Congratulations to Praggnanandhaa for this remarkable feat!
This is indeed an incredible milestone that highlights his continued excellence.
My best wishes to him for his future endeavours.
@rpraggnachess
1️⃣8️⃣0️⃣ international matches 👏
3️⃣4️⃣6️⃣3️⃣ international runs 🙌
Winner of ICC Men's T20 World Cup 2️⃣0️⃣0️⃣7️⃣ and ICC Champions Trophy 2️⃣0️⃣1️⃣3️⃣ 🏆
Here's wishing former #TeamIndia wicketkeeper-batter Dinesh Karthik a very happy birthday 🎂🥳
@DineshKarthik
Sealed with victory. Delivered with dominance. 🏆📮
Congratulations to Royal Challengers Bengaluru on creating history with back-to-back IPL titles!
From one unforgettable season to another, the champions have once again delivered joy to millions across the country.
📸 Pic Courtesy: @IPL
#RCB #IPL2026 #BackToBackChampions #IndiaPost #DakSewaJanSewa
ಈ ಸಲಾನು ಕಪ್ ನಮ್ದೇ🏆 🏆🏏
ಆರ್’ಸಿಬಿ ಐಪಿಎಲ್-2026 ಚಾಂಪಿಯನ್ಸ್ 👑
ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದೆ #RCB ತಂಡಕ್ಕೆ ಅಭಿನಂದನೆಗಳು. 💐💐
ಗುಜರಾತ್ ವಿರುದ್ಧ ನಡೆದ ಫೈನಲ್ನಲ್ಲಿ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಅವರ ಕ್ಲಾಸ್ ಬ್ಯಾಟಿಂಗ್ ಮತ್ತು ಕ್ಯಾಪ್ಟನ್ ರಜತ್ ಪಾಟೀದಾರ್ ಅವರ ಅದ್ಭುತ ನಿರ್ವಹಣೆ, ತಂಡದ ಆಟಗಾರರ ಸಂಘಟಿತ ಪ್ರದರ್ಶನದಿಂದ ಆರ್’ಸಿಬಿ ತಂಡ ಅರ್ಹವಾಗಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಈ ಮೂಲಕ ಕೋಟ್ಯಂತರ ಅಭಿಮಾನಿಗಳ ಕನಸು ಮತ್ತೆ ನನಸಾಗಿದೆ.
#TATAIPL #Final #RCBvGT
#TATAIPL2026Final #RCB #ViratKohli
#RajataPatidar
ನಮ್ಮ ಹೆಮ್ಮೆಯ RCB ಮತ್ತೊಮ್ಮೆ ಸುವರ್ಣ ಇತಿಹಾಸ ಸೃಷ್ಟಿಸಿದೆ. ಸತತ 2ನೇ ಬಾರಿ ಐಪಿಎಲ್ ಕಪ್ ಗೆದ್ದಿರುವುದು ನನಗೆ ಅತೀವ ಸಂತೋಷ ಉಂಟು ಮಾಡಿದೆ. 🏆
ಐಪಿಎಲ್ 2026ರ ಅದ್ಭುತ ವಿಜಯ ಸಾಧಿಸಿದ @RCBTweets ತಂಡಕ್ಕೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಈ ಗೆಲುವಿನ ಮೂಲಕ ಅಸಂಖ್ಯಾತ ಕ್ರಿಕೆಟ್ ಪ್ರೇಮಿಗಳ ಹೃದಯದಲ್ಲಿ ಶಾಶ್ವತ ಸ್ಥಾನವನ್ನು ಗಳಿಸುವಲ್ಲಿ ನಮ್ಮ RCB ಸಫಲವಾಗಿದೆ.
ಪ್ರದರ್ಶನದಲ್ಲಿ ಸ್ಥಿರತೆ, ಗೆಲ್ಲುವ ಇಚ್ಛಾಶಕ್ತಿಯಿಂದ ಪ್ರತಿ ಆಟಗಾರರ ಸ್ಫೂರ್ತಿದಾಯಕ ಆಟದಿಂದ ತಂಡವು ಅಭಿಮಾನಿಗಳನ್ನು ಸಮ್ಮೋಹನಗೊಳಿಸಿತು. ಮುಖ್ಯವಾಗಿ ಸರಣಿಯುದ್ದಕ್ಕೂ @imVkohli ಅವರ ಪ್ರಖರ ಬ್ಯಾಟಿಂಗ್ (650ಕ್ಕೂ ಹೆಚ್ಚು ರನ್) ತಂಡದ ಶಕ್ತಿಯಾಗಿ ಪ್ರತೀ ಹಂತದಲ್ಲಿಯೂ ಇತರ ಆಟಗಾರರಿಗೆ ಪ್ರೇರಣೆಯಾಗಿದ್ದರು. @BhuviOfficial ಅವರ ಅದ್ಭುತ ಬೌಲಿಂಗ್ ಮತ್ತು ಅವರು ಪಡೆದ 28 ವಿಕೆಟ್ಗಳು ತಂಡದ ವಿಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ನಾಯಕ @RajatPatidar ಅವರು ತಾಳ್ಮೆ, ಧೈರ್ಯ ಮತ್ತು ದೃಢ ನಿಶ್ಚಯದಿಂದ ಮುನ್ನಡೆಸಿದರು.
ಕಠಿಣ ಸವಾಲುಗಳನ್ನು ನಿಂತು ಇಂತಹ ಪ್ರಚಂಡ ಗೆಲುವು ತಂದು ಕೊಡುವ ಮೂಲಕ ಇಡೀ ತಂಡದ ಪ್ರತಿಯೊಬ್ಬ ಆಟಗಾರರು ಕೋಟ್ಯಂತರ ಅಭಿಮಾನಿಗಳಿಗೆ ಸಂತೋಷದ ಕ್ಷಣಗಳಿಗೆ ಕಾರಣರಾಗಿದ್ದಾರೆ.
#ಈಸಲವೂಕಪ್_ನಮ್ದೇ🏆
#IPL2026 #ನಮ್ಮRCB #RCB #Champions
Ee Sala Nu Cup Namdu! ❤️🔥🏆
Welcome to the RCB Era, ladies and gentlemen! 😎
You waited, you believed and you stayed… this one’s for you again, 12th Man Army! 🥹❤️
#PlayBold#ನಮ್ಮRCB#IPL2026