A middle-class person today is one hospital bill away from financial stress.
But still people spend:
₹1 lakh on phones
₹0 on financial education
That’s the real problem.
ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳಿಗೆ ಸಿಹಿ ಸುದ್ದಿ! ಶಾಲೆಗಳ ಮಾನ್ಯತೆ ಪಡೆಯುವ ಮತ್ತು ನವೀಕರಿಸುವ ಪ್ರಕ್ರಿಯೆಯನ್ನು ಈಗ ಸಂಪೂರ್ಣವಾಗಿ ಆನ್ಲೈನ್ ಮೂಲಕ ಸರಳೀಕರಿಸಲಾಗಿದೆ. ಅರ್ಜಿ ಸಲ್ಲಿಕೆ ಮತ್ತು ದಾಖಲೆಗಳ ಪರಿಶೀಲನೆ ಡಿಜಿಟಲ್ ರೂಪದಲ್ಲಿ ನಡೆಯುವುದರಿಂದ ಕಚೇರಿಗಳಿಗೆ ಅಲೆಯುವ ತೊಂದರೆ ತಪ್ಪಲಿದೆ. ಈ ಪಾರದರ್ಶಕ ವ್ಯವಸ್ಥೆಯು ಭ್ರಷ್ಟಾಚಾರ ಮುಕ್ತ ಮತ್ತು ಸಮಯ ಉಳಿತಾಯದ ಆಡಳಿತಕ್ಕೆ ನಾಂದಿ ಹಾಡಿದೆ. ಶಿಕ್ಷಣ ಇಲಾಖೆಯು ತಂತ್ರಜ್ಞಾನದ ��ಳಕೆಯ ಮೂಲಕ ವ್ಯವಸ್ಥೆಯನ್ನು ಮತ್ತಷ್ಟು ಸುಗಮಗೊಳಿಸುತ್ತಿದೆ.
The process for obtaining and renewing Government recognition for private schools has been simplified and moved online. Schools can now submit applications and documents digitally, ensuring a transparent, hassle-free, and time-saving experience. This initiative reduces administrative hurdles and eliminates the need for physical visits to offices. By embracing digital governance, the Education Department (Govt. of Karnataka) is making the administrative process more efficient and user-friendly for all educational institutions.
#DigitalGovernance #EducationEase #OnlineRecognition #Shalashikshana #GovernmentSchools
ಜಲನೇತಿಯು ಯೋಗದ 'ಶಟ್ಕರ್ಮ'ಗಳಲ್ಲಿ ಒಂದಾಗಿದ್ದು, ಉಪ್ಪುನೀರಿನ ಸಹಾಯದಿಂದ ಮೂಗಿನ ಹೊಳ್ಳೆಗಳನ್ನು ಸ್ವಚ್ಛಗೊಳಿಸುವ ಪುರಾತನ ಪ್ರಕ್ರಿಯೆಯಾಗಿದೆ. ಇದು ಸೈನಸ್ ಹಾಗೂ ಕಟ್ಟಿದ ಮೂಗಿನ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. ಪ್ರತಿದಿ��� ಜಲನೇತಿ ಮಾಡಿ, ಉಸಿರಾಟದ ಸಮಸ್ಯೆಗಳಿಂದ ದೂರವಿರಿ.
#AyushDepartmentKarnataka #JalaNeti #Yoga
ಗ್ರಾಮೀಣ ಭಾಗದ ಜನತೆ ಸುಲಭವಾಗಿ ತಮ್ಮ ಜಮೀನಿನ ಇ-ಖಾತೆಯನ್ನು ಪಡೆಯುವಂತೆ ಇ-ಸ್ವತ್ತು ತಂತ್ರಾಂಶ 2.0 ಅನ್ನು ರೂಪಿಸಲಾಗಿದೆ. ತಂತ್ರಾಂಶದ ಮೂಲಕವೇ ಗ್ರಾಮ ಪಂಚಾಯತಿ ಸೇವೆಗಳ ಶುಲ್ಕ, ಮ್ಯುಟೇಶನ್ ಶುಲ್ಕ ನಿರ್ಧಾರವಾಗುತ್ತದೆ. ಇದು ಗ್ರಾಮೀಣರ ಆಸ್ತಿ ಸಂಬಂಧಿತ ಕೆಲಸಗಳನ್ನು ಸುಗಮಗೊಳಿಸಿದೆ.
@PriyankKharge@CommrPR
VIDEO | Bengaluru, Karnataka: Three people, including a police constable, have been arrested in connection with the Rs 7.11 crore robbery in the city following a manhunt involving over 200 personnel, City Police Commissioner Seemant Kumar Singh said here on Saturday.
"We had formed eleven teams and deployed 200 police officers and personnel for the job. More than 30 people were interrogated and three have been arrested. They are vehicle the in-charge, ex-employee of CMS Infosystems and a police constable posted in Govindapura police station," Singh said.
(Full video available on PTI Videos – https://t.co/bIyFWTfmBd)