ಸುರತ್ಕಲ್ನ ನಿವಾಸದಲ್ಲಿ ಇಂದು ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ವಾರ್ಡ್ಗಳ ಅಧ್ಯಕ್ಷರ ಸಭೆಯನ್ನು ನಡೆಸಿ, ಪಕ್ಷ ಸಂಘಟನೆ ಹಾಗೂ ಮುಂದಿನ ಕಾರ್ಯತಂತ್ರಗಳ ಕುರಿತು ಸುದೀರ್ಘ ಚರ್ಚೆ ನಡೆಸಿದೆ. ಈ ಸಭೆಯಲ್ಲಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಪುರುಷೋತ್ತಮ್ ಚಿತ್ರಾಪುರ ಹಾಗೂ ಪಕ್ಷದ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
"ನಮ್ಮ ಗೃಹಲಕ್ಷ್ಮೀ ನಮ್ಮ ಹೆಮ್ಮೆ" ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸ ಖಾಲಿಯಾಗಿಬಿಡುತ್ತದೆ. ಕರ್ನಾಟಕ ದಿವಾಳಿಯಾಗಿಬಿಡುತ್ತದೆ ಎಂದಿದ್ದವರೇ ಮೆಚ್ಚಿರುವುದು, ಈ ಯೋಜನೆಯಿಂದ ಕುಟುಂಬಗಳ ಸಬಲೀಕರಣ ಸಾಧ್ಯ ಎಂದಿರುವುದು ಯೋಜನೆಗೆ ಸಿಕ್ಕ ಪ್ರಶಸ್ತಿ. ರಾಜ್ಯದ ಪ್ರತಿ ಕುಟುಂಬದ ಕಲ್ಯಾಣ, ಸ್ತ್ರೀ ಸಬಲೀಕರಣ ನಮ್ಮ ಗುರಿ.
ಗುರುಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕುರಿತು ಪರಿಶೀಲನಾ ಸಭೆ ನಡೆಸಿದೆ. ಎಸ್ಐಆರ್ ಪ್ರಕ್ರಿಯೆ ಸಮಯದಲ್ಲಿ ಬೂತ್ ಮಟ್ಟದ ಏಜೆಂಟ್ಗಳು ಮತ್ತು ತಳಮಟ್ಟದ ಕಾರ್ಯಕರ್ತರು ಎದುರಿಸ���ತ್ತಿರುವ ಸವಾಲುಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ಈ ಸಭೆಯಲ್ಲಿ ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಪದ್ಮನಾಭ ಕೋಟ್ಯಾನ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರುಗಳಾದ ಶ್ರೀ ಯು.ಪಿ.ಇಬ್ರಾಹಿಂ ಹಾಗೂ ಶ್ರೀ ಕೃಷ್ಣ ಅಮೀನ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಸುನಿಲ್, ಕಂದಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ವಿಜಯ ಸುವರ್ಣ, ಗುರುಪುರ ಮತ್ತು ಸುರತ್ಕಲ್ ಬ್ಲಾಕ್ನ ಎಸ್ಐಆರ್ ಉಸ್ತುವಾರಿಗಳಾದ ಶ್ರೀ ಗಿರೀಶ್ ಆಳ್ವ ಹಾಗೂ ಶ್ರೀ ಮುಫೀದ್ ಮತ್ತು ಜಿಲ್ಲಾ ಕಾಂಗ್ರೆಸ್ ಕಾನೂನು ಸಲಹೆಗಾರರಾದ ಶ್ರೀ ವಿನೋಧರ್ ಉಪಸ್ಥಿತರಿದ್ದರು.
ಮಂಗಳೂರಿನ ಹಂಪನಕಟ್ಟೆಯಲ್ಲಿನ ಕಾಲೇಜಿನಿಂದ ಎಂ.ಕಾಂ.ಕೋರ್ಸ್ ಸ್ಥಳಾಂತರಿಸಬಾರದು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಯಥಾಸ್ಥಿತಿ ��ಾಪಾಡಿಕೊಂಡು ತಕ್ಷಣ ಪ್ರವೇಶ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ವಿನಂತಿ ಮಾಡುತ್ತೇನೆ.
