🌊🐬 ಹೊಸ ವಿಡಿಯೋ ಬಂದಿದೆ!
25 Sea & Water Animals – Kannada + English 🐳🐙🦀
ಸಮುದ್ರ ಮತ್ತು ನೀರಿನಲ್ಲಿ ವಾಸಿಸುವ 25 ಅದ್ಭುತ ಜೀವಿಗಳ ಹೆಸರುಗಳನ್ನು ಮಕ್ಕಳಿಗೆ ಮೋಜಾಗಿ ಕಲಿಯೋಣ! 💙
👶 ಪುಟ್ಟ ಮಕ್ಕಳಿಗಾಗಿ ಸರಳವಾದ ಕಲಿಕೆಯ ವಿಡಿಯೋ.
🎥 Watch now:
https://t.co/EVXhDqAizA
#ChilipiliKannada#SeaAnimals
🇮🇳 ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು! 🇮🇳
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ, ಧೈರ್ಯ ಮತ್ತು ದೇಶಪ್ರೇಮವನ್ನು ಸ್ಮರಿಸುತ್ತಾ, ನಮ್ಮ ಹೆಮ್ಮೆಯ ಭಾರತವನ್ನು ಇನ್ನಷ್ಟು ಬಲಿಷ್ಠ ಹಾಗೂ ಸುಂದರವಾಗಿಸುವ ಸಂಕಲ್ಪ ಮಾಡೋಣ.
#ಸ್ವಾತಂತ್ರ್ಯದಿನ#IndependenceDay#NammRadio#ಕನ್ನಡ#ಭಾರತ#India
https://t.co/pJv14zzz0Y
🔢 ಹೊಸ ವಿಡಿಯೋ ಬಂದಿದೆ! 🌈
25 Numbers – Kannada & English 💙
ಮಕ್ಕಳಿಗೆ 1 ರಿಂದ 25 ರವರೆಗಿನ ಸಂಖ್ಯೆಗಳ ಹೆಸರುಗಳನ್ನು ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಮೋಜಾಗಿ ಕಲಿಸುವ ಹೊಸ ವಿಡಿಯೋ ಈಗ ಲಭ್ಯ!
👶 Perfect for toddlers & preschool kids.
#ChilipiliKannada#KidsLearning#25Numbers
ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ — ಆಗಸ್ಟ್ 03, 2026
ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆ ಹೇಗಿದೆ? 💧
KRS, ತುಂಗಭದ್ರಾ, ಭದ್ರಾ, ಆಲಮಟ್ಟಿ, ನಾರಾಯಣಪುರ ಸೇರಿದಂತೆ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ, ಒಳಹರಿವು ಮತ್ತು ಹೊರಹರಿವಿನ ಸಂಪೂರ್ಣ ಮಾಹಿತಿ ಇಲ್ಲಿದೆ.
🍎 ಹೊಸ ವಿಡಿಯೋ ಬಂದಿದೆ! 🍌
25 Fruits Names in Kannada & English 🥭🍇
ಬಣ್ಣಬಣ್ಣದ ಹಣ್ಣುಗಳ ಹೆಸರುಗಳನ್ನು ಮಕ್ಕಳಿಗೆ ಮೋಜಾಗಿ ಕಲಿಸುವ ಹೊಸ ವಿಡಿಯೋ ಈಗ ಲಭ್ಯ!
👶 Perfect for toddlers & preschool kids.
🎥 Watch now:
🔗 https://t.co/QzOESu3g2H
#ChilipiliKannada#KidsLearning#Kannada#LearnKannada
ಒಂದು ದಿನ ನಾನು ನನ್ನ ಊರಿಗೆ ಮರಳುತ್ತೇನೆ... 🏠✨
#NammRadio presents KNS ಸಂಪದ - Premium BDA-spec plots on Mysore Road (Hejjala)
🚗 2 Mins from Expressway 🚇 10 Mins from Metro 🌳 45% Open Space 📜 RERA Approved
🌐 https://t.co/0Y5s4iGZ6D📞 080 - 47494969
#KNSSampada#ReturnToRoots
ಡಾಲರ್ ಗಳಿಸಿದರೂ ನಮ್ಮೂರಿನ ಮಣ್ಣಿನ ನೆಮ್ಮದಿಯೇ ಬೇರೆ! 🏠
#NammRadio presents KNS ಸಂಪದ—Premium BDA-spec gated community plots on Mysore Road (Hejjala).
