ಕನ್ನಡ ಕನ್ನಡ Only ಕನ್ನಡ.....2021....Only ಕನ್ನಡ...
ಕನ್ನಡದ ಎಲ್ಲಾ Creative Content Makers ಗಳಿಗೆ ನಮ್ಮ ಪ್ರೀತಿಯ ಆಹ್ವಾನ....
ಕಥೆ ನಿಮ್ಮದು ನಿರ್ಮಾಣ ನಮ್ಮದು...#Onlyಕನ್ನಡOriginals
ಹೆಚ್ಚಿನ ಮಾಹಿತಿ....ಅತಿ ಶೀಘ್ರದಲ್ಲೇ....stay tuned to our pages and YouTube channels....
ನಾಳೆ ಸಂಜೆ 5.30ಕ್ಕೆ...ನಮ್ಮ ಹಿರಿಯ ಕಲಾವಿದರಿಂದ...ವಿಶೇಷ ನೇರ ಪ್ರಸಾರ #ನಾದತವಿಲ್# ನಮ್ಮ 💛 O.K❤️FB page ನಲ್ಲಿ...Tomorrow evening from 5.30pm We present Live Concert #NaadaThavil# from our senior musicians in our Only Kannada FB page..stay tuned...💛O.K❤️
Prayog Studio Presents - Prayog Virtual Stage.- Manju Drums Collective - Live in Concert
Prayog Virtual Stage - ಕಲಾವಿದರಿಂದ ಕಲಾವಿದರಿಗಾಗಿ ಕಲಾವಿದರಿಗೋಸ��ಕರ..ಹೊಸ ಪ್ರಯೋಗ...
ನಮ್ಮ ಪ್ರಯೋಗ್ ಸ್ಟುಡಿಯೋ 430ಕ್ಕೂ ಹೆಚ್ಚು ಸಾಂಸ್ಕೃತಿಕ… https://t.co/m4cMF6hxQU
*Prayog Studio* couldn't have achieved its 2 years completion without *Womenpower*
Thanks to all inspiring women and their support to us.
*HappyWomen'sDay* @ Prayog Studio https://t.co/ac0swDYfVE
Are you passionate about singing ...here is a chance to part of our new album ....
Prayog studio in association with Girish Krishnamurty- writer and Producer of the album..searching for new voice for independent… https://t.co/LfkkWIGfYk
ಪ್ರಯೋಗ್ ಸ್ಟುಡಿಯೋ ನ ಮುಂದಿನ ಬಹು ದೊಡ್ಡ ಮಟ್ಟದ ಸಂಗೀತ ಕಾರ್ಯಾಗಾರ...ನಮ್ಮ ಗುರುಗಳಾದ ನಾಡಿನ ಪ್ರಖ್ಯಾತ ಮೃದಂಗವಾದಕರು- ವಿದ್ವಾನ್ ಜಯಚಂದ್ರ ರಾವ್ ಅವರಿಂದ...
ಮೃದಂಗದ ಅಭ್ಯಾಸದ ಕ್ರಮಗಳು ಹಾಗೂ ಅಭ್ಯಾಸ ಮಾಡುವ ವಿಧಾನಗಳ ಕುರಿತು.
ನಮ್ಮ ಪ್ರಯೋಗ್ ಸ್ಟುಡಿಯೋ… https://t.co/mSUB7sSn7z
Today we have Chief guests..
Famous kannada film Music Director #GuruKiran
Famous Actress #SmtGirijaLokesh and
The famous Kannada playback singer #RameshChandra sir ( ಓ ಮಲ್ಲಿಗೆ ನಿನ್ನೊಂದಿಗೆ ನಾನಿಲ್ಲವೆ ) state… https://t.co/gPiYzdtLmS
Today @lili_xxxxx in our @prayogstudio .
Don't miss this wonderful Kannada play Shakespearena Burude.
Tickets are available in Book my show and venue .. @ Prayog Studio https://t.co/ZxbxMLVhlc
ಪ್ರಯೋಗ್ ಕನ್ನಡ ಉತ್ಸವದ ಈ ವಾರಾಂತ್ಯದ ವಿಶೇಷ...
ಸುಮಧುರ ಭಾವಗೀತೆಗಳ ಸಂಗೀತ ಸಂಜೆ....
ಬಹುದಿನಗಳ ಬಳಿಕ ನಮ್ಮ ಪ್ರಯೋಗ್ ಬಳಗದವರಿಂದ ಸಂಗೀತ ಸಂಜೆ..
ನಮ್ಮ ಪ್ರಯೋಗ್ ಸ್ಟುಡಿಯೋದ ಹಿರಿಯ ಸಂಗೀತಗಾರರಿಂದ ಸಂಗೀತ ಕಾರ್ಯಕ್ರಮ ಇದೇ ಜೂನ್ 29ರ ಶನಿವಾರ ಸಂಜೆ 7 ರಿಂದ… https://t.co/vfe548Z5P3
Tomorrow from 10.30am Amma I love you short film premiere shows..
Cheif guests Senior actress Bhavya and action prince Dhruvasarja..
Pls do come
Tickets are available in Bookmyshow and venue also https://t.co/ZlkdRKtNkT
ಪ್ರಯೋಗ್ ಕನ್ನಡ ಉತ್ಸವದ ಮುಂದಿನ ಹೆಜ್ಜೆ---
ರಂಗ ಪ್ರಯೋಗ..ಕನ್ನಡ ರಂಗ ಭೂಮಿ ತರಬೇತಿ ���ಾಗೂ ರಂಗ ನಿರ್ಮಾಣ ಸಂಸ್ಥೆ...
We are happy to announce our Prayog Studio's First Theatre Production directed by well known actor Director… https://t.co/98orw3REjN