🔥 TOXIC – A MASSIVE CINEMATIC EXPERIENCE! 🔥
Toxic is not just a movie — it’s an experience! 🎬🔥 The screen presence, intense action, stylish making, powerful performances and the overall atmosphere keep you hooked from start to finish.
The movie has a bold vision, international feel and a unique cinematic style. Every frame carries the ambition of something much bigger. 💥
For fans of Yash and larger-than-life cinema, this is definitely a theatrical experience worth watching on the big screen! 🖤🔥
TOXIC = STYLE + ATTITUDE + ACTION + BIG-SCREEN MAGIC! 💯
⭐ A must-watch for the cinematic experience!
#TOXIC #Yash #ToxicMovie #MovieReview #KannadaCinema #IndianCinema #CinemaLovers #BigScreenExperience #YashBoss @TheNameIsYash
Witnessed authoritarian regime’s brutality on the youth of my country. Shocked.. and deeply disturbed . Tanashahi nahi chalegi . The country has woken up. This is just the beginning
“Honored and thrilled to receive the Best Film Critics Award at the 2023 Filmfare Awards! This recognition means the world to me, and I’m deeply grateful for the support of my incredible team, the unwavering belief of our amazing audience.
Thanks to @filmfare
ಪ್ರಧಾನಿ @narendramodi ಅವರು ಅದಾನಿ, ಅಂಬಾನಿಯಂತಹ ಉದ್ಯಮಿಗಳಿಗೆ ನೀಡಿದಷ್ಟೆ ಹಣವನ್ನು ನಾವು ದೇಶದ ಜನರಿಗೆ ನೀಡುತ್ತೇವೆ.
ಮೋದಿಯವರು ಬೆರಳೆಣಿಕೆಯಷ್ಟು ಜನರನ್ನು ಕೋಟ್ಯಾಧಿಪತಿಗ��ಾಗಿ ಮಾಡಿದ್ದಾರೆ, ನಾವು ಕೋಟ್ಯಂತರ ಸಾಮಾನ್ಯ ಭಾರತೀಯರನ್ನು ಲಕ್ಷಾಧೀಶ್ವರರಾಗಿಸುತ್ತೇವೆ.
- @RahulGandhi
#ModiDisasterForIndia
ಪಾಕಿಸ್ತಾನದ ಪರವಾಗಿ ಘೋಷಣೆ ನಿಜವೇ ಆಗಿದ್ದರೆ ಅಂಥವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಎಫ್. ಎಸ್ .ಎಲ್ ವರದಿ ಬಂದ ನಂತರ ಘೋಷಣೆ ಕೂಗಿದ್ದು ನಿಜವೇ ಆಗಿದ್ದರೆ ಈ ಬಗ್ಗೆ ಗಂಭೀರ ಕ್ರಮ ವಹಿಸಲಾಗುವುದು.
ಕೂಗುವವರಿಗೆ ವಿಧಾನಸೌಧ ಆದರೇನು? ಬ��ರೆ ಎಲ್ಲಾದರೇನು? ಅಪರಾಧ ಅಪರಾಧವೇ.
ರಾಷ್ಟ್ರದ ವಿರುದ್ಧ ಘೋಷಣೆ ಕೂಗಿರುವುದು ಸಾಬೀತಾದರೆ ಯಾರೇ ಆಗಲಿ ಅಂಥವರ ಮೇಲೆ ಕಠಿಣ ಕ್ರಮ ವಹಿಸಲಾಗುವುದು.
