ಪ್ರೀತಿಯ ಹೆಸರಲ್ಲಿ ಇಂತ ಅಮಾನುಷಕರವಾದ ಕೃತ್ಯ ಮಾಡಿರುವವರಿಗೆ ನ್ಯಾಯಾಂಗದ ಅನುಸಾರವಾಗಿ ತಕ್ಕ ಶಿಕ್ಷೆ ಸಿಗಲಿ. ಇನ್ನು ಬಾಳಿ ಬದುಕಬೇಕಿದ್ದ ೨೩ ವಯಸ್ಸಿನ ನೇಹಾ ಹಿರೇಮಠ್ ರವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ.
#JusticeForNehaHiremath
@RCBTweets@HangyoIceCream I am big fan of Anil Kumble because he is from Karnataka and he is great spinner in all formats cricket and his performance in ipl is fantastic as well as he has best figure in bowling for rcb .
Thank you
೮ ಬಾರಿ ದಸರಾ ಅಂಬಾರಿ ಹೊತ್ತು ನಾಡಿನ ಜನಮನ ಗೆದ್ದಿದ್ದ ೬೪ ವರ್ಷದ 'ಅರ್ಜುನ' ಇಂದು ಕಾಡಾನೆಗಳ ಕಾಳಗದಲ್ಲಿ ಸಾವನ್ನಪ್ಪಿರುವುದು ವಿಷಾದದ ಸಂಗತಿ. ಅರ್ಜುನನ ಗಜಗಾಂಭೀರ್ಯಕ್ಕೆ ಅವನೇ ಸಾಟಿ!
ಓಂ ಶಾಂತಿ!
ನಾನು ಚಿತ್ರರಂಗಕ್ಕೆ ಕಾಲಿಟ್ಟ ಸಮಯದಲ್ಲಿ ಕ್ಯಾಮೆರಾ ಕೆಲಸಗಳನ್ನು ಹೇಳಿಕೊಟ್ಟ ನಲ್ಮೆಯ ಗುರುಗಳಾದ ಛಾಯಾಗ್ರಾಹಕ ಗೌರಿಶಂಕರ್ ರವರ ಪುಣ್ಯಸ್ಮರಣೆ ಇಂದು. ಅವರು ಕಲಿಸಿಕೊಟ್ಟ ಪಾಠ, ತೋರಿದ ದಾರಿ ಸದಾ ನಮ್ಮಂತಹ ಕಲಾವಿದರ ಬೆನ್ನೆಲುಬಾಗಿ ನಿಂತಿದೆ.
ಓಂ ಶಾಂತಿ🙏
ಈ ದೀಪಾವಳಿ ನಿಮ್ಮ ಬದುಕಿನಲ್ಲಿ ಖುಷಿಯ ಬೆಳಕನ್ನು ತುಂಬಲಿ. ಈ ಹಬ್ಬ ಸಂತೋಷ, ಸಮೃದ್ಧಿ, ಶಾಂತಿ, ನೆಮ್ಮದಿಯನ್ನು ಹೊತ್ತು ತರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು
ನಾಡಿನ ಸಮಸ್ತ ಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ಪ್ರೀತಿಯ ಶುಭಾಶಯಗಳು✨🪔
You are the guiding light to everything that we attempt and do! May this festival of lights bless you with the best of everything. #HappyDeepavali to all of you from the team of #KAATERA ♥️
#Dboss@dasadarshan@RocklineEnt @Radhanaram_ @harimonium@aanandaaudio
It's been an incredible 15 years since 'Navagraha' graced the screen. Playing Kumbi was an unforgettable experience, grateful for this special film that paved the way for more unforgettable moments in my cinematic career 😊
A heartfelt thanks to the creator, the director @dinakar219, and #ThoogudeepaProductions 🤗
#15YearsOfNavagraha