CONGRESS MAN, KPCC MEMBER , VICEPRESIDENT KARNATAKA PRADESH UNORGANAISED WORKERS CONGRESS COMMITTEE (KPUWCC) EX PRESIDENT LABOUR CELL STATE YOUTH WING,
ಕೆಪಿಸಿಸಿ ಆದೇಶದ ಮೇರೆಗೆ ಇಂದು ವರ್ತೂರು ಬ್ಲಾಕ್ ಕಾಂಗ್ರೆಸ್ ನ ನೂತನ ಅಧ್ಯಕ್ಷರ ಆಯ್ಕೆ ವಿಚಾರವಾಗಿ ನಮ್ಮ ನೆಚ್ಚಿನ ನಾಯಕರು ಹಾಗು ಮಾಜಿ ಸಚಿವರಾದ ಹೆಚ್. ನಾಗೇಶ್ ಅಣ್ಣನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಾಗವಹಿಸಿದ್ದೆನು.ಈ ಸಭೆಯಲ್ಲಿ ಮಾಜಿ ಬಿಬಿಎಂಪಿ ಸದಸ್ಯರಾದ ಉದಯಕುಮಾರ ರವರು,ಜಿಬಿಎ ಮಹದೇವಪುರ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ವರ್ತೂರು ಸುರೇಶ್ ರವರು, ಕಾಂಗ್ರೆಸ್ ಮುಖಂಡರುಗಳಾದ ಗುಂಜೂರು ರಾಮಕೃಷ್ಣಪ್ಪ ರವರು, ವಿಟಿಬಿ ಬಾಬು ರವರು, ಕೆಪಿಸಿಸಿ ಸದಸ್ಯರಾದ ಜಯರಾಮ್ ರೆಡ್ಡಿ ರವರು, ಯುವ ಕಾಂಗ್ರೆಸ್ ಅಧ್ಯಕ್ಷರಾದ ಪ್ರದೀಪ್ ರೆಡ್ಡಿ ರವರು, ಕಾಂತರಾಜ್ ರವರು,
ಎಸ್ ಸಿ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪೊಲೀಸ್ ನಾಗರಾಜ್ ರವರು, ಹಾಗು ಇನ್ನಿತರೆ ಕಾಂಗ್ರೆಸ್ ಮುಖಂಡರುಗಳು ಬಾಗವಹಿಸಿದ್ದರು.
ನಾಡಿನ ಸಮಸ್ತ ಜನತೆಗೆ ಗಣೇಶ ಚತುರ��ಥಿ ಹಬ್ಬದ ಹಾರ್ಧಿಕ ಶುಭಾಶಯಗಳು. ವಿಘ್ನ ವಿನಾಶಕ ವಿನಾಯಕನು ಎಲ್ಲರ ವಿಘ್ನಗಳನ್ನು ದೂರಮಾಡಿ, ಎಲ್ಲರ ಬಾಳಲ್ಲಿ ಸುಖ,ಶಾಂತಿ,ನೆಮ್ಮದಿ ಹಾಗು ಸಮೃದ್ಧಿ ತಂದುಕೊಡಲಿ.
