ಇಂಡಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ತಾಲೂಕಾ ಮಟ್ಟದ ಆಡಳಿತದ ಅಧಿಕಾರಿಗಳಿಂದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಪ್ರಶಸ್ತಿ ಪಡೆದ ನಮ್ಮ ಶಾಲೆಯ ವಿದ್ಯಾರ್ಥಿನಿ ಕುಮಾರಿ ಸೀಮಾ ಬಿರಾದಾರ್ ವಿದ್ಯಾರ್ಥಿನಿಗೆ 74ರ ಗಣರಾಜ್ಯೋತ್ಸವದ ಸಮಯದಲ್ಲಿ ಸನ್ಮಾನ ಮಾಡಿ ಪ್ರಶಸ್ತಿ ಪತ್ರ ನೀಡಿದರು..
@DOMGOK@Captain_Mani72
ಅಭಿನಂದನೆಗಳು ಮಗಳೇ ಕುಸ್ತಿ ಪದ್ಯಾವಳಿಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪಡೆದ ಮುದ್ದು ಮಗಳು ಸೀಮಾ ಬಿರಾದಾರ್ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಇಂಡಿ, ವಿಜಯಪುರ ಜಿಲ್ಲೆ..
#KaranatakaMWD
@minoritywalfer1
@Captain_Mani72
ಸಮಾಜ ಕಲ್ಯಾಣ/ಹಿಂದುಳಿದ ವರ್ಗ/ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವತಿಯಿಂದ ನೆಡಸಲಾಗುವ UPSC/KAS/SSC/BANKING ಉಚಿತ ತರಬೇತಿಯ ಪ್ರವೇಶ ಪರೀಕ್ಷಾ ವೇಳಾಪಟ್ಟಿ ಪ್ರಕಟ.
https://t.co/F8OzFgFSBL
@DOMGOK@BCWGOK@SWDGok@Captain_Mani72
ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಮೂರಾರ್ಜಿ ದೇಸಾಯಿ ವಸತಿ ಶಾಲೆ ಇಂಡಿ, ವಸಂತನಗರ ಇಂಡಿ.##ನೂತನ ಶಾಲಾ ಕಟ್ಟಡ ಕಾಮಗಾರಿ ಭೂಮಿ ಪೂಜಾ ಹಾಗೂ ಶಂಕು ಸ್ಥಾಪನೆ ಸಮಾರಂಭ## @Captain_Mani72 @MinorityWelfar1 @GokWelfare
ಒತ್ತಡ ಮುಕ್ತ ಜೀವನ ಶೈಲಿಗೆ ಯೋಗ ಪ್ರಯೋ��ನಕಾರಿಯಾಗಿದೆ. ನಿಯಮಿತ ಯೋಗವು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡುತ್ತದೆ. ಮಾನವ ಜೀವನದಲ್ಲಿ ಯೋಗಾಭ್ಯಾಸದ ಮಹತ್ವವನ್ನು ಅರಿತು ಪ್ರತಿಯೊಬ್ಬರೂ ನಿಯಮಿತ ಯೋಗ ಮಾಡಲು ನಿರ್ಧರಿಸಬೇಕು. ಅಂತರಾಷ್ಟ್ರೀಯ ಯೋಗ ದಿನದ ಶುಭಾಶಯಗಳು.@MinorityWelfar1