ ಮೆರೆವ ಅರಿಗಳ
ಲಗ್ಗೆ ಹಾಕಿ ಸಗ್ಗಸಿರಿಗೆ ನುಗ್ಗು ಗೆಲುವಿನಂಗಳಕ್ಕೆ ||
#Pahalgam#PahalgamTerrorAttack#Kashmir ಪ್ರವಾಸಿಗರ ಮೇಲೆ ಪಾಕಿಸ್ತಾನ ಪ್ರಾಯೋಜಿತ ಮುಸ್ಲಿಂ ಉಗ್ರರಿಂದ ದಾಳಿ ನಡೆದಿದೆ. ಪ್ರವಾಸಿಗರ ಹೆಸರು ಕೇಳಿ, ಐಡಿ ಕಾರ್ಡ್ ನೋಡಿ ಹಿಂದೂಗಳು ಎಂದು ಖಾತ್ರಿಪಡಿಸಿಕೊಂಡು ಗುಂಡು ಹಾರಿಸಿದ್ದಾರೆ.
#Jihad#Terrorists
They asked for the RELIGION, Not CASTE , LANGUAGE or STATE.
#Exclusive | "We appreciate that PM Modi, in the early stages of the war, did persuade Mr. Putin to not use tactical nuclear weapon": Władysław T. Bartoszewski (@WTBartoszewski) Dy Foreign Minister, Poland tells @siddhantvm@DeepakofIndia joins conversation
@Elizasherine | #PMModi #RussiaUkraineWar #UkraineWar #Ukraine #Russia
90 Years:
Mahatma Gandhiji had visited RSS Camp at Wardha on December 25, 1934, along with Jamnalal Bajaj. He met RSS functionary Appaji Joshi. Next day RSS Founder Dr Keshav Baliram Hedgewar met Gandhiji, had a conversation. Gandhiji praised the activities of RSS.
'When I visited the RSS Camp, I was very much surprised by your discipline and absence of untouchablity' said Mahatma Gandhi in 1934 at Wardha.
ತನ್ನ ನೌಕರರಿಗೆ ಮಿತ್ರನಾಗಿ, ತನ್ನ ಸಂಸ್ಥೆಗಳಿಂದ ದೇಶದ ಆರ್ಥಿಕತೆಗೆ ಅಭಿವೃದ್ಧಿಗೆ ಬಲವಾಗಿ ತಮ್ಮ ಬದುಕು ಇನ್ನಿತರರಿಗೆ ಪ್ರೇರಣೆಯಾಗುವಂತೆ ಬಾಳಿದ್ದ ಉದ್ಯಮ ಲೋಕದ ನಾಯಕ ರತ್ನ #RatanTata ಇಂದಿಗೆ ತಮ್ಮ ಇಹಲೋಕದ ಪಯಣವ ಮುಗಿಸಿದ್ದಾರೆ.
ಭಾವಪೂರ್ಣ ಶ್ರದ್ಧಾಂಜಲಿ 💐🙏
#WATCH | Delhi: Palestinian Ambassador to India Adnan Abu Al-Haija says, " We are always looking for a friend like India to play a mediator role. I know that India is a peaceful country so we are calling them to play that role...they (India) are a friend of both (countries). To make ceasefire, to call for an international conference, to lead to the independence of the state of Palestine and the land of 1967 with East Jerusalem as its capital" (07/09)
#RSS Swayamsevaks and Seva Bharati Volunteers are actively involved in rescue operations at the Chooralmala landslide in Wayanad, Kerala.
#WayanadLandslide
#ManuBhaker
India's first medal at #ParisOlympics2024
ಮನು ಭಾಖರ್ 10 mtr ಶೂಟಿಂಗ್ನಲ್ಲಿ ಕಂಚಿನ ಪದಕ ಗೆದ್ದ ನಂತರ ಹೀಗೆ ಹೇಳಿದ್ದಾರೆ : "ನಾನು ಗೀತೆಯನ್ನು ತುಂಬಾ ಓದುತ್ತೇನೆ, ಫೈನಲ್ ಪಂದ್ಯದ ಸಮಯದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಹೇಳಿದ ಗೀತೆಯೇ ನನ್ನ ಮನಸ್ಸಿನಲ್ಲಿ ಓಡುತ್ತಿತು."