@ColorsKannada ಜನರನ್ನ ಏನಂತ ತಿಳ್ಕೊಂಡಿದಿರ #ಬಿಬಾಕ೧೩ ಅವಕಾಶ ಕೊಡೊ ನೆಪದಲ್ಲಿ ಜನರನ್ನ ಅಮಾನುಷವಾಗಿ ನೆಡೆಸ್ಕೋತ ಇದಿರ ಅದನ್ನ ನೋಡಿ ಖುಷಿ ಪಡೋಕೆ ೪ ಜನ. ಇದೆ ರೀತಿ ಪರೀಕ್ಷೆನ ನೀವು ನೇರವಾಗಿ ಆಯ್ಕೆ ಮಾಡಿದ ಸೆಲ��ಬ್ರೆಟಿ ಗಳಿಗೆ ಮಾಡಿಸಿ ನಂತರ ಕಳ್ಸಿ ನೋಡೋಣ. ಮನೆಯೊಳಗಡೆ ಆಟವೇ ಬೇರೆ ಇದೆ ಬೇರೆ.
Bengaluru, let's support this initiative and clean up our city.
Whenever I travel to any other city in India, Bengaluru's debris, waste and bad roads pain me.
Let's come together to clean up the city. One road at a time.
@BYVijayendra@BJP4India@BJP4Karnataka ಕರ್ನಾಟಕದಿಂದ ಯಾರಾದ್ರೂ ಕೆಲಸಕ್ಕೆ ಬೇರೆ ರಾಜ್ಯಕ್ಕೆ ಹೋದ್ರೆ ಮೊದ್ಲು ಬೇಕಾಗಿರೋದು ಇಂಗ್ಲಿಷ್ ಆಮೇಲೆ ಅಲ್ಲಿ ಬದುಕೋಕೆ ಸ್ಥಳೀಯ ಬಾಷೆ ಅದ್ನ ಅಲ್ಲಿ ಹೋದ್ಮೇಲೆ ಕಲಿತರೆ ಈಗಾಗ್ಲೇ ಇಲ್ಲಿಗೆ ಬಂದಿರೋ ಬಿಮಾರುಗಳಿಗೆ ಕನ್ನಡ ಕಲಿಯೋಕೆ ಹೇಳಿ ಕನ್ನಡ ಬಾಷೆ ಎಲ್ಲಕಡೆ ಬೆಳಿಯೋಹಾಗೆ ಮಾಡಿ
Any terror attack in India considered as act of War @PMOIndia@narendramodi@AmitShah@CDS_AnilChauhan what’s your response on #Delhiblast will you just simply keep silent as it’s killed only 12 common people or are you thinking of why we need to care for this layman’s
@Bhavyanmurthy Usually success has many father and failure is orphan but in congress Success has only one father that is @RahulGandhi and failures has many fathers like #EVM#EC#Media#Modi#Votechori. State parties are better than Congress
@siddaramaiah ಎಲ್ಲಾ ಪ್ರಶ್ನೆಗಳಿಗೂ ಒಂದೇ ಸಬೂಬು ಕೇಂದ್ರ ಸರ್ಕಾರ, ದಯಮಾಡಿ ರಾಜ್ಯ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತಕ್ಕೆ ಒಳಪಡಿಸಿ ಆಗ ರಾಜ್ಯದ ಜನ ಎಲ್ಲಾ ಸಮಸ್ಯೆಗಳನ್ನ ಪ್ರಶ್ನೆಗಳನ್ನ ಮತ್ತು ಕಾನೂನಿನ ಪರಿಹಾರವನ್ನ ಕೇಂದ್ರ ಸರ್ಕಾರದಿಂದನೆ ಪಡ್ಕೋತಾರೆ
@mappls hey Mappls I’ve downloaded you but when we check any destination details in Google and the direction it re routing only to google map it might be for checking in google, but guide us how to open routing details when i check from websites or google