ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ಭೀಕರ ದಾಳಿಗೆ ತುತ್ತಾಗಿರುವ ಕರ್ನಾಟಕದ ��್ರವಾಸಿಗರ ರಕ್ಷಣೆಗಾಗಿ ಮಾನ್ಯ @CMofKarnataka ಶ್ರೀ @siddaramaiah ಅವರ ಸೂಚನೆಯಂತೆ ನಾನು ಮತ್ತು ವಿಶೇಷ ಅಧಿಕಾರಿಗಳ ತಂಡ ಕಾಶ್ಮೀರದ ಪಹಲ್ಗಾಮ್ ತಲುಪಿದ್ದೇವೆ.
ಸಂತ್ರಸ��ತರಾಗಿರುವ ರಾಜ್ಯದ ಪ್ರವಾಸಿಗರ ಸಂಪೂರ್ಣ ಮಾಹಿತಿ ಕಲೆಹಾಕಲಾಗುತ್ತಿದೆ. ದಾಳಿಯಲ್ಲಿ ಬಲಿಯಾದ ಶಿವಮೊಗ್ಗದ ಮಂಜುನಾಥ್ ಅವರ ಪತ್ನಿ ಶ್ರೀಮತಿ ಪಲ್ಲವಿ ಹಾಗೂ ಅವರ ಪುತ್ರನನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದೇನೆ. ಮೃತ ಮಂಜುನಾಥ್ ಅವರ ಪಾರ್ಥಿವ ಶರೀರವನ್ನು ನೇರವಾಗಿ ಶಿವಮೊಗ್ಗಕ್ಕೆ ರವಾನಿಸುವ ವ್ಯವಸ್ಥೆಯಾಗಿದೆ.
ಇನ್ನು ದಾಳಿಯಲ್ಲಿ ಹತ್ಯೆಯಾದ ಬೆಂಗಳೂರಿನ ಭರತ್ ಭೂಷಣ್ ಅವರ ಪತ್ನಿ ಶ್ರೀಮತಿ ಸುಜಾತ ಅವರನ್ನು ಸಹ ಭೇಟಿ ಮಾಡಿ ಸಂತೈಸಿದ್ದೇನೆ. ಭರತ್ ಭೂಷಣ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ರವಾನಿಸುವ ವ್ಯವಸ್ಥೆಯಾಗಿದೆ.
ಇನ್ನು ಮಧುಸೂದನ್ ರಾವ್ ಅವರ ಕುಟುಂಬವನ್ನು ಸಹ ಭೇಟಿಯಾಗಲಿದ್ದೇನೆ. ಅವರ ಪಾರ್ಥಿವ ಶರೀರವನ್ನು ಸಹ ಬೆಂಗಳೂರಿಗೆ ತರಲು ವ್ಯವಸ್ಥೆ ಮಾಡಲಾಗುತ್ತಿದೆ.
ದಾಳಿಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರ ಭೇಟಿಗೆ ತೆರಳಲಿದ್ದೇನೆ. ಅವರನ್ನು ಸಹ ರಾಜ್ಯಕ್ಕೆ ಕರೆತರುವ ವ್ಯವಸ್ಥೆ ಮಾಡಲಾಗುತ್ತಿದೆ.
ಹಾಗೆಯೇ ಕೂದಲೆಳೆ ಅಂತರದಲ್ಲಿ ಕನ್ನಡಿಗರ ಕುಟುಂಬಗಳನ್ನು ಭೇಟಿಯಾಗಿ ಧೈರ್ಯ ತುಂಬಲಾಗಿದೆ. ಅವರನ್ನ�� ಸುರಕ್ಷಿತವಾಗಿ ನಾಡಿಗೆ ಕರೆತರಲು ವ್ಯವಸ್ಥೆಯಾಗಿದೆ.
@HMOIndia ಶ್ರೀ @AmitShah, ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಶ್ರೀ @OmarAbdullah ಅವರನ್ನು ಭೇಟಿಯಾಗಿ ಕನ್ನಡಿಗ ಸಂತ್ರಸ್ತರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದೇನೆ.
#PahalgamTerrorAttack #Kashmir #PahalgamAttack #SantoshLad
ನಮ್ಮ ರಾಷ್ಟ್ರದ ಹೆಮ್ಮೆಯಾಗಿರುವ ಹುಲಿರಾಯ ಶೌರ್ಯ, ಸಾ��ರ್ಥ್ಯ ಹಾಗೂ ರಾಷ್ಟ್ರೀಯತೆಯ ಸಂಕೇತವಾಗಿದೆ. ಈ ವಿಶ್ವ ಹುಲಿ ಸಂರಕ್ಷಣೆಯ ದಿನದಂದು ಹುಲಿಯನ್ನು ಉಳಿಸುವ ಅರಿವು ಎಲ್ಲರಲ್ಲೂ ಮೂಡಲಿ
#Kaatera unraveled in the most glorious way, and all possible with the power of your unlimited love and fandom
Extremely grateful for this reception and more massive updates coming up
https://t.co/GXBIiQJC4B
@TharunSudhir@RocklineEnt @Radhanaram_ @harimonium@IamJagguBhai