🚨 **URGENT APPEAL TO Karnataka Examination Authority and GoK**
@KEA_Karnataka@HorticultureGoK@basavarajrayar2@SS_Mallikarjun@PriyankKharge@Govt_Karnataka@KarnatakaHigher@drmcsudhakar@narendramodi@CMofKarnataka@PMOIndia@INCIndia@INCKarnataka
AHO & ADH ಅಭ್ಯರ್ಥಿಗಳ ನ್ಯಾಯಕ್ಕಾಗಿ ತಕ್ಷಣ ಸ್ಪಂದಿಸಿ!
📢 **ಸೆ.26–27:** AHO & ADH ಪರೀಕ್ಷೆಗಳು
📢 **ಸೆ.26–27:** SBI Clerk ಪರೀಕ್ಷೆ
📢 **ಸೆ.16–26:** SSC ಪರೀಕ್ಷೆಗಳು
ಒಂದೇ ಸಮಯದಲ್ಲಿ ಹಲವು ಪ್ರಮುಖ ಪರೀಕ್ಷೆಗಳನ್ನು ನಿಗದಿಪಡಿಸಿರುವುದರಿಂದ, ಸಾವಿರಾರು ಅಭ್ಯರ್ಥಿಗಳು ಒಂದು ಉದ್ಯೋಗಾವಕಾಶವನ್ನು ಮತ್ತೊಂದಕ್ಕಾಗಿ ತ್ಯಜಿಸುವ ಅನ್ಯಾಯದ ಪರಿಸ್ಥಿತಿಗೆ ಸಿಲುಕಿದ್ದಾರೆ.
ಸುಮಾರು **8 ವರ್ಷಗಳ ನಂತರ** ನಡೆಯುತ್ತಿರುವ AHO/ADH ನೇಮಕಾತಿ ತೋಟಗಾರಿಕೆ ಪದವೀಧರರಿಗೆ ಅಪರೂಪದ ಅವಕಾಶ. ಇದು ಕೇವಲ ಪರೀಕ್ಷೆಯ ದಿನಾಂಕದ ಪ್ರಶ್ನೆಯಲ್ಲ — **ಅಭ್ಯರ್ಥಿಗಳ ಭವಿಷ್ಯ ಮತ್ತು ಸಮಾನ ಅವಕಾಶದ ಪ್ರಶ್ನೆ.**
⚠️ ಇದಕ್ಕ��� ಜೊತೆಗೆ, ಅರ್ಜಿ ಸಲ್ಲಿಕೆಗೆ ನಾಳೆಯೇ ಕೊನೆಯ ದಿನ, ಆದರೆ KEA ಪೋರ್ಟಲ್ನಲ್ಲಿ login, application submission, Degree update ಮತ್ತು fee payment ಸೇರಿದಂತೆ ತಾಂತ್ರಿಕ ಸಮಸ್ಯೆಗಳಿಂದ ಅಭ್ಯರ್ಥಿಗಳು ಪರದಾಡುತ್ತಿದ್ದಾರೆ.
ನಮ್ಮ ಬೇಡಿಕೆಗಳು ಸ್ಪಷ್ಟ:
✅ AHO & ADH ಪರೀಕ್ಷೆಗಳನ್ನು ಮುಂದೂಡಿ
✅ ಪರೀಕ್ಷಾ ದಿನಾಂಕಗಳನ್ನು ಮರುನಿಗದಿಪಡಿಸಿ
✅ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ
✅ ಅಭ್ಯರ್ಥಿಗಳಿಗೆ ಸಮರ್ಪಕ helpdesk/technical support ಒದಗಿಸುವಲ್ಲಿ KEA ವಿಫಲ
KEA & Karnataka Government — ಅಭ್ಯರ್ಥಿಗಳ ಧ್ವನಿಯನ್ನು ನಿರ್ಲಕ್ಷಿಸಬೇಡಿ.
ನಾವು ಯಾವುದೇ ವಿಶೇಷ ಸವಲತ್ತು ಕೇಳುತ್ತಿಲ್ಲ. ನ್ಯಾಯಯುತ ಅವಕಾಶವನ್ನಷ್ಟೇ ಕೇಳುತ್ತಿದ್ದೇವೆ.
ಇದು ಮನವಿ ಮಾತ್ರವಲ್ಲ — ನಮ್ಮ ಭವಿಷ್ಯಕ್ಕಾಗಿ ನ್ಯಾಯಸಮ್ಮತವಾದ ಹಕ್ಕಿನ ಧ್ವನಿ.
