Inspiration knows no age! Witnessing @msdhoni Mahi Bhai’s incredible batting prowess at 42 is a testament to his unparalleled spirit and dedication 🙌
@JioCinema#DCvCSK
ಕ್ಯಾಸೆಟ್ ತಿರುಗಿದೆ..
ಸಪ್ತ ಸ���ಗರದ ನೀಲಿ ಕೆಂಪಾಗಿದೆ.. ಮನು ಪ್ರಿಯಾರ ಭಾವಲೋಕದ ಪಯಣ ಮತ್ತೆ ಮುಂದುವರೆದಿದೆ. Yet another deeply moving trailer! All the best for #SSESideB
https://t.co/4HdjwROmBF
@rakshitshetty @hemanthrao11
ಕಾವೇರಿ ಮತ್ತು ನಂಬಿಕೆ …..
ಹಲವು ವರುಷಗಳ ಅನುಭವವಿರುವ ನಾವೇ ಆಯ್ಕೆ ಮಾಡಿರುವ ನಮ್ಮ ಜನಪ್ರತಿನಿಧಿಗಳ ಮೇಲೆ ನಮಗೇ ನಂಬಿಕೆ ಇಲ್ಲವೇ ?
ನಾಳೆ ನೀರಿನ ಸಮಸ್ಯೆಯಾದರೆ ನಮ್ಮ ಜನಪ್ರತಿನಿಧಿಗಳೇ ಅದನ್ನು ಪರಿಹರಿಸಬೇಕಲ್ಲವೇ ?
ವರ್ಷಗಳಿಂದ ಅಂಕಿ ಅಂಶಗಳನ್ನು ನೀಡಿ ವಾದಿಸುತ್ತಿರುವ ಕಾನೂನು ತಜ���ಞರಿಗಿಂತ ನಮಗೆ ತಿಳುವಳಿಕೆ ಇದೆಯೇ ?
ಆತಂಕ ಏಕೆ ?
ಇನ್ನು ಏಳುವಾಗ ಭಾರತ ಇರುವುದಿಲ್ಲ ಅಂತ ಪುಂಗಿ ಬಿಡ್ತಿರೋರು ಒಮ್ಮೆ ಇದನ್ನೆಲ್ಲ ನೋಡಬೇಕು.
ನಿಮ್ಮ ಭಾಷಣ,ಸಭೆಗಳು
ನಾಡಿಗೆ ಆಗುತ್ತಿರೋ ಇಂತಹ ಅನ್ಯಾಯದ ವಿರುದ್ಧ ಇರಬೇಕು👇
ಕರ್ನಾಟಕಕ್ಕೆ ಸಿಗ��ೇಕಾದ ಅನುದಾನ ಶೂನ್ಯ
ಅಂದಮೇಲೆ ಒಕ್ಕೂಟದ 2 ನೇ ಅತಿಹೆಚ್ಚು ಕೋಟ್ಯಾಂತರ ರೂ ತೆರಿಗೆ ಕಟ್ಟುತ್ತಿರುವ ಕನ್ನಡಿಗರಿಗೆಕೆ ಪದೇ ಪದೇ ಈ ರೀತಿ ಅನ್ಯಾಯ.
ಗೆಳೆಯ ರಾಜ್ ನ ಬತ್ತಳಿಕೆಯಿಂದ ಹಲವು ದಿನಗಳಿಂದ ಕಾಯುತ್ತಿದ್ದ ಬಾಣ, ಇಂದು ತುಂಬಾ ಹರಿತವಾಗಿ ಹೊಮ್ಮಿದೆ, ಟೋಬಿ ಪ್ರಖರವಾಗಿ ಬೆಳಗಲಿ ಶೆಟ್ರೇ...❤️❤️🤗💥
#𝐓𝐨𝐛𝐲𝐓𝐫𝐚𝐢𝐥𝐞𝐫 : https://t.co/g3twsmx0H0
𝐈𝐍 𝐂𝐈𝐍𝐄𝐌𝐀𝐒 𝟐𝟓 𝐀𝐔𝐆𝐔𝐒𝐓, 𝟐𝟎𝟐𝟑
#TobyOnAug25@RajbShettyOMK
ಪ್ರಜಾಕೀಯದ ವಿಚಾರ ಹಂಚಿಕೊಳ್ಳಲು ಇದೇ 22 ಮಾರ್ಚ್ ಬುಧವಾರ ಸಂಜೆ 5 ಕ್ಕೆ ಟಿವಿ 5 ನಲ್ಲಿ ನಿಮ್ಮ ಮುಂದೆ… ಲೈವ್ ಕಾರ್ಯಕ್ರಮದಲ್ಲಿ…. ನೋಡಿ 👍
Watch me live on tv 5 this coming Wednesday at 5 pm to discuss Prajaakeeya 👍 please watch…
‘KABZAA’ *HINDI* RELEASE: ANAND PANDIT GOES ALL OUT… #AnandPandit has opted for an extensive release for the #Hindi version of #Kabzaa: 1,604 cinemas in #Hindi belt.
After #KGF and #KGF2, #Kabzaa is yet another action-packed entertainer from the #Kannada industry.