🎵 ವಿಶ್ವ ಸಂಗೀತ ದಿನಾಚರಣೆ – 2026 🎵
ದಿ: 21ನೇ ಜೂನ್ 2026ರಂದು ದಿನಪೂರ್ತಿ ನಡೆಯಲಿರುವ ವಿಶ್ವ ಸಂಗೀತ ದಿನಾಚರಣೆಯಲ್ಲಿ ಭಾಗವಹಿಸಲು ಬೆಂಗಳೂರಿನ ಸಂಗೀತಗಾರರನ್ನು ಆಹ್ವಾನಿಸುತ್ತಿರುವ ರಂಗೋಲಿ ಮೆಟ್ರೋ ಕಲಾ ಕೇಂದ್ರ. ಹೆಚ್ಚಿನ ವಿವರಿಗಳಿಗಾಗಿ ಮಾಧ್ಯಮ ಪ್ರಕಟಣೆ ವೀಕ್ಷಿಸಿ.
Bengaluru Metro train:
🟢 Green Line: 3 new six-coach trainsets by Aug; 8-10 by Dec 2026. All Phase-1 BEML trains to be shifted from Green to Purple Line.
🩷 Pink Line: 6 BEML trains delivered; awaiting Interim Speed Certificate from RDSO, pending Railway Board's in-principle approval for CBTC signalling system.
🟡 Yellow Line: 15 trainsets by July 15 for 6-min frequency. Train Sets 12 & 13 under testing at Hebbagodi depot, 14th being dispatched, 15th under testing at TRSL.
🔵 Blue Line: BMRCL has received the second train from BEML.
@OfficialBMRCL
https://t.co/H0JsXVlYQq
🎵 ವಿಶ್ವ ಸಂಗೀತ ದಿನಾಚರಣೆ – 2026 🎵
ದಿ: 21ನೇ ಜೂನ್ 2026ರಂದು ದಿನಪೂರ್ತಿ ನಡೆಯಲಿರುವ ವಿಶ್ವ ಸಂಗೀತ ದಿನಾಚರಣೆಯಲ್ಲಿ ಭಾಗವಹಿಸಲು ಬೆಂಗಳೂರಿನ ಸಂಗೀತಗಾರರನ್ನು ಆಹ್ವಾನಿಸುತ್ತಿರುವ ರಂಗೋಲಿ ಮೆಟ್ರೋ ಕಲಾ ಕೇಂದ್ರ. ಹೆಚ್ಚಿನ ವಿವರಿಗಳಿಗಾಗಿ ಮಾಧ್ಯಮ ಪ್ರಕಟಣೆ ವೀಕ್ಷಿಸಿ.
@srivasrbmrccoi1 🚇 ನೇರಳೆ ಮಾರ್ಗದ ಮೆಟ್ರೋ ಸೇವೆ ಪುನರಾರಂಭ
ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಉಂಟಾಗಿದ್ದ ತಾಂತ್ರಿಕ ದೋಷವನ್ನು ಯಶಸ್ವಿಯಾಗಿ ಸರಿಪಡಿಸಲಾಗಿದೆ.
✅ ಇಂದು ದಿ 24.06.2026 ರಂದು ಬೆಳಿಗ್ಗೆ 5:00 ಗಂಟೆಯಿಂದ ನೇರಳೆ ಮಾರ್ಗದಾದ್ಯಂತ ಮೆಟ್ರೋ ರೈಲು ಸಂಚಾರವು ನಿಯಮಿತ ವೇಳಾಪಟ್ಟಿಯಂತೆ ಪುನರಾರಂಭಗೊಳ್ಳಲಿದೆ. @krishnabgowda
@srivasrbmrccoi1 🚇 ಇಂದು ರಾತ್ರಿ 9:00 ಗಂಟೆಯಿಂದ ನೇರಳೆ ಮಾರ್ಗದಲ್ಲಿ ಕೆಳಕಂಡ ವಿಭಾಗಗಳಲ್ಲಿ ಮೆಟ್ರೋ ರೈಲು ಸೇವೆ ಲಭ್ಯವಿದೆ:
🔹 ವೈಟ್ಫೀಲ್ಡ್ (ಕಾಡುಗೋಡಿ) ↔ ಇಂದಿರಾನಗರ
🔹 ಚಲ್ಲಘಟ್ಟ ↔ ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್)
ಸಾಮಾನ್ಯ ರೈಲು ಸಂಚಾರವನ್ನು ಶೀಘ್ರದಲ್ಲೇ ಸಂಪೂರ್ಣವಾಗಿ ಪುನಃಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುತ್ತಿದೆ.