ನಮ್ಮ ಕರ್ನಾಟಕದ ಹೆಮ್ಮೆಯ ಪತ್ರಿಕೆ ಪ್ರಜಾವಾಣಿಗೆ ೭೫ ವಸಂತಗಳ ಸಂಭ್ರಮ ಮತ್ತಷ್ಟು ನಿಮ್ಮ ಕಿರ್ತಿ ಹೆಚ್ಚಾಗಲಿ , ಈ ಸಂಧರ್ಭದಲ್ಲಿ ಆಯೋಜಿಸಿದ್ದ ಕನ್ನಡದ ಸಿನಿಸನ್ಮಾನ ಕಾರ್ಯಕ್ರಮವು ಅತ್ಯದ್ಬುತವಾಗಿ ನೆರವೇರಿದೆ ಬಿ.ಜಯಶ್ರೀ ಅವರು ನುಡಿದಂತೆ ಆಸ್ಕರ್ ಗಿಂತ ದೋಡ್ಡಮಟ್ಟದ್ದೆ …
ನಮ್ಮ ಸಂಸ್ಥೆಯ ಮೊದಲ ನಿರ್ಮಾಣದ ಚಿತ್ರ
ಧರಣಿಮಂಡಲ ಮಧ್ಯದೋಳಗೆ ದೊಡ್ಡ ಚಿತ್ರಗಳ ಸಾಲಿನಲ್ಲಿ ೫ ವರ್ಗಗಳಲ್ಲಿ ನಾಮನಿರ್ದೇಶನ ವಾಗಿದ್ದೆ ನಮ್ಮ ದೊಡ್ಡ ಗೆಲುವು ಹಾಗೂ ನಮ್ಮ ಚಿತ್ರಕ್ಕೆ ಸಿಕ್ಕ ಗೌರವ. ನಮ್ಮ ತಂಡದ ಪರವಾಗಿ ಪ್ರಜಾವಾಣಿ ಸಂಸ್ಥೆಗೆ ಧನ್ಯವಾದಗಳು
"NOT GUILTY UNTILL PROVEN"
ದೇಶಕ್ಕೆ "ಕೀರ್ತಿ" "ಪದಕ" ತಂದ ಕ್ರೀಡಾ"ಪಟು"ಗಳನ್ನು ಈ ರೀತಿ ಎಳೆದೊಯ್ಯೋವುದನ್ನು ನೋಡಲು ಬೇ��ರ ತರುತ್ತದೆ....
ವಿಷಯ ಇಷ್ಟು ಗಂಭೀರವಾದಮೇಲೆ 'ದೊಡ್ಡವರು' ಹೋಗಿ ಮಾತನಾಡುವುದು ಉತ್ತಮ...
��ಂಪ್ಲೇಂಟ್ ಆಗಿದೆ ಕೋರ್ಟ್ ಅಲ್ಲಿದೆ.. ನ್ಯಾಯಲಯದ ನಂಬಿಕೆ ಇಡಲೇಬೇಕು...
ಆದರೆ
#BrijBhushanSharanSingh
ಆತ ಮಾಡಿದ್ದಾನೋ ಇಲ್ಲವೋ..ಆತನ ಹಿಂದಿನ ಚಟುವಟಿಕೆ ಗಳನ್ನು ನೋಡಿದರೆ
( ಮರ್ಡರ್ ಮಾಡಿರುವುದನ್ನು ಹೇಳಿದ್ದು... Dawood ಗೆ help ಮಾಡಿರುವುದಕ್ಕೆ ಸಜೆ )
ಅಷ್ಟು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದು ಆತ ಈ ರೀತಿ (president of wrestling federation of india) post ನಲ್ಲಿ ಇದ್ದಾರೆ ಎಂದರೆ... ಆತ ಕಾನೂನು ಮೇಲೆ ಪ್ರಭಾವ ಬೀರಿದರು ಆಶ್ಚರ್ಯವಿಲ್ಲ..
ನಾಳೆಯಿಂದ ಸಾರ್ವಜನಿಕರಿಂದ ಗೌರವ-ಸನ್ಮಾನದ ರೂಪದಲ್ಲಿ ಹಾರ-ತುರಾಯಿ, ಶಾ��ು-ಶಲ್ಯಗಳನ್ನು ಸ್ವೀಕರಿಸದೆ ಇರಲು ನಿರ್ಧರಿಸಿದ್ದೇನೆ.
ಇದು ನನ್ನ ಮನೆ-ಕಚೇರಿ ಮತ್ತು ಸಾರ್ವಜನಿಕ ಸಮಾರಂಭಗಳಿಗೂ ಅನ್ವಯ.
ಪ್ರೀತಿ-ಗೌರವವನ್ನು ಕಾಣಿಕೆಗಳ ಮೂಲಕವೇ ಸಲ್ಲಿಸಬೇಕೆನ್ನುವವರು ಪುಸ್ತಕಗಳನ್ನು ನೀಡಬಹುದು.
ನಿಮ್ಮೆಲ್ಲರ ಪ್ರೀತಿ-ಅಭಿಮಾನ ಸದಾ ನನ್ನ ಮೇಲಿರಲಿ.