ಇಂದು ನಮ್ಮ ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾ��ಾಂಕ್ಷಿ ಯೋಜನೆಯಾದ “ಪ್ರಜಾಸೇವೆ" ಹಾಗು "ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ" ಉದ್ಘಾಟನೆ ಕಾರ್ಯಕ್ರಮವನ್ನು ನಮ್ಮ ಬೆಂಗಳೂರುನಗರ ಜಿಲ್ಲೆ ಬೆಂಗಳೂರು ಪೂರ್ವ ತಾಲ್ಲೂಕು ಮಹದೇವಪುರವಿಧಾನ ಸಭಾಕ್ಷೇತ್ರದ ಬಿದರಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಬೆಂಗಳೂರುನಗರ ಜಿಲ್ಲೆ ಉಸ್ತುವಾರಿ ಸಚಿವರಾದ ಶ್ರೀಕೃಷ್ಣಬೈರೇಗೌಡ ರವರು ಹಾಗು ಮಾಜಿ ಸಚಿವರಾದ ಶ್ರೀ ಹೆಚ್ ನಾಗೇಶ್ ಅಣ್ಣನವರು ಜೊತೆ ಗೂಡಿ ಉದ್ಘಾಟನ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದೇನು. ಈ ಕಾರ್ಯಕ್ರಮದಲ್ಲಿ ನಮ್ಮ ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಡಿ.ಕೆ, ಮೋಹನ್ ಬಾಬು ಅಣ್ಣನವರು, ಬಿದರಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಕಣ್ಣೂರು ನಾರಾಯಣಸ್ವಾಮಿ ಅಣ್ಣನವರು, ಬೆಂಗಳೂರು ಪೂರ್ವ ತಾಲ್ಲೂಕು ಭೂ ನ್ಯಾಯ ಮಂಡಳಿ ಸದಸ್ಯರಾದ ವಿ. ವರುಣ್ ರವರು, ಪೂರ್ವ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಬಿದರಹಳ್ಳಿ ಬಿ. ಕೆ. ಚಂದ್ರಶೇಖರ್ ರವರು, ಬೆಂಗಳೂರು ಪೂರ್ವ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಗೌರವಾನ್ವಿತ ಸದಸ್ಯರುಗಳು ಬಿದರಹಳ್ಳಿ ಹೋಬಳಿಯ ಎಲ್ಲಾ ಗ್ರಾಮಗಳ ಮುಖಂಡರುಗಳು ಮತ್ತುಎಲ್ಲಾ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡು ಸ್ಥಳದಲ್ಲೇ ಅಹವಾಲುಗಳನ್ನು ಸ್ವೀಕರಿಸಿದರು.
ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸನ್ಮ���ನ್ಯ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರು ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಕೆ. ಮೋಹನ್ ಬಾಬು ಅಣ್ಣನವರ ಹಾಗು ಮಾಜಿ ಶಾಸಕರ��ದ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ರವರ ಮನೆಗೆ ಬೇಟಿನಿಡಿದ್ದ ಸಂದರ್ಭದಲ್ಲಿ ಭೇಟಿಯಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭ ಕೊರಿದೇನು.
ನೆನ್ನೆ ದಿನಾಂಕ 31/08/2026 ರ ಬೆಳಗ್ಗೆ ನಮ್ಮ ಬೆಂಗಳೂರು ಪೂರ್ವ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ 14ನೇ ಪ್ರಗತಿ ಪ್ರಶೀಲನಾ ಸಭೆಯು ಬೆಂಗಳೂರು ಪೂರ್ವ ತಾಲ್ಲೂಕು ಪಂಚಾಯತಿಯ ನಮ್ಮ ಗ್ಯಾರಂಟಿ ಅನುಷ್ಠಾನ ಕಚೇರಿಯಲ್ಲಿ ನಡೆಯಿತು. ಈ ಸಭೆಯಲ್ಲಿ ನಮ್ಮ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಎಲ್ಲಾ ಗೌರವಾನ್ವಿತ ಸದಸ್ಯರುಗಳು, ಸದಸ್ಯ ಕಾರ್ಯದರ್ಶಿಗಳು ಹಾಗು ಬೆಂಗಳೂರು ಪೂರ್ವ ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಮಂಜುನಾಥ್ ರವರು , ಐದು ಇಲಾಖೇಯ ಅಧಿಕಾರಿಗಳು ಬಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಿದರು. ಸಭೆಯಲ್ಲಿ ಬಾಗವಹಿಸಿ ಯಶಸ್ವಿಗೊಳಿಸಿದ ಎಲ್ಲಾ ಗೌರವಾನ್ವಿತ ಸದಸ್ಯರಗಳಿಗೂ ಹಾಗು ಅಧಿಕಾರಿಗಳಿಗೂ ಧನ್ಯವಾದಗಳು.
