NSUI ರಾಜ್ಯಾಧ್ಯಕ್ಷರಾದ ಕೀರ್ತಿ ಗಣೇಶ್ ಮತ್ತು ಕಾರ್ಯಕರ್ತರನ್ನು ಬಂಧಿಸಿದ್ದು, ರಾಜ್ಯ ಸರಕಾರ ತಕ್ಷಣವೇ ಬಿಡುಗಡೆ ಮ��ಡಬೇಕೆಂದು ಆಗ್ರಹಿಸಿ ಯಾದಗಿರಿ ಜಿಲ್ಲಾ NSUI ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಸಂಜಯಕುಮಾರ ಕವಲಿ ಮುಂಡರಗಿ ಹಾಗೂ ಜಿಲ್ಲಾಧ್ಯಕ್ಷರಾದ ಹೊನ್ನೇಶ್ ದೊಡ್ಡಮನಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು
#ReleaseNSUIActivists
"Crimes against women has increased like never before.
BJP Minister Milind Naik was forced to resign after a sex scandal, still BJP has given him a ticket."
#BJPFailureReportCard
Modi government has completely failed in vaccinating the people.
The vaccination drive in India has completed one year and still not even 50% of Indians are fully vaccinated.
#BJPFailsVaccination
It was hard to know about DC Order in Bellary to asking students to leave the hostel rooms all of a sudden. @NSUIKarnataka State President Shri @KirthiGanesh1 came across the issue and instructed NSUI Bellary team to help the students with their accommodation.
ಮುಖ್ಯಮಂತ್ರಿಗಳಿದ್ದ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದು ಯಾರು?
ಸರ್ಕಾರಿ ಕಾರ್ಯಕ್ರಮವನ್ನ ದುರುಪಯೋಗ ಪಡಿಸಿಕೊಂಡಿದ್ದು ಯಾರು?
ಸಂವಿಧಾನಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಹಾಗೂ ನಾಡಪ್ರ���ು ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮದಲ್ಲಿ ದಲಿತಪರ ಸಂಘಟನೆಗಳು & ಚಿಂತಕರನ್ನ ದೂರವಿಟ್ಟು ಕಾರ್ಯಕ್ರಮ ಮಾಡಿದ್ದು ಸರಿಯಾ?
1/2
It is time to show this corrupt BJP government that their brand of hate and #hindutva is not welcome in Karnataka. The ULB election results is a big step in the right direction.
#KarnatakaTrustsCongress
Merry Christmas to everyone. Wishing good health, peace and happiness always.
May this Christmas fill your life with new hope, positivity, joy and bliss 🙏
#MerryXmas
ಏನ್ ಎಸ ಯು ಆಯ್ ಕರ್ನಾಟಕ ರಾಜ್ಯ ಸಮಿತಿ ಹಾಗು ಕೆ ಎಸ ಎಲ್ ಯು ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟ 18ನೇ ದಿನ
ಮುಂದುವರೆಯುತ್ತಿದೆ
ಹಾಗು ರೈತ ದಿನಾಚ��ಣೆಯ ಪ್ರಯುಕ್ತ ನಮನ ಸಲ್ಲಿಸಿದ್ದರು
#JusticeForKSLUStudents
#NEP2020 has left our students in total chaos about their future.
Visited colleges in #Mysuru regarding our #RejectNEP campaign along with @nsui_india National Gen Sec @nagesh_nsui6 and other activists.
Thanks to Mysuru Congress committee and all the students for their support
900 ದಂತ ವೈದ್ಯಕೀಯ ವಿದ್ಯಾರ್ಥಿಗಳ ಪರಿಕ್ಷಾ ಅವಧಿ ಮುಗಿದಿದ್ದು, ಪರೀಕ್ಷೆಯ ದ���ನಾಂಕವನ್ನು ವಿಸ್ತರಿಸಲು ಕೋರಿ ವಿದ್ಯಾರ್ಥಿಗಳು ಇಂದು ನನ್ನನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಈ ವಿಷಯವನ್ನು ಕೇಂದ್ರ ಸಚಿವರು ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿ ಧೈರ್ಯ ತುಂಬಿದೆ.
Chaired a Press conference and visited few colleges in Bellary regarding our #RejectNEP campaign along with @NSUIKarnataka members.
Students and Bellary #nsui members were very supportive and interactive in address their concerns against the #NEP2020#ShikshaBachaoDeshBachao
ಯುವಕರ ಕಣ್ಮಣಿ ˌಯುವಕರ ಆಶಾಕಿರಣ, ಜನತೆಯ ಎಲ್ಲಾ ಕಷ್ಟ ಸುಖಗಳಿಗೆ ಸ್ಪಂದಿಸುವ ಜನ ಸೇವಕ ದೇಶದ ಮಾದರಿ ಸಂಸದರು ˌ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದಂತ ಸನ್ಮಾನ್ಯ ಶ್ರೀ ಡಿ.ಕೆ.ಸುರೇಶ್ ರವರಿಗೆ ಜನ್ಮ ದಿನದ ಶುಭಾಶಯಗಳು. 🎂💐
#HappyBirthday@DKSureshINC ji
During our #RejectNEP campaign at colleges in Hubli along with @NSUIKarnataka members, Students have expressed concerns about #NEP2020. Already being affected by Covid, this policy is now creating more burden academic wise as well as economically.
#ShikshaBachaoDeshBachao
KPSC PWD exams are being held at Gulbarga today. Due to delay of train (Karnataka Express), students who were supposed to reach the exam at 6AM will be reaching around 12PM. We request re-examination facility to such students who are missing the exam with no fault of theirs.