@KicchaSudeep@dasadarshan@shetty_rishab Wishing a very Happy birthday to kannadigas pride Abhinaya Chakravarthy from D BOSS Cults,, No one cannot match The awesomeness of ur Acting,,, we Fanzzzzzz all waiting to see u nd D BOSS together At one frame......
@shetty_rishab ನಿಜವಾದ ಕನ್ನಡಿಗರು ಯಾರು ಈ ಚಿತ್ರವನ್ನು ಮಿಸ್ ಮಾಡಲ್ಲ,ತೆಲುಗು ಚಿತ್ರಗಳಿಗೆ ಕೊಡುವ ಪ್ರಾಮುಖ್ಯತೆ ಇಂತಹ ಚಿತ್ರಗಳಿಗೆ ನ��ಡಿದರೆ ಖಂಡಿತ ಚಿತ್ರರಂಗ ಬೆಳೆಯುತ್ತದೆ ,ಉಪಾಧ್ಯಾಯ ಹಾಗೂ ಭುಜಂಗ ನ ಕಾಂಬಿನೇಷನ್ ಮಜವಾಗಿದೆ ,, ಬನ್ನಿ ಒಂದು ಉಗ್ರ ಹೋರಾಟ ನಡೆಸಿ , ಈ ಚಿತ್ರಕ್ಕೆ ಥೇಟರ್ ಗಳ ಸಂಖ್ಯೆ ಹೆಚ್ಚಿಸೋಣ
@shetty_rishab Pakka movie nodthivi arere avala naguva song nod dhaglella nanganthu School days Ella nenapige banthu ,,,,song nod dhagle nan frnds gella heliddhe movie ge hogbeku antha definitely we will watch
@KicchaSudeep ಅಂದು ನಮ್ಮ ಅಂಭಿ ವಿಷ್ಣು ಅಪ್ಪಜಿ ಅವರ ಕುಚಿಕು ಗೆಳೆತನಕ್ಕೆ ಇಡಿ ಕರುನಾಡೆ ಮನಸೋತ್ತಿತು,,ಅದ್ದಾದ ನಂತರಮ್ಮ ದಚ್ಚು ಕಿಚ್ಚ, ಯಾರ ಕಣ್ಣು ಬಿತ್ತೋ ಗೊತ್ತಿಲ್ಲಓ ದೇವರೆ ಅದಷ್ಟು ಬೇಗ ಈ ನಮ್ಮ ಕುಚಿಕುಗಳನ್ನು ಒಂದು ಮಾಡಪ್ಪ KFI D Fanz&Kiccha Fanz are waiting no response sir, iduvargu 7 times tweet mad dhe
@KicchaSudeep@dasadarshan@Dcompany171@KicchaSudeep Anna Maththe yavaga nimmibranna heege nododhu ,,, idi Karnataka ne wait madtha idhe but neevu obrige obru sambandha ildhe iror thara idhira waiting for ur reply sir from all D BOSS fanzzz
@KicchaSudeep Anna Maththe yavaga nimmibranna heege nododhu ,,, idi Karnataka ne wait madtha idhe but neevu obrige obru sambandha ildhe iror thara idhira waiting for ur reply sir from all D BOSS fanzzz
ಈ ಯುಗದ ರಾಮ ಲಕ್ಷಣ 'ಡಿ' ಬ್ರದರ್ಸ್ ರವರ ಆತ್ಮೀಯರಾದ #arjunyogeshraj ಸರ್ ರವರ "ಅತೃಪ್ತ" ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಈ ಚಿತ್ರಕ್ಕೆ ಸಮಸ್ತ ತೂಗುದೀಪ ಪರಿವಾರದವರಿಂದ ಶುಭಾಶಯಗಳು.😘
Darshan Thoogudeepa Srinivas 😍arjunyogeshraj D BOSS ಅಭಿಮಾನಿ