Met and spoke with Mr. Kadashettihalli Satish, State President of the Karnataka State Gram Panchayat Members Federation, and Mr. H. M. Nagesh, the State Coordinator.
On this occasion, they were presented with the Gandhi Diary for the upcoming year.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ಸದಸ್ಯರ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷರಾದ ಶ್ರೀ ಕಾಡಶೆಟ್ಟಿಹಳ್ಳಿ ಸತೀಶ್ ಮತ್ತು ರಾಜ್ಯ ಸಂಚಾಲಕರಾದ ಶ್ರೀ ಎಚ್.ಎಂ ನಾಗೇಶ್ರವರನ್ನು ಭೇಟಿ ಮಾಡಿ ಮಾತನಾಡಿದೆ. ಈ ಸಂದರ್ಭದಲ್ಲಿ ಅವರಿಗೆ ಮುಂದಿನ ವರ್ಷದ ಗಾಂಧಿ ಡೈರಿಯನ್ನು ನೀಡಲಾಯಿತು..
Today, I was felicitated during the Chhath Puja celebrations at Babusapalya, Bengaluru, organized by the Atul Bharat team. The Atul Bharat team truly represents the spirit of unity and the essence of the Indian spirit here in Bengaluru. 🇮🇳
ಇಂದು ಬೆಂಗಳೂರಿನ ಬಾಬುಸಾ ಪಾಳ್ಯದಲ್ಲಿ ಅತುಲ್ ಭಾರತ್ ತಂಡದಿಂದ ಆಯೋಜಿಸಿದ್ದ ಛತ್ತ್ ಪೂಜಾ ಆಚರಣೆಗಳಲ್ಲಿ ನನ್ನನ್ನು ಸನ್ಮಾನಿಸಲಾಯಿತು. ಅ���ುಲ್ ಭಾರತ್ ತಂಡವು ಬೆಂಗಳೂರಿನಲ್ಲಿ ಒಗ್ಗಟ್ಟಿನ ಮನೋಭಾವ ಮತ್ತು ನೈಜ ಭಾರತೀಯತ್ವದ ಸಾರವನ್ನು ಪ್ರತಿನಿಧಿಸುತ್ತದೆ. 🇮🇳
#JanSuraaj ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಉದಯ್ ಸಿಂಗ್ ರವರನ್ನು ಭೇಟಿಯಾದ ಸಂದರ್ಭ.
ರಾಜಕೀಯದಲ್ಲಿ ದಿಗ್ಗಜರಾಗಿರುವ ಉದಯ್ ಸಿಂಗ್ ಜೀ ಇವರು, ಬಿಹಾರ & ಕರ್ನಾಟಕ ಸೇರಿದಂತೆ ಇತರೆಡೆ ಜನರಿಗೆ ಒಳ್ಳೆಯ ಆಡಳಿತವನ್ನು ತರಲು #PrashantKishor ಜೀ ಅವರೊಂದಿಗೆ ಜನ ಸುರಾಜ್ ಪಕ್ಷದ ಸಹ ಸ್ಥಾಪಕರಾಗಿದ್ದಾರೆ.
#BengaluruSeBiharBadlav
We conducted a successful train campaign by distributing pamphlets to Bengaluru resident Biharis who are travelling to bring about change in Bihar. This time change is certain..
- Dr. Nischit K.R
#jansuraaj#jansuraajparty#PeoplePower#badlavbihar
ಬಿಹಾರದಲ್ಲಿ ಬದಲಾವಣೆ ತರಲು ಪ್ರಯಾಣಿಸುತ್ತಿರುವ ಬೆಂಗಳೂರು ನಿವಾಸಿ ಬಿಹಾರಿಗರಿಗೆ ಕರಪತ್ರ ಹಂಚುವ ಮೂಲಕ ಯಶಸ್ವಿ ಟ್ರೈನ್ ಕ್ಯಾಂಪೇನ್ ನಡೆಸಿದೆವು. ಈ ಬಾರಿ ಬದಲಾವಣೆ ಖಚಿತ..