#AHO #ADH #KEA #Horticulture #Karnataka #ExamPostpone #StudentsJustice
🚨KEA & KARNATAKA GOVERNMENT
THIS IS A CRY FOR JUSTICE! 🚨
@KEA_Karnataka@HorticultureGoK@CMofKarnataka@PriyankKharge@SS_Mallikarjun@drmcsudhakar@KarnatakaHigher@Govt_Karnataka@PMOIndia@narendramodi
AHO & ADH Aspirants ಕೇಳುತ್ತಿರುವುದು ಒಂದು ಅವಕಾಶವಲ್ಲ…
ನಮಗೆ ನ್ಯಾಯಯುತವಾಗಿ ಪರೀಕ್ಷೆ ಬ���ೆಯುವ ಅವಕಾಶ ಬೇಕು!
📢 AHO & ADH — ಸೆ. 26 & 27
📢 SBI Clerk — ಸೆ. 26 & 27
📢 SSC — ಸೆ. 16 ರಿಂದ 26
ಒಂದೇ ಅವಧಿಯಲ್ಲಿ ಪ್ರಮುಖ ಪರೀಕ್ಷೆಗಳ clash.
ಒಬ್ಬ ಅಭ್ಯರ್ಥಿ ಎಷ್ಟು ಪರೀಕ್ಷೆಗಳನ್ನು ಒಂದೇ ದಿನ ಬರೆಯಬೇಕು ❓
ಒಂದು ಉದ್ಯೋಗ��್ಕಾಗಿ ಮತ್ತೊಂದು ಉದ್ಯೋಗದ ಅವಕಾಶವನ್ನು ಏಕೆ ತ್ಯಜಿಸಬೇಕು❓
❗ ಇದು ಅಭ್ಯರ್ಥಿಗಳ ತಪ್ಪಲ್ಲ.
ಇದು ಪರೀಕ್ಷಾ ವೇಳಾಪಟ್ಟಿಯ ಸಮಸ್ಯೆ.
🌱
ಸುಮಾರು 8 ವರ್ಷಗಳ ನಂತರ ನಡೆಯುತ್ತಿರುವ AHO/ADH ನೇಮಕಾತಿ.
ಕರ್ನಾಟಕದ ತೋಟಗಾರಿಕೆ ಪದವೀಧರರು ವರ್ಷಗಳ ಕಾಲ ಕಾಯುತ್ತಿದ್ದ ಅವಕಾಶ ಇದು.
ಆದರೆ ಇಂದು ಆಗುತ್ತಿರುವುದೇನು
🔴 Exam ಕ್ಲಾಸ್
🔴 Portal Technical ಇಶ್ಯೂಸ್
🔴 Login ಸಮಸ್ಯೆ
🔴 Qualification Update ಸಮಸ್ಯೆ
🔴 Fee Payment ಸಮಸ್ಯೆ
ಇವೆಲ್ಲದರ ನಡುವೆ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು ಸಾಧ್���ವೇ?
⚠️ ಅರ್ಜಿ ಸಲ್ಲಿಕೆಗೆ ನಾಳೆಯೇ ಕೊನೆಯ ದಿನ!
ಅರ್ಹ ಅಭ್ಯರ್ಥಿಯೊಬ್ಬರು technical problemನಿಂದ ಅರ್ಜಿ ಸಲ್ಲಿಸಲಾಗದೆ ಅವಕಾಶ ಕಳೆದುಕೊಂಡರೆ, ಅದರ ಹೊಣೆ ಯಾರು?
✊ ನಮ್ಮ ಬೇಡಿಕೆ ಸ್ಪಷ್ಟ:
AHO & ADH ಪರೀಕ್ಷೆಗಳನ್ನು ಮುಂದೂಡಿ.
ಹೊಸ ದಿನಾಂಕವನ್ನು ಇತರ ಪ್ರಮುಖ ಪರೀಕ್ಷೆಗಳೊಂದಿಗೆ clash ಆಗದಂತೆ ನಿಗದಿಪಡಿಸಿ.
KEA Portal ಸಮಸ್ಯೆಗಳನ್ನು ತಕ್ಷಣ ಸರಿಪಡಿಸಿ.
