@blrcitytraffic there is the wrong ticket raised against my vehicle (Apache) but the vehicle in the picture is maestro and I have not travelled in the route in which violation has occurred please correct the mistake of the ticket raised against my vehicle number.
In Bengaluru, it was said that there would be a cap of ₹200 for movie tickets on weekdays in all theatres. Is the rule still on??
I am seeing that the price is around ₹1000 for a new release on Thursday. Is there any permission given for it?
#Leo@CMofKarnataka@bookmyshow
ಅದ್ಯಾರ್ಯಾರೊ ತಲೆ ಮಾಸಿದವರನ್ನೆಲ್ಲ ಕರ್ನಾಟಕದಲ್ಲಿ 'ನಮ್ಮ ವೀರ' ಎಂದು ತೋರಿಸುವಿರಲ್ಲ!
ಶಿವಾಜಿ, ಔರಂಗಜೇಬ್, ಸಾವರ್ಕರ್, ಚಿ ಚಿ!
ಏಕೆ?
ನಿಮ್ಮ ನಾಡಿನ ಬಗ್ಗೆ, ನಿಮ್ಮ ಹಿರಿಯರ ಬಗ್ಗೆ, ಅವರು ಬಾಳಿ ಬದುಕಿ�� ಬಗ್ಗೆ ನಿಮಗೆ ಗೌರವವಿಲ್ಲವೇ?
ಈ ನೆಲದ ಪರಂಪರೆ ಬಗ್ಗೆ ಹೆಮ್ಮೆಯಿಲ್ಲವೇ?
ಒಮ್ಮೆ ತಿರುಗಿ ನೋಡಿ,
ಭವ್ಯವಾಗಿದೆ ಈ ಕನ್ನಡ ಪರಂಪರೆ.
ಕಾವೇರಿ ಎಂದೂ ನಮ���ಮದು
ಕಾವೇರಿ ಹುಟ್ಟುವುದು, ಅತಿ ಹೆಚ್ಚು ನೀರು ಸಂಗ್ರಹವಾಗುವುದು ಕರ್ನಾಟಕದಲ್ಲಿ. ಆದರೆ, ಆ ನೀರನ್ನು ಬಳಸಿಕೊಳ್ಳಲು ಪ್ರತಿ ವರ್ಷ ಕಾನೂನು ಹೋರಾಟದ ಜತೆಗೆ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯ ಕನ್ನಡಿಗರದು
ಇದು ನಮ್ಮ ದುರಂತ...
ಕಾವೇರಿ ಇಡೀ ಕರ್ನಾಟಕದ ಆಸ್ತಿ..
#ಕಾವೇರೀನಮ್ಮದು
#KicchaSudeep #MaxTheMovie
ಕನ್ನಡಿಗರಿಗೆ, ಕನ್ನಡ ನುಡಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಾವು ಯಾರ ಅಡಿಯಾಳೂ ಅಲ್ಲ. ನಮಗೆ ನಮ್ಮದೇ ಆದ ಸಂಸ್ಕೃತಿ ಪರಂಪರೆ ಇದೆ. ಹಿಂದಿ ನುಡಿಯ ಯಜಮಾನಿಕೆ ನಮಗೆ ಬೇಕಿಲ್ಲ.
#ಹಿಂದಿಹೇರಿಕೆನಿಲ್ಲಿಸಿ#StopHindiImposition
ಸುಲಿದಿತ್ತ ರಸ���ಾಳೆಯಷ್ಟು ಸುಲಲಿತವಾದ ಭಾಷೆ ನಮ್ಮದಿರುವಾಗ, ಇನ್ನೊಂದು ಭಾಷೆಯ ಅಗತ್ಯವಾದರೂ ಏನು? ನಾವು ಕನಸು ಕಾಣೋ ಭಾಷೆ, ನಮ್ಮ ನಾಲಿಗೆಯಲಾಡಲು ಬಿಡಿ. ಓಲೈಸುವ ನೆಪದಿ ನಮ್ಮ ಕಂದಮ್ಮಗಳಾಡೋ ‘ಅಮ್ಮ�� ಪದದಿಂದ ‘ಅ’ ತೆಗೆದು ‘ಮಾ’ ಉಳಿಸುವ ನಿಮ್ಮ ಪ್ರಯತ್ನಕ್ಕೆ ಧಿಕ್ಕಾರವಿರಲಿ..! #StopHindiImposition ಜೈ ಕರ್ನಾಟಕ ಮಾತೆ
Share, Repost, Retweet and Forward.
We all Indian Football Fans stand United against this injustice! We demand the Sports Ministry to reverse their decision of not allowing the Indian Football Team to play in the Asian Games.
#IndianFootballForAsianGames#IFTWC