ನೀನೆ ನೀನೆ ನನಗೆಲ್ಲಾ ನೀನೆ... ಮಾತು ನೀನೆ ಮನಸೆಲ್ಲಾ ನೀನೆ... 💞
Get ready to witness a story that time cannot fade.
A heartfelt tribute as #Akash returns to theatres on Dr. Puneeth Rajkumar’s birthday.
▶️ In Cinemas from 13th March 2026
A @prk.productions release
#DrPuneethRajkumar@divyaspandana #MaheshBabu
#RPPatnaik #KunalGanjawalla #ChinniPrakash
#PuttaSwamyKB #SatishV #JhankarMusic
#SriChakreshwariCombines
#DrRajkumar #DrParvathammaRajkumar @iRaghanna
#AkashReRelease
ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಹಾಗೂ ದೀಪಾ ಭಾಸ್ತಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಕನ್ನಡ ಸಾಹಿತ್ಯವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಿ, ವಿಶ್ವದ ಗಮನ ಸೆಳೆದ ನಿಮ್ಮ ಸಾಧನೆ, ಕನ್ನಡ ಸ���ಹಿತ್ಯಕ್ಕೆ ಹಾಗೂ ಸಾಂಸ್ಕೃತಿಕ ಪರಂಪರೆಗೆ ಮಹತ್ತರವಾದ ಕೊಡುಗೆ. ಈ ಗೌರವ ಕನ್ನಡ ಸಾಹಿತ್ಯ ಲೋಕಕ್ಕೆ ಮತ್ತಷ್ಟು ಬಲ ನೀಡಲಿ ಎಂದು ಆಶಿಸುತ್ತೇನೆ.
#BookerPrize2025 #DeepaBhasthi #BanuMushtaq
ವಿಶ್ವ ಚೆಸ್ ಚಾಂಪಿಯನ್ ಶಿಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ @DGukesh ಅವರಿಗೆ ಅಭಿನಂದನೆಗಳು. 🇮🇳
Congratulations to #GukeshD, who has checked the right squares at the age of 18 and boarded the youngest-ever World Chess Championship mantle.
A historic day for India!
#GukeshDing
ಜೀವನದ ಏಳು - ಬೀಳುಗಳಲ್ಲಿ ನನ್ನ ಬೆನ್ನಿಗಿದ್ದು, ಅಪ್ಪ ಎಂಬ 'ಆಲದ ಮರ'ದ ನೆರಳಿನಲ್ಲಿ ಬೆಳೆಸಿ ಇಂದು ಈ ಮಟ್ಟಿಗೆ ತಂದು ನಿಲ್ಲಿಸಿದ ನನ್ನ ಆದರ್ಶ, ಮಾರ್ಗದರ್ಶಕ, ಹೀರೋ ನನ್ನ ಪ್ರೀತಿಯ ತಂದೆಯವರಿಗೆ ಜನ್ಮದಿನದ ಶುಭಾಶಯಗಳು. ❤️😍
#HAPPYBIRTHDAY#DADDY
"Organ donation is the ultimate act of compassion, where one selflessly offers the chance of life to another."
I Pledged... Have You...? Can You...?
It is not force... It is Choice...
#donateorgansavelives#donateorgans#governmentofkarnataka
ನೇತ್ರತಜ್ಞರು ಹಾಗೂ ನಾರಾಯಣ ನೇತ್ರಾಲಯದ ಸಂಸ್ಥಾಪಕರು ಆ�� ಡಾ|| ಕೆ. ಭುಜಂಗ ಶೆಟ್ಟಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
ತಂದೆ ತಾಯಿಯ 27 ನೇ ಮದುವೆ ವಾರ್ಷಿಕೋತ್ಸವ
ಮತ್ತು
ಅತ್ತೆ ಮತ್ತು ಮಾವನ 16 ನೇ ಮದುವೆ ವಾರ್ಷಿಕೋತ್ಸವದ ಆಚರಣೆ
27th Anniversary Celebrations of Mom & Dad
&
16th Anniversary Celebrations of Aunty & Uncle @ Namma Bengaluru- ನಮ್ಮ ಬೆಂಗಳೂರು https://t.co/ngThGFMW04