ಅರ್ಜಿ ಸಲ್ಲಿಕೆಗೆ ಹೆಚ್ಚುವರಿ ಸಮಯ ನೀಡಿ.
ಅಭ್ಯರ್ಥಿಗಳಿಗೆ ತುರ್ತು Helpdesk ಒದಗಿಸಿ.
🙏 KEA & Karnataka Government,
ನಾವು ಯಾರ ವಿರುದ್ಧ���ೂ ಹೋರಾಡುತ್ತಿಲ್ಲ.
ನಾವು ನಮ್ಮ ಭವಿಷ್ಯಕ್ಕಾಗಿ ಹೋರಾಡುತ್ತಿದ್ದೇವೆ.
ನಮಗೆ special treatment ಬೇಡ.
ನಮಗೆ reservation ಬೇಡ.
ನಮಗೆ unfair advantage ಬೇಡ.
🔥 ನಮಗೆ ಬೇಕಿರುವುದು ಒಂದೇ -
EQUAL OPPORTUNITY.
8 ವರ್ಷಗಳ ನಂತರ ಬಂದಿರುವ ಒಂದು ಮಹತ್ವದ ಉದ್ಯೋಗಾವಕಾಶವನ್ನು Exam Clash ಮತ್ತು Technical Problems ಕಾರಣದಿಂದ ಅಭ್ಯರ್ಥಿಗಳ ಕೈಯಿಂದ ಕಸಿದುಕೊಳ್ಳಬೇಡಿ.
📢 KEA — ಈಗಲೇ ಮಧ್ಯಪ್ರವೇಶಿಸಿ.
📢 ಸರ್ಕಾರ — ಅಭ್ಯರ್ಥಿಗಳ ಧ್ವನಿ ಕೇಳಿ.
ಒಬ್ಬ ಅಭ್ಯರ್ಥಿಯ ಭವಿಷ್ಯವೂ ಮುಖ್ಯ.
ಸಾವಿರಾರು ಅಭ್ಯರ್ಥಿಗಳ ಭವಿಷ್ಯ ಇನ್ನೂ ಮುಖ್ಯ.
❤️ LIKE
🔁 REPOST
📢 TAG
JUSTICE FOR AHO & ADH ASPIRANTS!
🔸FAIR EXAM 🔸 FAIR CHANCE
🔸 FAIR FUTURE
#AHO
#ADH
#KEA
#Horticulture
#Karnataka
#AHOADH
#ExamPostpone
#EqualOpportunity
#StudentsJustice
🚨 AHO & ADH ಅಭ್ಯರ್ಥಿಗಳ ನ್ಯಾಯಕ್ಕಾಗಿ ಮಾಧ್ಯಮಗಳು ಧ್ವನಿ ಎತ್ತಿ!
8 ವರ್ಷಗಳ ನಂತರ ಬಂದ ಅಪರ���ಪದ ನೇಮಕಾತಿ. ಸೆ.26–27ರಂದು SBI Clerk + SSC ಜೊತೆ ಘರ್ಷಣೆ. KEA ಪೋರ್ಟಲ್ನಲ್ಲಿ login, ಅರ್ಜಿ, ಶುಲ್ಕ ಪಾವತಿ ಎಲ್ಲದರಲ್ಲೂ ತಾಂತ್ರಿಕ ಸಮಸ್ಯೆ. ನಾಳೆಯೇ last date.
ಪರೀಕ್ಷೆ ಮುಂದೂಡಿ. ದಿನಾಂಕ ಮರುನಿಗದಿಪಡಿಸಿ. Helpdesk ಸರಿಪಡಿಸಿ.
ಇದು ಸವಲತ್ತಲ್ಲ, ಸಮಾನ ಅವಕಾಶದ ಹಕ್ಕು.
@BasanagoudaBJP
@tv9kannada
@publictvnews
@AsianetNewsSN
@News18Kannada
@prajavani
@Vijaykarnataka
@KannadaPrabha
#AHO #ADH #KEA #ExamPostpone #StudentsJustice
🚨 AHO & ADH Aspirants Need Justice!
🙏 Requesting KEA & Karnataka Government to postpone and reschedule AHO & ADH exams and ensure a fair opportunity for all aspirants.
📢 Please support, repost & amplify!
@KEA_Karnataka@HorticultureGoK@Govt_Karnataka@CMofKarnataka
ಅದು ಯಾವ ಪುಣ್ಯಾತ್ಮ ನಾ ಐಡಿಯ ಇದು. .?