ಇಂದು ಬೆಳಗ್ಗೆ ನಾನು ಹಾಗು ನನ್ನ ಶ್ರೀಮತಿಯಾದ ರೋಹಿಣಿ ಪ್ರಶಾಂತ್ ಮಧ್ಯಪ್ರದೇಶದ ಉಜ್ಜಯಿನಿಯ ಐತಿಹಾಸಿಕ ಜಗತ್ ಪ್ರಸಿದ್ಧ 12 ಜೋತಿರ್ಲಿಂಗಗಳಲ್ಲಿ ಒಂದಾದ ಶ್ರೀ ಮಹಾಕಾಲೇಶ್ವರ ದೇವಸ್ಥಾನದಲ್ಲಿ ಮಹಾಕಾಲೇಶ್ವರ ಜೋತಿರ್ಲಿಂಗದ ಬಸ್ಮಾರತಿಯಲ್ಲಿ ಪಾಲ್ಗೊ���ಡು ದೇವರ ದರ್ಶನ ಹಾಗು ಆಶೀರ್ವಾದವನ್ನು ಪಡೆದೆವು.
ಇಂದು ನಮ್�� ಮಹದೇವಪುರ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಜರುಗಿದ ಮೂರನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ಕಾರ್ಯಕ್ರಮದ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ನಮ್ಮ ನೆಚ್ಚಿನ ನಾಯಕರು ಹಾಗು ಮಾಜಿ ಸಚಿವರಾದ ಹೆಚ್. ನಾಗೇಶ್ ಅಣ್ಣನವರ ಜೋತೆಯಲ್ಲಿ ಬಾಗವಹಿಸಿ ನಮ್ಮ ಎಲ್ಲಾ ಕನ್ನಡಿಗರಿಗೆ ಶುಭ ಕೋರಿದೇನು. ಈ ಸಂದರ್ಭದಲ್ಲಿ ನಮ್ಮ ಮಹದೇವಪುರ ವಿಧಾನಸಭಾ ಕ್ಷೇತ್ರದ ಜಿಬಿಎ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ವರ್ತೂರ್ ಸುರೇಶ್ ರವರು, ಹಾಗು ಮಹದೇವಪುರ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ ನ ಎಲ್ಲಾ ಸಮಿತಿಯ ಪದಾಧಿಕಾರಿಗಳು ಹಾಗು ಸದಸ್ಯರುಗಳು ಬಾಗವಹಿಸಿದ್ದರು.
ಇಂದು ಬೆಳತೂರು ಮುಖಂಡರಾದ ಯಲ್ಲಪ್ಪ ರವರು ಖಾಜಿಸೋನ್ನೆನಹಳ್ಳಿ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಿರುವ ಶಬರಿ ಕನ್ವೆನ್ಷನ್ ಹಾಲ್ ಉದ್ಘಾಟನೆ ಪ್ರಯುಕ್ತ ತೆರಳಿ ಶುಭಾಶಯ ಕೋರಿದೇನು. ಈ ಸಂದರ್ಭದಲ್ಲಿ ಬೆಂಗಳೂರು ಪೂರ್ವ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಸನಹುಲ್ಲಾ ರವರು ಹಾಗು ಬೆಂಗಳೂರು ಪೂರ್ವ ��ಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಗಳಾದ ಲೋಕೇಶ್ ಜೊತೆಯಲ್ಲಿದ್ದರು.