🚗 2 Mins from Expressway 🚇 10 Mins from Challaghatta Metro 🌳 45% Open Green Space 📜 RERA Approved | KNS Group
#KNSSampada#NRI
ನಟ ದೋಡ್ಡಣ್ಣ ಅವರ ನಿಧನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು. ಇಂತಹ ಆಧಾರರಹಿತ ಪೋಸ್ಟ್ಗಳು ಮತ್ತು ವಿಡಿಯೋಗಳನ್ನು ನಂಬಬೇಡಿ, ಹಂಚಬೇಡಿ.
ಯಾವುದೇ ಸುದ್ದಿಯನ್ನು ಹಂಚುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಿ. ಜವಾಬ್ದಾರಿಯುತ ಡಿಜಿಟಲ್ ನಾಗರಿಕರಾಗೋಣ.
#FakeNewsAlert#Doddanna
ಅಧಿಕಾರ ಇರಲಿ, ಇಲ್ಲದಿರಲಿ... ಜನರ ಹೃದಯದಲ್ಲಿ ನಿಮ್ಮ ಸ್ಥಾನ ಸದಾ ಭದ್ರ. ಮಾನ್ಯ ಸಿದ್ದರಾಮಯ್ಯನವರೇ, ಮುಖ್ಯಮಂತ್ರಿಯಾಗಿ ನಿಮ್ಮ ನಿಸ್ವಾರ್ಥ ಸೇವೆ ಇತಿಹಾಸದ ಪುಟಗಳಲ್ಲಿ ಸದಾ ನೆನಪಿನಲ್ಲಿ ಉಳಿಯುತ್ತದೆ. ಜನಮನ ಗೆದ್ದ ನಾಯಕನಿಗೆ ಕೋಟಿ ಕೋಟಿ ನಮನಗಳು. 🙏✨ #ಜನನಾಯಕ#ಕನ್ನಡದನಾಯಕ#Respect#SiddaramaiahOurPride
ಕನ್ನಡ ಕಿರುತೆರೆ ಹಾಗೂ ಚಿತ್ರರಂಗದ ಪ್ರತಿಭಾವಂತ ನಟ ದಿಲೀಪ್ ರಾಜ್ ಅವರ ನಿಧನ ಸುದ್ದಿ ಅತ್ಯಂತ ದುಃಖ ತಂದಿದೆ.
ತಮ್ಮ ವಿಶಿಷ್ಟ ಅಭಿನಯ ಹಾಗೂ ಕಲಾಸೇವೆಯ ಮೂಲಕ ಅವರು ಸದಾ ಕನ್ನಡಿಗರ ಮನದಲ್ಲಿ ಉಳಿಯುತ್ತಾರೆ.
ನಮ್ಮರೇಡಿಯೋ ವತಿಯಿಂದ ಭಾವಪೂರ್ಣ ನಮನಗಳು. 🙏
#DileepRaj#KannadaActor#RIP#NammRadio#ಭಾವಪೂರ್ಣನಮನಗಳು
"ಕಾಯಕವೇ ಕೈಲಾಸ" 🔱 On this auspicious day of #BasavaJayanthi, let’s remember the revolutionary path of equality and compassion shown by Lord Basavanna. His Vachanas are the eternal light for humanity. 🕯️✨
#BasavaJayanthi2026#Basavanna#Vachana#Karnataka
https://t.co/HYZKDUTqKp