ಒಂದೇ ಸಮಯಕ್ಕೆ ಹಲವು ಪರೀಕ್ಷೆಗಳು. 😇😇
ಅದೇನು ಚಲನಚಿತ್ರವೇ
ಬೆಳಗ್ಗೆ ಒಂದು ಸಂಜೆ
ಒಂದು ಮೂವಿ ನೋಡೋಕೆ.
Change ಮಾಡ್ರಿ ಸಮಯನಾ. ..!!
ಎಲ್ಲಾ ಅರ್ಹರಿಗೂ ಅವಕಾಶ ಸಿಗಲಿ 🙏🙏
🚨 **URGENT APPEAL TO Karnataka Examination Authority and GoK**
@KEA_Karnataka@HorticultureGoK@basavarajrayar2@SS_Mallikarjun@PriyankKharge@Govt_Karnataka@KarnatakaHigher@drmcsudhakar@narendramodi@CMofKarnataka@PMOIndia@INCIndia@INCKarnataka
AHO & ADH ಅಭ್ಯರ್ಥಿಗಳ ನ್ಯಾಯಕ್ಕಾಗಿ ತಕ್ಷಣ ಸ್ಪಂದಿಸಿ!
📢 **ಸೆ.26–27:** AHO & ADH ಪರೀಕ್ಷೆಗಳು
📢 **ಸೆ.26–27:** SBI Clerk ಪರೀಕ್ಷೆ
📢 **ಸೆ.16–26:** SSC ಪರೀಕ್ಷೆಗಳು
ಒಂದೇ ಸಮಯದಲ್ಲಿ ಹಲವು ಪ್ರಮುಖ ಪರೀಕ್ಷೆಗಳನ್ನು ನಿಗದಿಪಡಿಸಿರುವುದರಿಂದ, ಸಾವಿರಾರು ಅಭ್ಯರ್ಥಿಗಳು ಒಂದು ಉದ್ಯೋಗಾವಕಾಶವನ್ನು ಮತ್ತೊಂದಕ್ಕಾಗಿ ತ್ಯಜಿಸ���ವ ಅನ್ಯಾಯದ ಪರಿಸ್ಥಿತಿಗೆ ಸಿಲುಕಿದ್ದಾರೆ.
ಸುಮಾರು **8 ವರ್ಷಗಳ ನಂತರ** ನಡೆಯುತ್ತಿರುವ AHO/ADH ನೇಮಕಾತಿ ತೋಟಗಾರಿಕೆ ಪದವೀಧರರಿಗೆ ಅಪರೂಪದ ಅವಕಾಶ. ಇದು ಕೇವಲ ಪರೀಕ್ಷೆಯ ದಿನಾಂಕದ ಪ್ರಶ್ನೆಯಲ್ಲ — **ಅಭ್ಯರ್ಥಿಗಳ ಭವಿಷ್ಯ ಮತ್ತು ಸಮಾನ ಅವಕಾಶದ ಪ್ರಶ್ನೆ.**
⚠️ ಇದಕ್ಕೆ ಜೊತೆಗೆ, ಅರ್ಜಿ ಸಲ್ಲಿಕೆಗೆ ನಾಳೆಯೇ ಕೊನೆಯ ದಿನ, ಆದರೆ KEA ಪೋರ್ಟಲ್ನಲ್ಲಿ login, application submission, Degree update ಮತ್ತು fee payment ಸೇರಿದಂತೆ ತಾಂತ್ರಿಕ ಸಮಸ್ಯೆಗಳಿಂದ ಅಭ್ಯರ್ಥಿಗಳು ಪರದಾಡುತ್ತಿದ್ದಾರೆ.
ನಮ್ಮ ಬೇಡಿಕ���ಗಳು ಸ್ಪಷ್ಟ:
✅ AHO & ADH ಪರೀಕ್ಷೆಗಳನ್ನು ಮುಂದೂಡಿ
✅ ಪರೀಕ್ಷಾ ದಿನಾಂಕಗಳನ್ನು ಮರುನಿಗದಿಪಡಿಸಿ
✅ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ
✅ ಅಭ್ಯರ್ಥಿಗಳಿಗೆ ಸಮರ್ಪಕ helpdesk/technical support ಒದಗಿಸುವಲ್ಲಿ KEA ವಿಫಲ
KEA & Karnataka Government — ಅಭ್ಯರ್ಥಿಗಳ ಧ್ವನಿಯನ್ನು ನಿರ್ಲಕ್ಷಿಸಬೇಡಿ.