ಇಂದು ಸಂಜೆ ಮಧುರನಗರದ ಮಧುರಶ್ರೀ ಕಲ್ಯಾಣಮಂಟಪದಲ್ಲಿ ನಡೆದ ಮಹದೇವಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಬಿಎಲ್ಎ-2 ಗಳು, ವಾರ್ಡ್ ಅಧ್ಯಕ್ಷರುಗಳು, ಗ್ಯಾರಂಟಿ ಸಮಿತಿ ಸದಸ್ಯರುಗಳು ಹಾಗು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳ ಸಭೆಯಲ್ಲಿ ಬಾಗವಹಿಸಿ ಕರ್ನಾಟಕ ಸರ್ಕಾರದ ಆದೇಶದಂತೆ ವಾರ್ಡ್/ ಗ್ರಾಮಪಂಚಾಯತಿಗಳ ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ, ಭಾರತ್ ಜೋಡೋ ಯುವಕ ಸಂಘ ರಚನೆಯ ಕುರಿತು ಹಾಗು ಎಸ್ ಐ ಆರ್ ನಂತರ ಪ್ರಕಟವಾದ ಕರುಡು ಮತದಾರರ ಪಟ್ಟಿಯಲ್ಲಿ ವಿವರಗಳನ್ನು ಪರ���ಶೀಲಿಸುವ ಕುರಿತು ಸಭೆಯಲ್ಲಿ ಚರ್ಚಿಸಿ ಮಾತನಾಡಿದೆನು. ಈ ಸಭೆಯಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ವೀಕ್ಷಕರು ಹಾಗು ಕೆಪಿಸಿಸಿ ಪ್ರಧಾನಕಾರ್ಯದರ್ಶಿಗಳಾದ ಮುರುಗನ್ ರವರು, ನಾಲಕ್ಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಬಿಬಿಎಂಪಿ ಮಾಜಿ ಸದಸ್ಯರಾದ ಉದಯಕುಮಾರ್ ರವರು, ಜಿಬಿಎ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ವರ್ತೂರ್ ಸುರೇಶ್ ರವರು, ವಿಟಿಬಿ ಬಾಬು ರವರು, ಗುಂಜೂರು ರಾಮಕೃಷ್ಣಪ್ಪ ರವರು ಹಾಗು ಕ್ಷೇತ್ರದ ಎಲ್ಲಾ ಕಾಂಗ್ರೆಸ್ ಮುಖಂಡರುಗಳು ಬಾಗವಹಿಸಿದ್ದರು.
ಇಂದು ನಮ್ಮ ನೆಚ್ಚಿನ ನಾಯಕರು ಹಾಗು ಮಾಜಿ ಸಚಿವರಾದ ಹೆಚ್. ನಾಗೇಶ್ ಅಣ್ಣನವರ ಜೋತೆಯಲ್ಲಿ ನಮ್ಮ ಬೊಮ್ಮೇನಹಳ್ಳಿ ಗ್ರಾಮದ ಓಂ ಶಕ್ತಿ ಅಮ್ಮನವರ ದೇವಾಲಯದ 21ನೇ ವರ್ಷದ ವಾರ್ಷಿಕೋತ್ಸವ ಹಾಗು ಕರಗ ಮಹೋತ್ಸವ ಕಾರ್ಯಕ್ರಮದಲ್ಲಿ ಬಾಗವಹಿಸಿ ದೇವರ ದರ್ಶನ ಹಾಗು ಕೃಪ ಆಶೀರ್ವಾದ ಪಡೆದೆನು. ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ ಸಿ. ವಿಭಾಗದ ರಾಜ್ಯ ಉಪಾಧ್ಯಕ್ಷರಾದ ಬಿ ಎಂ ಮುನಿರಾಜ್ ರವರು, ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿಗಳಾದ ನಾಗರಾಜ್ ರವರು, ಬೆಂಗಳೂರು ಪೂರ್ವ ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷರಾದ ಮುನಿತಿಮ್ಮಯ್ಯ ರವರು, ಬೊಮ್ಮೇನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಮುನಿರಾಜು ರವರು,ಬೊಮ್ಮನಹಳ್ಳಿ ಯುವ ಮುಖಂಡರಾದ ಓಂ ಶಕ್ತಿ ಸುರೇಶ್ ರವರು, ಮುನಿಯಪ್ಪ ರವರು ಹಾಗು ಇನ್ನಿತರೆ ಗ್ರಾಮದ ಮುಖಂಡರುಗಳು ಬಾಗವಹಿಸಿದ್ದರು.
ನನ್ನ ಪ್ರೀತಿಯ ಮಡದಿ,, ನನ್ನ ಜೀವನದ ಕಷ್ಟ ಸುಖ ದುಃಖದಲ್ಲಿ ನನ್ನ ಬೆನ್ನೆಲುಬಾಗಿ ನಿಂತು ಕೈಹಿಡಿವ ನನ್ನ ಜೀವನದ ಅರ್ಧಾಂಗಿಗೆ ಹುಟ್ಟಿದ ದಿನದ ಹಾರ್ಧಿಕ ಶುಭಾಶಯಗಳು. ದೇವರು ನಿನಗೆ ಆಯುರ್ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಹಾಗು ನಿನ್ನ ಎಲ್ಲಾ ಕನಸುಗಳು ಈಡೇರಲಿ.
