Yash has really tried something very new
Cinema nodi admele each scenes nenpuskondre tumba deep ansutte
Also they have used very deep meaning Kannada dialogues and here we missed to catch that and feel it
But I feel sad for Yash.
Third space ಹಳಾಗ್ಲಿ, ಒಂದು ಕಾಲಿ ಇರೋ ಗುಡ್ಡ, ಟ್ರೆಕ್ಕಿಂಗ್ ಟ್ರೇಲ್ಸ್ ಉಳಿದಿಲ್ಲ ಕರ್ನಾಟಕದಲ್ಲಿ.
ನನ್ನ ಕಾಲೇಜ್ ಸಮಯದಲ್ಲಿ ಕುಮಾರಪರ್ವತ, ಕೊಡಚಾದ್ರಿ, thadiandamol ಚಾರಣಗಳು ಕಾಲಿ ಕಾಲಿ ಇರುತ್ತ ಇದ್ವು.
ಈವಾಗ ಎಲ್ಲೂ ಕಾಲು ಹಾಕುವ ಸ್ಥಿತಿಯಲ್ಲಿಲ್ಲ. ಅರ್ಧ ಬೆಂಗಳೂರು ಅಲ್ಲೇ ಇರುತ್ತೆ ಅನ್ಸತ್ತೆ.
Instagram travel influencing has done some really irreversible damage.