- ಡಾ.ನಿಶ್ಚಿತ್ ಕೆ.ಆರ್
#jansuraaj#jansuraajparty#PeoplePower#badlavbihar
ಅಮಿತ್ ಶಾ&ಧರ್ಮೇಂದ್�� ಪ್ರಧಾನ್ ಅವರು ಒತ್ತಡ ತಂದು ನಮ್ಮ2 ಅಭ್ಯರ್ಥಿಗಳನ್ನು ಚುನಾವಣೆಯಿಂದ ಹಿಂದೆ ಸರಿಯುವಂತೆ ಮಾಡಲಾಗಿದೆ. ಮತ್ತೊಬ��ಬರು #JanSuraaj ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಬಿಟ್ಟಿಲ್ಲ.ಆದರೂ ನಮ್ಮ ಧೈರ್ಯ ಹೆಚ್ಚಾಗುತ್ತಲೇ ಇದೆ.ಸತ್ಯಕ್ಕೆ ಯಾವುದೇ ಅನುಮತಿಯ ಅಗತ್ಯವಿಲ್ಲ.ಬಿಹಾರದ ಭವಿಷ್ಯವು ನವೆಂಬರ್ 14ರಂದು ಬದಲಾಗಲಿದೆ.
~pk
Two of our candidates were forced to withdraw,&1 was not allowed to file nomination as a #JanSuraaj candidate—under pressure from AmitShah& DharmendraPradhan.
Yet our courage multiplies, because truth needs no permission.
Bihar’s destiny will change on 14/11
~Prashant Kishor
📷
Recently, we were felicitated in Doddanekkundi, Bengaluru.
The NRB Chapter of Bengaluru also distributed bags containing election campaign materials to #pravasi#Bihar in Chhota Bihar area of Bengaluru, who are travelling to Bihar to bring Change in #Bihar
~ Dr. Nischith K R
ಇತ್ತೀಚೆಗೆ ಬೆಂಗಳೂರಿನ ದೊಡ್ಡನೆಕ್ಕುಂದಿಯಲ್ಲಿ ಬೆಂಗಳೂರು #jansuraaj ವತಿಯಿಂದ #BiharChange ತರಲ��� ಬಿಹಾರಕ್ಕೆ ಪ್ರಯಾಣಿಸುತ್ತಿರುವ ಬೆಂಗಳೂರಿನ ಚೋಟಾ ಬಿಹಾರ ಪ್ರದೇಶದ #pravasi #Bihar ಗಳಿಗೆ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಒಳಗೊಂಡ ಬ್ಯಾಗ್ಗಳನ್ನು ವಿತರಿಸಿತು. ಈ ಸಂದರ್ಭದಲ್ಲಿ ನಮ್ಮನ್ನು ಸನ್ಮಾನಿಸಲಾಯಿತು.
~ಡಾ.ನಿಶ್ಚಿತ್ KR
ಪ್ರತಿ ವರ್ಷ ಗಾಂಧಿ ಜಯಂತಿ ನಂತರ ನಾನು ಒಂದು ಸಣ್ಣ ಸಂ��್ರದಾಯವನ್ನು ಪಾಲಿಸುತ್ತಾ ಬಂದಿದ್ದೇನೆ. ಅದೆಂದರೆ ಸಮಾಜದ ಒಳಿತಿಗಾಗಿ ಕೆಲಸ ಮಾಡುವ ವ್ಯಕ್ತಿಗಳಿಗೆ ಮುಂಬರುವ ವರ್ಷಕ್ಕಾಗಿ ಗಾಂಧಿ ಡೈರಿಯನ್ನು ಉಡುಗೊರೆಯಾಗಿ ನೀಡುವುದು.
ಈ ವರ್ಷ, ಮೊದಲ ಡೈರಿಯನ್ನು #jansuraajparty ರಾಜ್ಯಾಧ್ಯಕ್ಷರಾದ ಶ್ರೀ ಮನೋಜ್ ಕುಮಾರ್ ಭಾರತಿಯವರಿಗೆ ನೀಡಿದೆ.
Every year after Gandhi Jayanthi, I follow a small tradition — gifting a Gandhi Diary for the coming year to individuals who are working for the well-being of society.
This year, the first diary was presented to Mr. Manoj Kumar Bharti State President of the #jansuraajparty