ವಾಮಂಜೂರಿನಲ್ಲಿ ಇಂದು ಗುರುಪುರ ಬ್ಲಾಕ್ನಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕುರಿತು ಪರಿಶೀಲನಾ ಸಭೆ ನಡೆಸಿದೆ. ಬಿಎಲ್ಎಗಳು ಮತ್ತು ಪಕ್ಷದ ಕಾರ್ಯಕರ್ತರು ಎದುರಿಸುತ್ತಿರುವ ಸವಾಲುಗಳ ಕುರಿತು ಸಭೆಯಲ್ಲಿ ವಿವರವಾಗಿ ಚರ್ಚಿಸಲಾಯಿತು.
ಈ ಸಭೆಯಲ್ಲಿ ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಪದ್ಮನಾಭ ಕೋಟ್ಯಾನ್, ತಿರುವೈಲ್ ವಾರ್ಡ್ ಅಧ್ಯಕ್ಷರಾದ ರಾಜ್ ಕುಮಾರ್ ಶೆಟ್ಟಿ ಮತ್ತು ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಸುನಿಲ್, ಗುರುಪುರ ಹಾಗೂ ಸುರತ್ಕಲ್ ಬ್ಲಾಕ್ನ ಎಸ್ಐಆರ್ ಉಸ್ತುವಾರಿಗಳಾದ ಶ್ರೀ ಗಿರೀಶ್ ಆಳ್ವ ಮತ್ತು ಶ್ರೀ ಮುಫೀದ್ ಮುಂತಾದವರು ಉಪಸ್ಥಿತರಿದ್ದರು.
ಬೆಂಗಳೂರಿನಲ್ಲಿ ಇಂದು ನಡೆದ ಪ್ರದೇಶ ಕಾಂಗ್ರೆಸ್ ಸಮಿತಿಯ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸಿ, ಎಸ್ಐಆರ್, ಮುಂಬರುವ ಜಿಬಿಎ ಚುನಾವಣೆ, ಪಕ್ಷ ಸಂಘಟನೆ ಸೇರಿದಂತೆ ಇತರೆ ವಿಚಾರಗಳ ಬಗೆಗೆ ಮಾತನಾಡಿದೆ.
ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್, ಎಐಸಿಸಿ ಕಾರ್ಯದರ್ಶಿಗಳಾದ ಗೋಪಿನಾಥ್ ಪಳನಿಯಪ್ಪನ್, ಅಭಿಷೇಕ್ ದತ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ ಅವರು ಸೇರಿದಂತೆ, ಕೆಪಿಸಿಸಿ ಪದಾಧಿಕಾರಿಗಳು, ಸದಸ್ಯರು, ಹಾಲಿ ಮತ್ತು ಮಾಜಿ ಸಚಿವರು, ಸಂಸದರು, ಶಾಸಕರು ಪಾಲ್ಗೊಂಡಿದ್ದರು.
ಸುರತ್ಕಲ್ನ ನಿವಾಸದಲ್ಲಿ ಇಂದು ಸಾರ್ವಜನಿಕರನ್ನು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗಿ, ಅವರ ಕುಂದು-ಕೊರತೆಗಳು ಮತ್ತು ಅಹವಾಲುಗಳನ್ನು ಆಲಿಸಿದೆ. ಈ ಸಂದರ್ಭದಲ್ಲಿ ಜನರ ಸಮಸ್ಯೆಯನ್ನು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದೆ.
