This situation is especially difficult for physically handicapped people who depend on timely support. Kindly take immediate action and resolve this at the earliest. @JanasevakaBLR
Booked service slots twice in the last week, but no one has shown up. Even after multiple calls to customer care and repeated assurances, the issue is still unresolved. This is not acceptable and reflects poor service.
SHODHA — a suspense thriller set in Madikeri. Lawyer Rohith faces an unthinkable challenge: he can’t recognise his wife. But why? Watch the gripping game of truth and lies, SHODHA premieres on 22nd August on Kannada ZEE5
ಡಾ.ವಿಷ್ಣುವರ್ಧನ್ ಅವರ ಸಮಾಧಿ ಜಾಗವನ್ನು ರಾತ್ರೋ ರಾತ್ರಿ ತೆರವು ಮಾಡಿದ್ದು ಸಂಸ್ಕಾರವಲ್ಲ. ಆ ಜಾಗ ದೇವರ ನೆಲೆ ಅಂತ ಭಾವಿಸಿರುವ ಅಭಿಮಾನಿಗಳ ಅಭಿಮಾನ ದೊಡ್ಡದು. ವಿಷ್ಣು ಸರ್ ನೀವು ಎಲ್ಲಾ ಅಭಿಮಾನಿಗಳ ಮನಸಲ್ಲೂ ಅಚ್ಚಳಿಯದ ಸ್ಮಾರಕವಾಗಿದ್ದೀರಿ. ಮತ್ತೆ ಅಲ್ಲೇ ಅವರ ಸ್ಮಾರಕ ಮಾಡಿ ದೊಡ್ಡವರಾಗೋದು ದೊಡ್ಡತನ.
ಆರ್.ಚಂದ್ರು
#VishnuSir
ನಮ್ಮೆಲ್ಲರ ಪ್ರೀತಿಯ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸ್ಮಾರಕದ ವಿಚಾರದಲ್ಲಿ ನಡೆದಿರುವ ಬೆಳವಣಿಗೆಗಳು ಅತ್ಯಂತ ಬೇಸರ ಮತ್ತು ನೋವಿನ ಸಂಗತಿ.
ಕನ್ನಡ ಚಿತ್ರರಂಗಕ್ಕೆ ತಮ್ಮ ಜೀವಿತಾವಧಿಯಲ್ಲಿ ಅಪಾರ ಸೇವೆ ಸಲ್ಲಿಸಿ, ಅದಮ್ಯ ಪ್ರತಿಭೆಯ ಮೂಲಕ ನಾಡಿನ ಪ್ರೀತಿಯನ್ನು ಗಳಿಸಿದ ಮೇರು ನಟನೊಬ್ಬನಿಗೆ ಇಂತಹ ಅಗೌರವ ನಡೆಯುತ್ತಿರುವುದು ನ��ಜಕ್ಕೂ ಖಂಡನೀಯ. ಅವರ ವ್ಯಕ್ತಿತ್ವ ಮತ್ತು ಕಲಾಸೇವೆ ಅಜರಾಮರ. ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿರುವುದು ವಿಷ್ಣು ಸರ್ ಅವರ ಮೇಲಿನ ಅಭಿಮಾನ ಮತ್ತು ಗೌರವಕ್ಕೆ ಧಕ್ಕೆ ತರುವಂತಹದ್ದು.
ನಾವು ಅವರ ಸ್ಮಾರಕದ ನಿರ್ಮಾಣಕ್ಕೆ ತಕ್ಷಣವೇ ಪರಿಹಾರ ಕಂಡುಕೊಳ್ಳಬೇಕು. ಇದು ಕೇವಲ ಸ್ಮಾರಕದ ಪ್ರಶ್ನೆಯಲ್ಲ, ಇದು ನಮ್ಮ ಸಾಹಸ ಸಿಂಹ’ರವರಿಗೆ ನಾವು ನೀಡುವ ಗೌರವ ಮತ್ತು ಕೃತಜ್ಞತೆಯ ಸಂಕೇತವಾಗಿದೆ.
#VishnuSir #VishnuVardhan #JusticeForVishnuSir #VishnuVardhanSmaraka #SahasaSimhaVishnuSir
It’s truly heartbreaking to hear that Vishnu Dada’s memorial has been demolished as per the court’s directive.
I can’t imagine the pain his devotees must be feeling. The removal of this memorial is deeply saddening and disturbing 💔😔
#Vishnuvardhan#VishnuDada
The demolition of Vishnu Dada's smaraka following the court's directive is truly devastating 💔
ಕನ್ನಡಿಗರ ಮನಸ್ಸಿನಲ್ಲಿ ನೀವು ಎಂದೆಂದಿಗೂ ಶಾಶ್ವತ ❤️
#Vishnuvardhan
*ಸಾಧಕನಿಗೂ ಸಾವಿಲ್ಲ ಕಲೆಗೂ ಸಾವಿಲ್ಲ ವಿಷ್ಣು ಅಪ್ಪಾಜಿ ಅಜರಾಮರ ... ಕೋಟ್ಯಾಂತರ ಕನ್ನಡಿಗರ ಹೃದಯದಲ್ಲಿ ಗುಡಿ ಕಟ್ಟಿರುವ ವ್ಯಕ್ತಿಗೆ ಸ್ಮಾರಕ ಏಕೆ ಬೇಕು, ಆದರೂ ಸಹ ಈ ಒಂದು ನಾಡಿನಲ್ಲಿ ಇಂಥ ಒಬ್ಬ ಸಾಧಕನಿಗೆ ಈ ಅಪಮಾನ ಸರಿಯಲ್ಲ ಮನಸ್ಸಿಗೆ ಬಹಳಷ್ಟು ನೋವು ಉಂಟಾಗ���ದೆ ಕೇಳಲು ಸಾಕಷ್ಟು ಪ್ರಶ್ನೆಗಳಿವೆ ಆದರೆ ಇದೆಲ್ಲದಕ್ಕೂ ಉತ್ತರ ನಾನು ಒಬ್ಬ ಕನ್ನಡಿಗನಾಗಿ ಒಬ್ಬ ಕಲಾವಿದನಾಗಿ ಈ ಒಂದು ಸಂದರ್ಭದಲ್ಲಿ ನಾನು ವಿಷ್ಣು ಸರ್ ಅಭಿಮಾನಿಗಳ ಜೊತೆ ಪ್ರಾಮಾಣಿಕವಾಗಿ ಇದ್ದೇನೆ ನಿಮ್ಮ ಮುಂದಿನ ನಡೆಗಾಗಿ ಕಾಯುತ್ತಿದ್ದೇನೆ ಜೈ ಕನ್ನಡಾಂಬೆ ವಿಷ್ಣು ದಾದಾ ಅಜರಾಮರ...*🙏