ಅಪಾರ ನಂಬಿಕೆಯನ್ನು ಗಳಿಸಿರುವ ನಂದಿನಿ ಹಾಲು, ನಂದಿನಿ ಹಾಲಿನ ಪುಡಿಯನ್ನು ಚಿಕ್ಕ ಚಿಕ್ಕ ಮಕ್ಕಳಿಗೂ ಪ್ರತಿದಿನ ತಾಯಂದಿರು ನೀಡುತ್ತಾರೆ..
ನಂದಿನಿ ಹಾಲಿನ ಪೌಡರ್ ಮಕ್ಕಳಿಗೆ ಆರೋಗ್ಯ ನೀಡುವ ಬದಲು ಅನಾರೋಗ್ಯ ನೀಡಿದರೇ ಹೇಗೆ... ಏನಾಯ್ತು ಅಂತೀರಾ ಈ ಸ್ಟೋರಿ ನೋಡಿ..
#NorthKarnatakaDeservesBetter#Bidar#Nandini
ಸಂಡೂರು: ಸಾಲ ಮನ್ನಾ ಮಾಡಲು ಒತ್ತಾಯ
ರೈತರ ಸಾಲ ಮನ್ನಾ, ನಿರಂತರ ವಿದ್ಯುತ್ ಪೂರೈಕೆ, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು..
ಅನ್ನದಾತನ ನೋವು ಕಡಿಮೆ ಆಗುವುದು ಯಾವಾಗ?
#NorthKarnatakaDeservesBetter#Farmer#Govt
ನಾಲವಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ, ರೋಗಿಗಳ ಪರದಾಟ
ವಾಡಿ: ನಾಲವಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕ ಆರೋಗ್ಯಕ್ಕೆ ಕನಿಷ್ಠ ಖಾತ್ರಿ ಇಲ್ಲ.
ಗ್ರಾಮೀಣ ಭಾಗದಲ್ಲಿ ಆರೋಗ್ಯ ಸುಧಾರಣೆ ಯಾವಾಗ?
#NorthKarnatakaDeservesBetter#kalaburagi#hospital
ನಿಮ್ಮ ಅಭಿಪ್ರಾಯ ?
ಉತ್ತರ ಕರ್ನಾಟಕವನ್ನು ಹೇಗೆ ಅಭಿವೃದ್ಧಿಪಡಿಸಬಹುದು?
ನಿಮ್ಮ ಅಭಿಪ್ರಾಯವನ್ನು ಕಾಮೆಂಟ್'ನಲ್ಲಿ ತಿಳಿಸ���.. ನಿಮ್ಮ ವೈಯಕ್ತಿಕ ಅಭಿಪ್ರಾಯ ಇದ್ದರೆ ಅದನ್ನು ಕಾಮೆಂಟ್ ಮಾಡಿ.. ನಿಮ್ಮ ಅಭಿಪ್ರಾಯವೇ ಬದಲಾವಣೆಗೆ ಮುನ್ನುಡಿಯಾಗಲಿ..
#NorthKarnatakaDeservesBetter #pole #development
ದಕ್ಷಿಣ ಕ��್ನಾಟಕಕ್ಕೆ ನೀಡಿದಂತೆ ಉತ್ತರ ಕರ್ನಾಟಕಕ್ಕೆ ಅನುದಾನ ಹಂಚಿಕೆಯಲ್ಲಿ ಸರ್ಕಾರದ ತಾರತಮ್ಯ
ಕೊಳ್ಳೇಗಾಲಕ್ಕೆ 1,500 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ
ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಯಾವಾಗ ?
#NorthKarnatakaDeservesBetter #govt #development
ಉತ್ತರ ಕರ್ನಾಟಕದ ಅನೇಕ ಯುವಕ-ಯುವತಿಯರು ಇಂದಿಗೂ ಊರು ���ಿಟ್ಟು ಇದ್ದಾರೆ.. ಶಿಕ್ಷಣಕ್ಕಾಗಿ ಊರು ಬಿಡಬೇಕು.. ಉದ್ಯೋಗಕ್ಕಾಗಿ ಊರು ಬಿಡಬೇಕು.. ಈ ಪರಿಸ್ಥಿತಿ ಕೊನೆ ಆಗುವುದು ಯಾವಾಗ..
ಉತ್ತರ ಕರ್ನಾಟಕದ ಯುವಕನೊಬ್ಬನ ನೋವಿನ ಸಂಗತಿ ನೀವೆ ನೋಡಿ...
#NorthKarnatakaDeservesBetter #Life #Youths
ಉತ್ತರ ಕರ್ನಾಟಕದ ಪ್ರದೇಶಗಳು ಅಭಿವೃದ್ಧಿಯಲ್ಲಿ ಹಿಂದುಳಿಯಲು ಪ್ರಮುಖ ಕಾರಣವೇನು?