ದಿ. 21ನೇ ಜೂನ್ 2026ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಮೆಟ್ರೋ ರೈಲು ಸೇವೆ ಬೆಳಿಗ್ಗೆ 5:00 ಗಂಟೆಯಿಂದ ಆರಂಭ
Early Metro Services on Sunday, 21st June 2026 for International Yoga Day. ಹೆಚ್ಚಿನ ವಿವರಿಗಳಿಗೆ ಮಾಧ್ಯಮ ಪ್ರಕಟಣೆಯನ್ನು ವೀಕ್ಷಿಸಿ.
ಮೆಟ್ರೋ ನಿಲ್ದಾಣಗಳಲ್ಲಿ ಮೊಳಗಲಿದೆ ಸ್ಥಳೀಯ ಪ್ರತಿಭೆಗಳ ಸ್ವರಮಧುರ ಗಾಯನ! ಸಂಗೀತದ ಈ ಜಾಗತಿಕ ಸಂಭ್ರಮದಲ್ಲಿ ನಮ್ಮೊಂದಿಗೆ ಕೈಜೋಡಿಸಿ. ಉಚಿತ ಪ್ರವೇಶ, ಮುಕ್ತ ಆಹ್ವಾನ!
Celebrate The World Music Day! Join us at Rangoli Metro Art Center for a day filled with incredible performances and unforgettable melodies.
ಮೆಟ್ರೋ ನಿಲ್ದಾಣಗಳಲ್ಲಿ ಮೊಳಗಲಿದೆ ಸ್ಥಳೀಯ ಪ್ರತಿಭೆಗಳ ಸ್ವರಮಧುರ ಗಾಯನ! ಸಂಗೀತದ ಈ ಜಾಗತಿಕ ಸಂಭ್ರಮದಲ್ಲಿ ನಮ್ಮೊಂದಿಗೆ ಕೈಜೋಡಿಸಿ. ಉಚಿತ ಪ್ರವೇಶ, ಮುಕ್ತ ಆಹ್ವಾನ!
Celebrate The World Music Day! Join us at Rangoli Metro Art Center for a day filled with incredible performances and unforgettable melodies.
🎵 WORLD MUSIC DAY 2026 🎵
Rangoli Metro Art Center Invites Musicians Across Bengaluru for a Day-Long World Music Day Celebration on June 21, 2026. For more information pl see the Media Release.
Temporary Disruption in NCMC Top-Up/Recharge Facility. ಎನ್ಸಿಎಂಸಿ ಕಾರ್ಡ್ ಟಾಪ್-ಅಪ್/ರೀಚಾರ್ಜ್ ಸೌಲಭ್ಯದಲ್ಲಿ ತಾತ್ಕಾಲಿಕ ಸ್ಥಗಿತ. ಹೆಚ್ಚಿನ ವಿವರಿಗಳಿಗೆ ಮಾಧ್ಯಮ ಪ್ರಕಟಣೆ ವೀಕ್ಷಿಸಿ.
ಪ್ರತಿ ಪ್ರಯಾಣವೂ ಮಹತ್ವದ್ದು.
ಮೆಟ್ರೋ ಪ್ರಯಾಣ ಮಾಡಿ, ಸ್ವಚ್ಛ ಗಾಳಿ, ಕಡಿಮೆ ಮಾಲಿನ್ಯ ಮತ್ತು ಪರಿಸರ ಸಂರಕ್ಷಣೆಗೆ ಕೈಜೋಡಿಸಿ.
ಹಸಿರು ಬೆಂಗಳೂರಿಗಾಗಿ ನಮ್ಮ ಸಣ್ಣ ಹೆಜ್ಜೆ.
Every ride matters.
Choosing Namma Metro means cleaner air, fewer emissions, and a greener Bengaluru for generations to come.
ದಿ.2026ರ ಜೂನ್ 3ರಿಂದ, ಹಳದಿ ಮಾರ್ಗದಲ್ಲಿ ಹೆಚ್ಚುವರಿ ರೈಲುಗಳ ಸೇರ್ಪಡೆ. ಹೆಚ್ಚಿನ ವಿವರಗಳಿಗೆ ಮಾಧ್ಯಮ ಪ್ರಕಟಣೆಯನ್ನು ವೀಕ್ಷಿಸಿ.
Induction of Additional Trains on the Yellow Line from 3rd June 2026.