ನಿರಂಜನ್ ಪುಟ್ಟ @niranjansudhi ಹಾಗೂ ಸ್ಪಾರ್ಕ್ ಚಿತ್ರದ ಬಿಡುಗಡೆಗೆ ಶುಭಾಶಯಗಳು! ❤️
ನಿಮ್ಮ ಪರಿಶ್ರಮಕ್ಕೆ ಒಳ್ಳೆಯ ಫಲ ಸಿಗಲಿ, ಚಿತ್ರ ಪ್ರೇಕ್ಷಕರ ಮನ ಗೆದ್ದು, ಬಾಕ್ಸಾಫೀಸ್ನಲ್ಲೂ ಯಶಸ್ಸು ಕಾಣಲಿ.
Wishing the entire #Spark team a grand success!
Spark ಸಿನಿಮಾ Paid Premiere Show Booking ಈಗ ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಆರಂಭವಾಗಿದೆ!
ಈಗಲೇ ನಿಮ್ಮ ಟಿಕೆಟ್ಗಳನ್ನು ಬುಕ್ ಮಾಡಿ, Spark ತಂಡದ ಜೊತೆ ಸಿನಿಮಾ ನೋಡಿ ಸಂಭ್ರಮಿಸಿ! 🎬
Wishing the ever-versatile & phenomenal actor @nimmaupendra a very Happy Birthday! 🎂✨
May your unique vision, powerful performances & timeless creations continue to inspire millions. ❤️
#HBDUpendra
Wishing our beloved Real Star @nimmaupendra Sir a very Happy Birthday! ❤️
From your unique storytelling to your unforgettable performances, you have always carved your own path in cinema. Wishing you happiness, good health, and many more memorable years ahead.
ರಿಯಲ್ ಸ್ಟಾರ್ ಉಪೇಂದ್ರ ಸರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ನಮ್ಮ SPARK ಚಿತ್ರದ ಟ್ರೈಲರ್ ಬಿಡುಗಡೆಗಾಗಿ ನಿಮ್ಮ ಜೊತೆ ಸಂಭ್ರಮಿಸಲು ಬರುತ್ತಿದ್ದೀನಿ! ⚡️
ಗದಗ್ ಜನರೆಲ್ಲಾ ಒಂದೆಡೆ ಸೇರೋಣ…
ಭೇಟಿಯಾಗೋಣ, ಸಂಭ್ರಮಿಸೋಣ, SPARK ಹೊತ್ತಿಸೋಣ! ⚡️🔥
ಎಲ್ಲರೂ ತಪ್ಪದೇ ಬನ್ನಿ!
TOXIC IS A FAIRY TALE …. BUT GROWN-UPS ??
Watched Toxic. Wow! What a movie !
A new world and an entirely new experience!
The hard work, dedication, and passion of every artist and technician are truly commendable !
Hats off to Yash and the entire team! 👏
@thenameisyash@kvn.productions
TOXIC ಒಂದು ಕಾಲ್ಪನಿಕ ಕಥೆ… ಆದರೆ ದೊಡ್ಡವರಿಗಾಗಿ ??
Toxic ಸಿನಿಮಾ ನೋಡಿದೆ. ವಾವ್! ಎಂತಹ ಸಿನಿಮಾ!
ಒಂದು ಹೊಸ ಲೋಕ… ಒಂದು ಸಂಪೂರ್ಣ ಹೊಸ ಅನುಭವ!
ಪ್ರತಿಯೊಬ್ಬ ಕಲಾವಿದ ಮತ್ತು ತಂತ್ರಜ್ಞರ ಶ್ರಮ, ಶ್ರದ್ಧೆ ಹಾಗೂ ಕಲೆಯ ಮೇಲಿನ ಪ್ರೀತಿ ನಿಜಕ್ಕೂ ಅಭಿನಂದನೀಯ! ❤️
ಯಶ್ ಮತ್ತು ಇಡೀ ತಂಡಕ್ಕೆ ಹ್ಯಾಟ್ಸ್ ಆಫ್! 👏
@thenameisyash@kvnproductions