#ರಂಜಾನ್ & #ಹೋಳಿಹಬ್ಬದ ಪ್ರಯುಕ್ತ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ #ಶಿರಸಿ ನಗರ & ಹೊಸ ಮಾರುಕಟ್ಟೆ #ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ರಸ್ತೆ,ಬೀದಿ,ಸರ್ಕಲ್ & ಸೂಕ್ಷ್ಮ ಸ್ಥಳಗಳಲ್ಲಿ RAF & ಶಿರಸಿ ಶಹರ, ಹೊಸಮಾರುಕಟ್ಟೆ ಪೊಲೀಸ್ ಠಾಣ��� ಅಧಿಕಾರಿ/ಸಿಬ್ಬಂದಿಗಳಿಂದʼರೂಟ್ ಮಾರ್ಚ್ʼನಡೆಸಲಾಯಿತು.@DgpKarnataka @Rangepol_WR @KarnatakaCops