ಇಂದು ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿದ 218 ಸಾರ್ವಜನಿಕರ ಮನೆ ಮುಂದೆ BSWML ವತಿಯಿಂದ ಕಸ ಸುರಿದು ರೂ.2,80,500/- ದಂಡ ವಿಧಿಸಲಾಯಿತು.
ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಸುರಿಯಬೇಡಿ. ದಯಮಾಡಿ ಸಹಕರಿಸಿ.
#CleanBengaluru#LitterfreeBengaluru.
ಮಾನ್ಯ ಡಿ.ಸಿ.ಪಿ (ಈ) ರವರು ದಿ:13.11.2024 ರಂದು ಟ್ಯಾಕ್ಸಿ ಚಾಲಕರನ್ನು ಉದ್ದೇಶಿಸಿ ಪಾರ್ಕಿಂಗ್ 7(ಕೆಐಎ) ನಲ್ಲಿ ಸಭೆ ನಡೆಸಿ ಸೂಕ್ತ ನಿರ್ದೇಶನಗಳನ್ನು ನೀಡಿರುತ್ತಾರೆ.
@DCPNEBCP@acpdevanahalli@BLRAirport
KIAL ನಲ್ಲಿ ಕಾರ್ಯನಿರ್ವಹಿಸುವ ವಿವಿಧ ಟ್ಯಾಕ್ಸಿ ಸೇವೆಗಳ ಸಂಘಗಳ ಪದಾಧಿಕಾರಿಗಳು ಹಾಗೂ ಚಾಲಕರಿಗೆ, KIAL ಪಾರ���ಕಿಂಗ್ 7 ರಲ್ಲಿ ದಿನಾಂಕ 13.11.2024 ರಂದು ಸಭೆ ನಡೆಸಿ, ಪ್ರಯಾಣಿಕರ ಸುರಕ್ಷತೆ ಹಾಗೂ ಕಾನೂನು ಪಾಲನೆ ಬಗ್ಗೆ ಸೂಕ್ತ ತಿಳುವಳಿಕೆ ನೀಡಲಾಯಿತು.
ಸಭೆಯಲ್ಲಿ RTO, KIAL ಸೇರಿದಂತೆ ವಿವಿಧ ಪೊಲೀಸ್ ಅಧಿಕಾರಿಯವರು ಹಾಜರಿದ್ದರು.
Stray dogs at Terminal 2 of @BLRAirport can pose a threat to passengers, staff, and the public. The hygiene and security is at stake. Hope authorities will take necessary action.
#myairportmyresponisbiliy@blrairport_kn