ರಾಜ್ಯದ ಗ್ರಾಮ ಪಂಚಾಯತ್ ನೌಕರರಿಗೆ ಅರೋಗ್ಯ ಭದ್ರತೆ ಇಲ್ಲದೇ ಇರುವುದರಿಂದ ನೌಕರರು ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿದ್ದು, ಪಂಚಾಯತ್ ನೌಕರರಿಗೆ ಸರಕಾರ ಅರೋಗ್ಯ ಭದ್ರತೆ ಒದಗಿಸಿ ನೀಡಬೇಕಾಗಿ ಕೋರಲಾಗಿದೆ.
@CMofKarnataka@siddaramaiah 💐🙏🏼
ಮಾನ್ಯ @CMofKarnataka ರಾದ ಶ್ರೀಯುತ @siddaramaiah ರವರಿಗೆ ಮನವಿ.
ಕಳೆದ ಮೂರುವರೇ ದಶಕಗಳಿಂದ @rdprgok ನ @CommrPR ಯಡಿಯ ಪಂಚಾಯತ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಿಲ್ಲ್ ಕಲೆಕ್ಟರ್, ಕ್ಲರ್ಕ್ ಕಮ್ ಡಿಇಓ, ಡಾಟಾ ಎಂಟ್ರಿ ಆಪರೇಟರ್, ಅಟೆಂಡರ್, ವಾಟರ್ ಮ್ಯಾನ್ ಹಾಗೂ ಶುಚಿತ್ವ ನೌಕರರಿಗೆ ಸಿ&ಡಿ ದರ್ಜೆ ಸ್ಥಾನಮಾನ ನೀಡಿ.
ದಿನಾ��ಕ 31-10-2008 ರಂದು ಪಂಚಾಯತ್ ನೌಕರರಿಗೆ ಭವಿಷ್ಯ ನಿಧಿ ಜಾರಿಗೊಳಿಸಿ ಸರಕಾರ ಆದೇಶ ಮಾಡಲಾಗಿದ್ದು, ಇನ್ನೂ ಜಾರಿಯಾಗದಿರುವುರಿಂದ ನೌಕರರಿಗೆ ಅನ್ಯಾಯ ಆಗುತ್ತಿದ್ದು, ಇದನ್ನು ಸರಿಪಡಿಸಿ, ರಾಜ್ಯದ ಎಲ್ಲಾ ಪಂಚಾಯಿತಿ ನೌಕರರಿಗೆ ಭವಿಷ್ಯ ನಿಧಿ ಜಾರಿಗೊಳಿಸಬೇಕಾಗಿ ಈ ಮೂಲಕ ವಿನಂತಿ ಮಾಡಿಕೊಳ್ಳುತ್ತೇವೆ.
@CMofKarnataka @siddaramaiah
ಜನಸೇವೆ ಮಾಡುತ್ತೇವೆ ಎಂದು ಬಂದ ಮಾನ್ಯ ಶಾಸಕರುಗಳೇ ತಮಗ�� ಕೋಟಿ ಕೋಟಿ ಆದಾಯ ಇದ್ದರೂ ತಮಗೆ ಮಾಸಿಕ ವೇತನ ಕಡಿಮೆ ಆಯಿತು ಎಂದು ಮಸೂದೆ ಸಿದ್ದಪಡಿಸಿಕೊಳ್ಳುತ್ತಿದ್ದೀರಾ??? ಆದರೆ ತಮ್ಮ ಹೊಟ್ಟೆಪಾಡಿಗಾಗಿ ಕುಟುಂಬದ ನಿರ್ವಹಣೆಗಾಗಿ ಪಂಚಾಯತ್ ರಾಜ್ ಇಲಾಖೆಯ ಪಂಚಾಯತ್ ನೌಕರರು ವೇತನ ಶ್ರೇಣಿ ಮಾಡಿ ಆರೋಗ್ಯ ಭದ್ರತೆ ಒದಗಿಸಿ @CMofKarnataka
ಪಂಚಾಯತ್ ನೌಕರರು ಸರಕಾರಿ ನೌಕರರು ಅಲ್ಲ ಅಂತಾನೇ ಸಂಘಟನೆ ಮೂಲಕ ಗ್ರಾಮ ಪಂಚಾಯತ್ ನೌಕ��ರನ್ನು ಸಿ&ಡಿ ಗ್ರೇಡ್ ಗೆ ಮೇಲ್ದರ್ಜೆಗೇರಿಸಿ, ವೇತನ ಶ್ರೇಣಿ ನಿಗದಿಪಡಿಸಿ ಅಂತಾ ಕೇಳುತ್ತಾ ಇದ್ದೇವೆ, ಸಿ ಗ್ರೇಡ್ ಅನ್ನು ಬಿ ಗ್ರೇಡ್ ಮಾಡಲು ಸಾಧ್ಯ ಇರುವಾಗ, ಪಂಚಾಯತ್ ನೌಕರರನ್ನು ಮೇಲ್ದರ್ಜೆಗೇರಿಸಬಹುದಲ್ಲವೇ.🤔🤔
@PriyankKharge
@PriyankKharge@rdprgok#Minister
ಪಂಚಾಯತ್ ನೌಕರರು ಸರಕಾರಿ ನೌಕರರು ಅಲ್ಲ ಅಂತಾನೇ ಸಂಘಟನೆ ಮೂಲಕ ಗ್ರಾಮ ಪಂಚಾಯತ್ ನೌಕರರನ್ನು ಸಿ&ಡಿ ಗ್ರೇಡ್ ಗೆ ಮೇಲ್ದರ್ಜೆಗೇರಿಸಿ, ವೇತನ ಶ್ರೇಣಿ ನಿಗದಿಪಡಿಸಿ ಅಂತಾ ಕೇಳುತ್ತಾ ಇದ್ದೇವೆ, ಸಿ ಗ್ರೇಡ್ ಅನ್ನು ಬಿ ಗ್ರೇಡ್ ಮಾಡಲು ಸಾಧ್ಯ ಇರುವಾಗ, ಪಂಚಾಯತ್ ನೌಕರರನ್ನು ಮೇಲ್ದರ್ಜೆಗೇರಿಸಬಹುದಲ್ಲವೇ.