*ಇಂದು ದಿನಾಂಕ 23/07/2026 ರಂ��ು ನಮ್ಮ ಬೆಂಗಳೂರು ಪೂರ್ವ ತಾಲ್ಲೂಕು ಪಂಚಾಯತ್ ಕಾರ್ಯಾಲಯದ ಆವರಣದಲ್ಲಿ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಆದ ಗ್ರಹಲಕ್ಷ್ಮಿ ಯೋಜನೆಯು ಯಶಸ್ವಿಯಾಗಿ 3 ವರ್ಷ ಪೂರೈಸಿದ ಹಿನ್ನೆಲೆ ಹೊಸ ಗಿಡ ನೆಟ್ಟು ನೀರು ಹಾಕುವ ಮೂಲಕ ಗೃಹಲಕ್ಷ್ಮಿ ಯೋಜನೆಯು ನಿರಂತರವಾಗಿ ನಮ್ಮ ನಾಡಿನ ಹೆಣ್ಣು ಮಕ್ಕಳಿಗೆ ಸದಾ ದೊರೆಯಲಿ ಎಂದು ಹಾರೈಸಿದೇನು. ಈ ಸಂದರ್ಭದಲ್ಲಿ ನಮ್ಮ ಬೆಂಗಳೂರು ಪೂರ್ವ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಾದ (E O) ಮಂಜುನಾಥ್ ರವರು, ಎಲ್ಲಾ ನಮ್ಮ ಬೆಂಗಳೂರ�� ಪೂರ್ವ ತಾಲ್ಲೂಕು ಗ್ಯಾರಂಟಿ ಸಮಿತಿಯ ಗೌರವಾನ್ವಿತ ಸದಸ್ಯರುಗಳು ಪಾಲ್ಗೊಂಡಿದ್ದರು.
ಇಂದು ನಮ್ಮ ಬೆಂಗಳೂರು ಪೂರ್ವ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ನಮ್ಮ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ್ಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳು ಹೊಸದಾಗಿ ಅರ್ಜಿ ತುಂಬಬೇಕಾಗಿರುವದರಿಂದ ನಮ್ಮ ಗ್ಯಾರಂಟೀ ಸಮಿತಿ ಸದಸ್ಯರುಗಳ ಜೋತೆಗೂಡಿ ಕಾರ್ಯ ಮುಂ��ುವರಿಸಲು ಸಭೆಯಲ್ಲಿ ಸೂಚನೆ ನೀಡಲಾಹಿತು. ಈ ಸಂದರ್ಭದಲ್ಲಿ ನಮ್ಮ ��ವಲಹಳ್ಳಿ ಬೆ ವಿ ಕಂ ಉಪ ವಿಭಾಗದ ಎ ಇ ಇ ಪ್ರವೀಣ್ ರವರು ಸಭೆಯಲ್ಲಿ ನಮ ಉಪವಿಭಾಗ ವ್ಯಾಪ್ತಿಯಲ್ಲಿ ಒಟ್ಟು 84112 ಫಲಾನುಭವಿಗಳಿದ್ದು, ಇಲ್ಲಿಯ ತನಕ ಒಟ್ಟು 32260 ಫಲಾನುಭವಿಗಳು ಮರು ಅರ್ಜಿ ನೀಡಿದ್ದು ಇನ್ನು ಉಳಿದ ಫಲಾನುಭವಿಗಳು ನೀಡಬೇಕಿದೆ ಎಂಬ ಮಾಹಿತಿ ನೀಡಿದರು. ಈ ಸಭೆಯಲ್ಲಿ ನಮ್ಮ ಎಲ್ಲಾ ಗ್ಯಾರಂಟಿ ಸಮಿತಿ ಗೌರವಾನ್ವಿತ ಸದಸ್ಯರುಗಳು, ಬೆಂಗಳೂರು ಪೂರ್ವ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಂಜುನಾಥ್ ರವರು, ಆವಲಹಳ್ಳಿ
ಬೆ ವಿ ಕಂ ಉಪವಿಭಾಗದ ಎ ಇ ಇ ಪ್ರವೀಣ್ ರವರು, ��ಲ್ಲ ಬೆ ವಿ ಕಂ ಜೆ ಇ ಗಳು ಸಭೆಯಲ್ಲಿ ಹಾಜರಿದ್ದರು.