ನಾವು ಯಾವುದೇ ವಿಶೇಷ ಸವಲತ್ತು ಕೇಳುತ್ತಿಲ್ಲ. ನ್ಯಾಯಯುತ ಅವಕಾಶವನ್ನಷ್ಟೇ ಕೇಳುತ್ತಿದ್ದೇವೆ.
ಇದು ಮನವಿ ಮಾತ್ರವಲ್ಲ — ನಮ್ಮ ಭವಿಷ್ಯಕ್ಕಾಗಿ ನ್ಯಾಯಸಮ್ಮತವಾದ ಹಕ್ಕಿನ ಧ್ವನಿ.
#AHO #ADH #KEA #Horticulture #Karnataka #ExamPostpone #StudentsJustice
Respected @KEA_karnataka ,👉Due direct clash of central government exams SBI Clerk Prelims on Sept 26–27 and SSC Selection Posts Phase-XIV on Sept 26. Horticulture graduates are at risk of missing these major opportunities. So Kindly postpone AHO and ADH exams on Sept 26and 27th.
Respected @KEA_karnataka ,👉Due direct clash of central government exams SBI Clerk Prelims on Sept 26–27 and SSC Selection Posts Phase-XIV on Sept 26. Horticulture graduates are at risk of missing these major opportunities. So Kindly postpone AHO and ADH exams on Sept 26and 27th.
KPSC ಪೂರ್ವಭಾವಿ ಪರೀಕ್ಷೆ ಯಲ್ಲಿ UPSC ಮಾದರಿ ಅನುಸರಿಸಬೇಕಾದ ಕ್ರಮಗಳು
1. UPSC ಮಾದರಿಯಲ್ಲಿ ಪರೀಕ್ಷೆ ನಡೆದ 2 ದಿನಗಳೊಳಗೆ ತಾತ್ಕಾಲಿಕ ಕೀ ಉತ್ತರ (Provisional Answer Key) ಪ್ರಕಟಿಸಿ, ಆಕ್ಷೇಪಣೆಗಳನ್ನು ಆಹ್ವಾನಿಸಿ, ತಜ್ಞರ ಪರಿಶೀಲನೆಯ ನಂತರ ಪರಿಷ್ಕೃತ ಅಂತಿಮ ಕೀ ಉತ್ತರ (Final Answer Key) ಬಿಡುಗಡೆ ಮಾಡಿ, ಒಟ್ಟು 30 ದಿನಗಳೊಳಗೆ ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಬೇಕು.
2. UPSC ಮಾದರಿಯಲ್ಲಿ ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಬೇಕು: ಪೂರ್ವಭಾವಿ ಪರೀಕ್ಷೆಯ ಫಲಿತಾಂಶದಲ್ಲಿ ಖಾಲಿ ಹುದ್ದೆಗಳ ಅನುಪಾತ 1:15ರಂತೆ ಮುಖ್ಯ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ಹೆಸರು ಮತ್ತು ನೋಂದಣಿ ಸಂಖ್ಯೆಯ ಪಟ್ಟಿಯನ್ನು UPSC ಮಾದರಿಯಲ್ಲಿ ಪ್ರಕಟಿಸಬೇಕು.
3. ಕನ್ನಡ ಭಾಷಾಂತರದ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು: ಪ್ರಶ್ನೆ��ತ್ರಿಕೆಯ ಕನ್ನಡ ಭಾಷಾಂತರವು ನಿಖರ, ಅರ್ಥಪೂರ್ಣ ಹಾಗೂ ದೋಷರಹಿತವಾಗಿರುವಂತೆ ವಿಷಯ ಪರಿಣಿತರಿಂದ ಪರಿಶೀಲನೆ ನಡೆಸಬೇಕು. ಭಾಷಾಂತರದ ಲೋಪದಿಂದ ಯಾವುದೇ ಅಭ್ಯರ್ಥಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು.
