💥 Exclusive pic 💥Blast from the past💥
rockstar for a reason @KicchaSudeep.
For more such exclusive photos wait for the book written by @sharanuhullur1 which will be launched on sept 2nd on the occasion of boss b'day .
🔁 Rt max🔁
#EminentKicchаBdayCDP
ಟ್ಟಿಟರ್ಗೆ ಒಬ್ಬನೇ ಅಧಿಪತಿ ಆಗಿರ್ಬೇಕು..
ಅದು @KicchaSudeep ಅಣ್ಣನೇ ಆಗಿರ್ಬೇಕು...😎🤙
BOOM BOOM, Fastest 700K+ Tweets & Still Counting...🔥🔥😈
💥 #EminentKicchaBdayCDP 💥
Common #Sudeepians TWEET TWEET TWEET..🌠🌠🌠
ಕೊರೋನ ಕಾಲದಲ್ಲಿ ಹುಟ್ದಬ್ಬ ಅಂದ್ರೆ,
ಬಾದ್ ಶಾಗೂ, ಫ್ಯಾನ್ಸ್ ಗೂ ನಿರಾಸೆ ಆಗ್ಬಹುದು ಅಂದ್ಕೊಂಡೆ.
ಅದ್ಬುತ CDP ಬಂದಿದೆ.
ಜೊತೆಗೆ, ಇಷ್ಟು ಬೇಗ ಅವರ ಬಯೋಗ್ರಫಿ ಬರ್ತಿದೆ. @sharanuhullur1 ಅವರ ಈ ಪುಸ್ತಕದ ಒಂದೊಂದು ಅಧ್ಯಾಯವೂ ಅದ್ಭುತ. ಪ್ರತಿ ಅಭಿಮಾನಿ ಓದಲೇಬೇಕಾದ ಕೃತಿ.
ಒಟ್ಟಲ್ಲಿ..ಹಬ್ಬ ನಡೀತಿದೆ!
#EminentKicchaBdayCDP