ನಿಮ್ಮ ಅಭಿಪ್ರಾಯವನ್ನು ಕಾಮೆಂಟ್'ನಲ್ಲಿ ತಿಳಿಸಿ.. ನಿಮ್ಮ ವೈಯಕ್ತಿಕ ಅಭಿಪ್ರಾಯ ಇದ್ದರೆ ಅದನ್ನು ಕಾಮೆಂಟ್ ಮಾಡಿ.. ನಿಮ್ಮ ಅಭಿಪ್ರಾಯವೇ ಬದಲಾವಣೆಗೆ ಮುನ್ನುಡಿಯಾಗಲಿ..
#NorthKarnatakaDeservesBetter#pole#development
ಶಿಗ್ಗಾವಿ ಪಟ್ಟಣದಲ್ಲಿ ಸಾರ್ವಜನಿಕರ ಆಸ್ಪತ್ರೆಗೆ ಸೌಲಭ್ಯ ಕಲ್ಪಿಸಿ
ಶಿಗ್ಗಾವಿ ಸಾರ್ವಜನಿಕ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆಯಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಎದುರಾಗಿದೆ.
#NorthKarnatakaDeservesBetter#haveri#hospital
ದೇವದುರ್ಗದಲ್ಲಿ ಕ್ರೀಡಾಂಗಣ ನಿರ್ಮಿಸಿ, ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸಿ
ಕ್ರೀಡಾಪಟುಗಳ ಅನುಕೂಲಕ್ಕಾಗಿ ಪಟ್ಟಣದಲ್ಲಿ ಕ್ರೀಡಾ೦ಗಣ ನಿರ್ಮಿಸುವಂತೆ ಶಾಸಕಿ ಕರೆಮ್ಮ ನಾಯಕ ಅವರಿಗೆ ಮನವಿ ಸಲ್ಲಿಕೆ
#NorthKarnatakaDeservesBetter#Raichur#KalyanaKarnataka
ಕಲ್ಯಾಣ ಕರ್ನಾಟಕ ಭಾಗದಲ್ಲಿ 5 ವರ್ಷದೊಳಗಿನ ಮಕ್ಕಳಲ್ಲಿ ಅಪೌಷ್ಟಿಕತೆ ಸಮಸ್ಯೆ ಗಂಭೀರವಾಗಿದ್ದು, ಶೇ.40ಕ್ಕಿಂತ ಹೆಚ್ಚು ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2023-24ರ ವರದಿಯಲ್ಲಿ ಈ ಆತಂಕಕಾರಿ ಅಂಶ ಬಹಿರಂಗವಾಗಿದೆ
#NorthKarnatakaDeservesBetter#Raichur Health #Kalyana Karnataka
ರಾಣೇಬೆನ್ನೂರು : ಹೊಸ ನಿಲ್ದಾಣ ನಿರ್ಮಾಣಕ್ಕೆ ಸಾರ್ವಜನಿಕರ ಆಗ್ರಹ
ರಾಣೆಬೆನ್ನೂರಿನ ಬಸ್ ನಿಲ್ದಾಣ ಚಿಕ್ಕದಾಗಿರುವುದರಿಂದ ಪ್ರಯಾಣಿಕರು ಯಾತನೆ ಅನುಭವಿಸುತ್ತಿದ್ದಾರೆ. ಹೊಸ ಬಸ್ ನಿಲ್ದಾಣ ನಿರ್ಮಿಸಿ, ಅನುಕೂಲ ಕಲ್ಪಿಸಿ.
#NorthKarnatakaDeservesBetter#bus#haveri
ರೈತರಿಗೆ ನ್ಯಾಯ ಸಿಗಲೇಬೇಕು
ಬಳ್ಳಾರಿ: ರೈತರ ಕೃಷಿ ಪಂಪ್ಸೆಟ್ ಗಳಿಗೆ ಪ್ರತಿ ದಿನ ಹಗಲು ಹೊತ್ತಿನಲ್ಲಿ 8 ಗಂಟೆ ಥ್ರೀ-ಫೇಸ್ ಹಾಗೂ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೂ ಟು-ಫೇಸ್ ವಿದ್ಯುತ್ ಪೂರೈಸಿ.. ರೈತರ ಬದುಕು ರಕ್ಷಿಸಿ
#NorthKarnatakaDeservesBetter#Ballari#Farmer
ಸಮರ್ಪಕ ವಿದ್ಯುತ್ ಕೊಡಿ..
ಬಾಗಲಕೋಟೆ: ರೈತರ ಕೃಷಿ ಪಂಪ್ಸೆಟ್ ಗಳಿಗೆ ಪ್ರತಿ ದಿನ ಹಗಲು ಹೊತ್ತಿನಲ್ಲಿ 8 ಗಂಟೆ ಥ್ರೀ-ಫೇಸ್ ಹಾಗೂ ಸಂಜೆ 6 ಗಂಟೆಯಿಂದ ಬೆಳಗ್ಗ��� 6 ಗಂಟೆವರೆಗೂ ಟು-ಫೇಸ್ ವಿದ್ಯುತ್ ಪೂರೈಸಿ.. ರೈತರ ಬದುಕು ರಕ್ಷಿಸಿ
#NorthKarnatakaDeservesBetter #Bagalkot #Farmer