ನಿವೂ ನಿಜವಾಗಲೂ ಗಂಡಸ್ರ ಅಂತ ಡೌಟ್ ಸರ್ ನಂಗೆ...
೩ದಿನ ಯಾಕ ರಜೆ ಕೊಡ್ತಿರಿ ಯಾರು ಈ ಧರ್ಮ ಧರ್ಮ ಅಂತಾರೆ ತಾಕತ್ತಿದ್ರೆ ಅವರ ಮೇಲೆ ಎಫ್ ಐ ಆರ್ ಹಾಕಿ
ಅದು ಬಿಟ್ಟು ಶಾಲಾ-ಕಾಲೇಜು ಯಾಕ್ ಬಂದ್ ಯಾಕ ಮಾಡ್ತಿರಿ...... ಮೊದಲೆ ಲಾಕಡೌನ್ ಪರಿಣಾಮವಾಗಿ ನಮ್ಮ ಜೀವನವೇ ಎಕ್ಕುಟ್ಟು ಹೋಗ್ಯಾದ.... 🙏😭
ಕನ್ನಡ,ಕನ್ನಡಿಗ,ಕರ್ನಾಟಕ💛❤️
“ಬಾಳಿನುದ್ದಕ್ಕೂ ನನ್ನ ಮೇಲೆ ಅನೇಕ ಜನ ಅಪಪ್ರಚಾರ ಮಾಡಿದ್ದಾರೆ,ಇಲ್ಲದ ಹೊಲಸನ್ನೆಲ್ಲ ಹೇರಿದ್ದಾರೆ.
ಕೊನೆಗಾಲದಲ್ಲಿ ಅವರನ್ನೆಲ್ಲ ಕ್ಷಮಿಸಿಬಿಡುವೆ. ಆದರೆ ಕನ್ನಡಕ್ಕೆ ಯಾರು ಅಪಚಾರ ಮ��ಡಿದ್ದಾರೋ ಅವರೆಲ್ಲ ನನ್ನ ಆಜನ್ಮ ವೈರಿಗಳು ನಾನಿರುವರೆಗೂ ನಾನು ಸತ್ತ ಮೇಲೂ.”-ಅ ನ ಕೃ
#ಕನ್ನಡಹೋರಾಟಗಾರರನ್ನುಬಿಡುಗಡೆಗ��ಳಿಸಿ
#ಕನ್ನಡಹೋರಾಟಗಾರನನ್ನುಬಿಡುಗಡೆಮಾಡಿ
ಕನ್ನಡವೆಂಬುದು ಬರೀ ಹೆಸರಲ್ಲ ಅದು ಹಲವು ಕನ್ನಡಿಗರ ಉಸಿರು...... ಕನ್ನಡಕ್ಕಾಗಿ ಪ್ರಾಣವನ್ನು ಅರ್ಪಿಸುವೇವೂ ಅದರೆ ಕನ್ನಡಿಗರರಿಗೆ ಆಗುವ ಅನ್ಯಾಯವ ಸಹಿಸಲಾರೆ ವೂ.......... ಕನ್ನಡಕ್ಕಾಗಿಯೆ ಜೀವನ.. ಕನ್ನಡದಿಂದ ಲೇ ಜೀವನ.... 💛❤️
ಕ್ಷಮಿಸಿ 🙏
ನಿಮ್ಮ ಜೊತೆ ಮಾತಾಡಿ ತುಂಬಾ ದಿನ ಆಯ್ತು, ಸ್ವಲ್ಪ ನನ್ನ ಡೈರೆಕ್ಷನ್ ಸಿನಿಮಾ ಸ್ಕ್ರಿಪ್ಟ್ ವರ್ಕ್ ನಲ್ಲಿ ಬಿಸಿ ಇದ್ದೆ.
ಅದಿರ್ಲಿ, ಹೇಗೆ ನಡೀತಾ ಇದೆ ನಿಮ್ಮ ಪ್ರಜಾಕೀಯ ? ಜನ ಬದಲಾವಣೆ ಬಯಸ್ತಿದಾರಾ ?
ರಾಜಕೀಯ ಸಮಾವೇಶಕ್ಕಿರುವ ನಿಯಮ ಸಡಿಲಿಕೆ ರಾಜ್ಯೋತ್ಸವಕ್ಕೇಕಿಲ್ಲ? ಆಚರಣೆ, ಇತಿಹಾಸಗಳು ಭಿನ್ನವಾದರೂ ನಾಡಿಗೆ ದಸರಾ ಜತೆಗಿನ ಭಾವನಾತ್ಮಕ ಸಂಬಂಧವೇ ರಾಜ್ಯೋತ್ಸವದೊಂದಿಗೂ ಇದೆ. ಮೈಸೂರಿನ ಸಂಭ್ರಮವೇ ಬೆಳಗಾವಿಯಲ್ಲೂ ಮುಂದುವರೆಯಲು ಮಾನ್ಯ ಮುಖ್ಯಮಂತ್ರಿಗಳು ಅವಕಾಶ ನೀಡಬೇಕಾಗಿ ವಿನಂತಿ 🙏
@CMofKarnataka#ನಮ್ಮ_ರಾಜ್ಯೋತ್ಸವ_ನಮ್ಮ_ಹಬ್ಬ