ಕಲಬುರಗಿಯ ಅತ್ಯಂತ ಪ್ರಸಿದ್ಧ ಹಜರತ್ ಖ್ವಾಜಾ ಬಂದಾ ನವಾಜ್ ದರ್ಗಾಗೆ ಭೇಟಿ ನೀಡಿ, ರಾಜ್ಯದ ಜನರ ಸುಖ, ಶಾಂತಿ, ಸೌಹಾರ್ದತೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಧರ್ಮಗುರುಗಳ ಆಶೀರ್ವಾದ ಪಡೆಯಲಾಯಿತು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಶ್ರೀ ಡಾ. ಜಿ ಪರಮೇಶ್ವರ್, ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ, ಶ್ರೀ ಯು.ಟಿ ಖಾದರ್, ಡಾ. ಶರಣಪ್ರಕಾಶ್ ಪಾಟೀಲ್, ಶಾಸಕರಾದ ಶ್ರೀ ರಹೀಂ ಖಾನ್, ಶ್ರೀ ಅಜಯ್ ಸಿಂಗ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
Happy Birthday to the one and only MS Dhoni! 🏏����
A true icon whose calmness, character, and achievements have inspired generations.
Wishing you endless happiness and good health. Happy Birthday, Thala ❤️
Always my favorite. ❤️🏏
#HappyBirthdayDhoni #CaptainCool
I join the country in wishing iconic Indian Cricket Team Captain Mahendra Singh Dhoni, a warm and wonderful birthday.
May you be blessed with good health and happiness, always.
#MSDhoni
15 ನೇ ವಾರ್ಡ್ ಕುಂಜತ್ತಬೈಲ್ ದಕ್ಷಿಣ ಇದರ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಶ್ರೀ ಚಂದ್ರಹಾಸ ಅಮೀನ್ ಕಾವೂರು ಅವರಿಗೆ ಅಭಿನಂದಿಸಿ, ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಕ್ಷಣಗಳು.
ಅಸಮಾನತೆ, ಅನ್ಯಾಯ ಮತ್ತು ಅಪಮಾನಗಳನ್ನು ಸಾಧನೆಯ ಬಲದಿಂದಲೇ ಗೆದ್ದು ಉಪಪ್ರಧಾನಿ ಮಟ್ಟಕ್ಕೆ ಏರಿದ್ದ ಬಾಬು ಜಗಜೀವನ್ ರಾಮ್ ಅವರ ಹೋರಾಟದ ಬದುಕು ಸರ್ವರಿಗೂ ಸ್ಪೂರ್ತಿ.
ಹಸಿರು ಕ್ರಾಂತಿಯ ಹರಿಕಾರರಾಗಿ, ಯುದ್ಧ ಕಾಲದ ಯಶಸ್ವಿ ರಕ್ಷಣಾ ಸಚಿವರಾಗಿ, ದುಡಿಯುವ ವರ್ಗದ
ಹಿತರಕ್ಷಕ ಕಾರ್ಮಿಕ ಸಚಿವರಾಗಿ ಬಾಬು ಜಗಜೀವನ ರಾಮ್ ಅವರು ನವಭಾರತದ ನಿರ್ಮಾಣಕ್ಕೆ ನೀಡಿರುವ ಕೊಡುಗೆಯನ್ನು ಅವರ ಪುಣ್ಯಸ್ಮರಣೆಯ ದಿನ ಸ್ಮರಿಸಿ, ನಮಿಸುತ್ತೇನೆ.
@BjpMangaluru@INCKarnataka@ceo_karnataka@BJP4Karnataka ಅವರಿಗೆ ಎಲ್ಲಿಂದ ಎನ್ಯುಮರೇಷನ್ ಫಾರ್ಮ್ ಎಲ್ಲಿಂದ ಬರುತ್ತದೆ
ಸಮ್ಮನೆ ಬರೆಯುವಾಗ ನೋಡಿಕೊಂಡು ಜನರು ನಂಬುವಂತೆ ಸುಳ್ಳು ಹೇಳಬೇಕು
ಸುಳ್ಳು ಹೇಳಿಕೊಂಡು ಸಿಕ್ಕಿ ಬೀಳಬಾ��ದು
@INCKarnataka ಪಕ್ಷದ ಕಾರ್ಯಕರ್ತರ ಕೆಲಸ ನೋಡಿ ಬಿಜೆಪಿ ಪಕ್ಷ ಅಪಪ್ರಚಾರ ಮಾಡುತ್ತಿದ್ದಾರೆ