2021-22 ನೇ ಸಾಲಿನ SSLC ಪರೀಕ್ಷೆಯಲ್ಲಿ ಶೇಕಡಾ 98.08 ಅಂಕಗಳನ್ನು ಗಳಿಸಿದ್ದ ಹೊನ್ನಾವರ ಮಂಡಲಾಂತರ್ಗತ ಹೊನ್ನಾವರ ವಲಯದ ವಿದ್ಯಾರ್ಥಿ ಚಿ|ಸೂರಜ್ ವಿ ಹೆಗಡೆ ಈ ದಿನ @SriSamsthana ಅನುಗ್ರಹ #ಪ್ರತಿಭಾಪುರಸ್ಕಾರ ಸ್ವೀಕರಿಸಿದ ಕ್ಷಣ.
ಗುರುಕುಲ~ಚಾತುರ್ಮಾಸ್ಯ - ದಿನ 34
15-08-2022
(ದಿನವಿಶೇಷ:
*ಸ್ವಾತಂತ್ರ್ಯ ದಿನಾಚರಣೆ
*ಶ್ರೀಸಂಸ್ಥಾನದವರಿಗೆ ತುಲಾಭಾರ ಸೇವೆ
*ಗಣ್ಯಾಶೀರ್ವಾದ: ಇಂದು ಕುಮಟಾಗೆ ಹೊಸದಾಗಿ AC ಆಗಿ ನೇಮಕವಾದ ಶ್ರೀ ಆರ್. ಬಿ. ಜಗಲಾಸರ
*ಹಿಂದುಸ್ತಾನಿ ಸಂಗೀತ: ರಮ್ಯಾ ಭಟ್ ಹಾಗೂ ರೇಷ್ಮಾ ಭಟ್ ಇವರಿಂದ)
#Gurukula_Chaturmasya#ಗುರುಕುಲ_ಚಾತುರ್ಮಾಸ್ಯ
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಇಂದು ಶ್ರೀಸಂಸ್ಥಾನದವರನ್ನು ಭೇಟಿಯಾಗಿ, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಹಾಗೂ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪರಿಸರವನ್ನು ವೀಕ್ಷಿಸಿ, ಆಶೀರ್ವಾದವನ್ನು ಪಡೆದರು.
ಗೋಕರ್ಣದ ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹಾಗೂ ಮಂತ್ರಾಲಯ ದ ಶ್ರೀಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರು ಶ್ರೀಕ್ಷೇತ್ರ ಹೊರನಾಡಿನಲ್ಲಿ ಭೇಟಿಯಾದರು.
@SriSamsthana@srsmutt@SriAnnapoorne
ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಶುಭಾಶಯಗಳು. ಸಾವಧಾನ ಚಿತ್ತರಾಗಿ ಪರೀಕ್ಷೆ ಬರೆಯಿರಿ, ಗೆಲುವಿನತ್ತ ಮುನ್ನಡೆಯಿರಿ. ಉಜ್ವಲ ಭವಿಷ್ಯ ನಿಮ್ಮದಾಗಲಿ. ಶ್ರೀಗುರುದೇವತಾನುಗ್ರಹ ಸದಾ ಇರಲಿ.
Dear Second PUC students, Wishing all the very best for exams & a very successful future ahead!