@PriyankKharge@rdprgok#Minister
ಪಂಚಾಯತ್ ನೌಕರರು ಸರಕಾರಿ ನೌಕರರು ಅಲ್ಲ ಅಂತಾನೇ ಸಂಘಟನೆ ಮೂಲಕ ಗ್ರಾಮ ಪಂಚಾಯತ್ ನೌಕರರನ್ನು ಸಿ&ಡಿ ಗ್ರೇಡ್ ಗೆ ಮೇಲ್ದರ್ಜೆಗೇರಿಸಿ, ವೇತನ ಶ್ರೇಣಿ ನಿಗದಿಪಡಿಸಿ ಅಂತಾ ಕೇಳುತ್ತಾ ಇದ್ದೇವೆ, ಸಿ ಗ್ರೇಡ್ ಅನ್ನು ಬಿ ಗ್ರೇಡ್ ಮಾಡಲು ಸಾಧ್ಯ ಇರುವಾಗ, ಪಂಚಾಯತ್ ನೌಕರರನ್ನು ಮೇಲ್ದರ್ಜೆಗೇರಿಸಬಹುದಲ್ಲವೇ.
ನಮ್ಮ ಇಲಾಖೆಯಲ್ಲಿ ಅನ್ಯ ಇಲಾಖೆಯಿಂದ ಬಂದವರನ್ನು ತಲೆ ಮೇಲೆ ಹೊತ್ತುಕೊಂಡು ಮೆರೆಯುತ್ತಿದ್ದಾರೆ, ಆದರೆ ಅದೇ ಇಲಾಖೆಯಲ್ಲಿ ಮೂರುವರೆ ದಶಕಗಳಿಂದ ಕೆಲಸ ಮಾಡುವ ಪಂಚಾಯತ್ ನೌಕರರನ್ನು ತುಳಿದು ಶೋಷಣೆ ಮಾಡುತ್ತಿದ್ದಾರೆ, ಗ್ರಾಮ ಪಂಚಾಯತ್ ನೌಕರರು ಪ್ರತಿ ಸಾರಿ ಸರಕಾರದ ವಿ���ುದ್ಧ ಬೀದಿಗೆ ಇಳಿಯಲು ಕಾರಣ ಇಲಾಖೆಯ ಮೇಲಾಧಿಕಾರಿಗಳ ಮಲತಾಯಿ ಧೋರಣೆ.
2014ರಲ್ಲಿ ನಿಮ್ಮದೇ ಸರ್ಕಾರದ ಅವಧಿಯಲ್ಲಿ ಅಂದಿನ ಸಚಿವರಾದ ಶ್ರೀಯುತ ಎಚ್ ಕೆ ಪಾಟೀಲ್ ರವರ ಮುಂದಾಳತ್ವದಲ್ಲಿ ಗ್ರಾಮ ಪಂಚಾಯತ್ ನೌಕರರಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಎಂ ಎಸ್ ಸ್ವಾಮಿ ಯವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ, ಅದನ್ನು 10 ವರ್ಷ ಕಳೆದರೂ ಇನ್ನೂ ಅನುಷ್ಠಾನ ಮಾದಿರುವುದಿಲ್ಲ.
@PriyankKharge@rdprgok#Minister
ಪಂಚಾಯತ್ ನೌಕರರ ಶೋಷಣೆ ಮುಕ್ತ ಬದುಕಿಗಾಗಿ ದಾರಿ ಮಾಡಿ ನೀಡಿ, ಜೀತ ಪದ್ದತಿಯು ಇನ್ನೂ ಜೀವಂತ ಇದ್ದರೆ, ಅದು ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಮಾತ್ರ,,, ಇದು ಒಂದು ಪ್ರಕರಣ ಅಲ್ಲ ರಾಜ್ಯದಲ್ಲಿ ಅದೆಷ್ಟು ಗ್ರಾಮ ಪಂಚಾಯತ್ ನೌಕರರು ಶೋಷಣೆ ಒಳಗಾಗುತ್ತಿದ್ದಾರೆ, ಇದರ ವಿರುದ್ದ ಸೂಕ್ತ ಕ್ರಮ ಆಗಲಿ 🙏🏼💐