ನಮ್ಮ ನೆಚ್ಚಿನ ನಾಯಕರು ಹಾಗು ಮಾಜಿ ಸಚಿವರಾದ ಹೆಚ್. ನಾಗೇಶ್ ಅಣ್ಣನವರು ಅವರ ಹುಟ್ಟುಹಬ್ಬದ ದಿನ ಊರಿನಲ್ಲಿ ಇಲ್ಲದ ಕಾರಣ ಇಂದು ಅವರ ಹುಟ್ಟುಹಬ್ಬದ ಶುಭಾಶಯ ಕೋರಿದೇನು. ಈ ಸಂದರ್ಭದಲ್ಲಿ ನಮ್ಮ ಬೆಂಗಳೂರು ಪೂರ್ವ ತಾಲ್ಲೂಕು ಭೂ ನ್ಯಾಯ ಮಂಡಳಿ ಸದಸ್ಯರಾದ ಬಿದರಹಳ್ಳಿ ವಿ. ವರುಣ್ ರವರು, ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಬಿದರಹಳ್ಳಿ ಚಂದ್ರುರವರು, ಬೆಂಗಳೂರು ಪೂರ್ವ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸದಸ್ಯರುಗಳಾದ ಸನಹುಲ್ಲಾ ರವರು, ಮಹೇಶ್ ರವರು, ಜನಾರ್ಧನ ರವರು, ಶಿವು ರವರು ಜೊತೆಯಲ್ಲಿದ್ದರು.
ನಮ್ಮ ಕರ್ನಾಟಕದ ಹಿರಿಯ ಕಾಂಗ್ರೆಸ್ ಮುಖಂಡರು,ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರು ಹಾಗು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಗೌರವಾನ್ವಿತ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನಖರ್ಗೆ ರವರಿಗೆ ಹುಟ್ಟುಹಬ್ಬದ ದಿನದ ಹಾರ್ಧಿಕ ಶುಭಾಶಯಗಳು.
ನಮ್ಮ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗು ಕರ್ನಾಟಕ ಸರ್ಕಾರದ ಸಾರಿಗೆ ಸಚಿವರು, ಆತ್ಮೀಯರು ಆದಂತಹ ಗೌರವಾನ್ವಿತ ಬೈರತಿ ಸುರೇಶ್ ಅಣ್ಣನವರಿಗೆ ಹುಟ್ಟುಹಬ್ಬದ ದಿನದ ಹಾರ್ಧಿಕ ಶುಭಾಶಯಗಳು. ದೇವರು ನಿಮಗೆ ಹಾಗು ನಿಮ್ಮ ಕುಟುಂಬಕ್ಕೆ ಆಯುರ್, ಆರೋಗ್ಯ ಹಾಗು ���ಶ್ವರ್ಯ ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
ನಮ್ಮ ಮಹದೇವಪುರ ವಿಧಾನಸಭಾ ಕ್ಷೇತ್ರದ ನೆಚ್ಚಿನ ನಾಯಕರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗು ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಹೆ��್. ನಾಗೇಶ್ ಅಣ್ಣನವರಿಗೆ ಹುಟ್ಟುಹಬ್ಬದ ದಿನದ ಹಾರ್ಧಿಕ ಶುಭಾಶಯಗಳು. ದೇವರು ನಿಮಗೆ ಹಾಗು ನಿಮ್ಮ ಕುಟುಂಬಕ್ಕೆ ಆಯುರ್, ಆರೋಗ್ಯ, ಐಶ್ವರ್ಯ ಹಾಗು ರಾಜ���ೀಯ ಅಧಿಕಾರ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.