4. ಉತ್ತಮ ಗುಣಮಟ್ಟದ ಪ್ರಶ್ನೆಪತ್ರಿಕೆ ರೂಪಿಸಬೇಕು: ಎಲ್ಲಾ ವಿಷಯಗಳಿಗೆ ಸಮತೋಲನ ನೀಡುವ ರೀತಿಯಲ್ಲಿ ಸರಳ, ಮಧ್ಯಮ ಹಾಗೂ ಕಠಿಣ ಮಟ್ಟದ ಪ್ರಶ್ನೆಗಳ ಸಮರ್ಪಕ ಸಂಯೋಜನೆ ಇರಬೇಕು. ಜೊತೆಗೆ ವಿಶ್ಲೇಷಣಾತ್ಮಕ (Analytical), ಪರಿಕಲ್ಪನೆ ಆಧಾರಿತ (Concept-based) ಬಹು ಆಯ್ಕೆ ಪ್ರಶ್ನೆಗಳು (MCQs) ಹಾಗೂ ಸಮಕಾಲೀನ ವಿದ್ಯಮಾನಗಳಿಗೆ (Current Affairs) ಸಮಾನ ಪ್ರಾಮುಖ್ಯತೆ ನೀಡಬೇಕು.
@secretarykpsc
ಕೆಪಿಎಸ್ಸಿ ಒಂದೊಂದು ಹುದ್ದೆಗೆ 80 ಲಕ್ಷ ರೂಪಾಯಿ ಲಂಚ ತೆಗೆದುಕೊಳ್ಳುತ್ತಿದ್ದರೂ ಕಾಂಗ್ರೆಸ್ ಸರ್ಕಾರ ಮೌನವಾಗಿದೆ. ಲಂಚದ ಮೂಲಕ ಸಂಗ್ರಹಿಸಿದ ಹಣದಲ್ಲಿ ರಾಜ್ಯದ ಮುಖ್ಯಮಂತ್ರಿ��ಳಿಗೆ ಎಷ್ಟು ಪಾಲು ಬರುತ್ತಿದೆ ಎಂಬುದನ್ನು ಬಹಿರಂಗಪಡಿಸಲಿ. ಯುಪಿಎಸ್ಸಿ ಮಾದರಿಯಲ್ಲೇ ಕೆಪಿಎಸ್ಸಿ ಪರೀಕ್ಷೆ ನಡೆಸಬೇಕು.
- ಶ್ರೀ @BYVijayendra, ರಾಜ್ಯಾಧ್ಯಕ್ಷರು
#CongressFailsKarnataka
#KPSCMosa
ರಾಜ್ಯದ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಭ್ರಷ್ಟ KPSC ವಿರುದ್ಧ ಸಿಡಿದೆದ್ದ ವಿದ್ಯ���ರ್ಥಿ ಶಕ್ತಿ!
KPSC ನೇಮಕಾತಿಯಲ್ಲಿ ಕೋಟಿ ಕೋಟಿ ಲೂಟಿ ಹೊಡೆದು ಯುವಜನತೆಗೆ ಬೆನ್ನಿಗೆ ಇರಿದ ಕುಕೃತ್ಯವನ್ನು ಸಿಬಿಐ ತನಿಖೆಗೆ ವಹಿಸಿ, ಭ್ರಷ್ಟಾಚಾರ ನಡೆಸಿದ ಎಲ್ಲರನ್ನೂ ಕಾನೂನಿನ ಕುಣಿಕೆಗೆ ಒಪ್ಪಿಸಿ ಎಂದು ಆಗ್ರಹಿಸಿ ABVP ಸಂಘಟನೆಯ ನೂರಾರು ಕಾರ್ಯಕರ್ತರು ಇಂದು KPSC ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ.
ಈ ಬೃಹತ್ ನೇಮಕಾತಿ ಹಗರಣದ ಹಾಗೂ ಇದರ ಹಿಂದಿರುವ ಕಾಣದ ಕೈಗಳನ್ನು ಸಂಪೂರ್ಣವಾಗಿ ಬಯಲಿಗೆಳೆದು ಯುವಜನತೆಗೆ ನ್ಯಾಯ ಒದಗಿಸಬೇಕು.
#KPSCScam
Transferring the KPSC scam probe to the CID is just an attempt to quietly bury the crime.
KPSC corruption has ruined the futures of lakhs of innocent students. We demand a CBI inquiry monitored directly by the Hon'ble High Court of Karnataka!
Transferring KPSC Scam investigation to CID is nothing but to facilitate silent burial of the crime,
KPSC is a den of corruption that has ruined the lives of lakhs of innocent students. The demand is to transfer the inquiry to CBI, overseen by the Hon. High Court of Karnataka.