ಶ್ರೀ ಎಸ್.ಎಲ್. ಭ��ರಪ್ಪ ಅವರ ನಿಧನದೊಂದಿಗೆ, ನಮ್ಮ ಆತ್ಮಸಾಕ್ಷಿಯನ್ನು ಕದಲಿಸಿದ ಮತ್ತು ಭಾರತದ ಆತ್ಮವನ್ನು ಮುಟ್ಟಿದ ಒಬ್ಬ ಧೀಮಂತ ವ್ಯಕಿತ್ವವನ್ನು ನಾವು ಕಳೆದುಕೊಂಡಿದ್ದೇವೆ. ನಿರ್ಭೀತ ಮತ್ತು ಕಾಲಾತೀತ ಚಿಂತಕರಾಗಿದ್ದ ಅವರು, ತಮ್ಮ ಚಿಂತನಶೀಲ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಬರಹಗಳು ಪೀಳಿಗೆಗಳನ್ನು ಚಿಂತಿಸಲು, ಪ್ರಶ್ನಿಸಲು ಮತ್ತು ಸಮಾಜದೊಂದಿಗೆ ಹೆಚ್ಚು ಆಳವಾಗಿ ತೊಡಗಿಸಿಕೊಳ್ಳಲು ಪ್ರೇರೇಪಿಸಿದವು.
ನಮ್ಮ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಅವರ ಅಚಲವಾದ ಉತ್ಸಾಹವು ಮುಂದಿನ ದಿನಗಳಲ್ಲೂ ಜನರನ್ನು ಪ್ರೇರೇಪಿಸುತ್ತಲೇ ಇರುತ್ತದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ.
RSS to complete 100 years on VijayaDashami Day on October 2, 2025.
RSS has organised massive outreach initiatives during its Centenary Year ‘Shatabdi Varsh’ commencing from October 2, 2025 to October 2026.
1. RSS VijayaDashami Utsav at Mandal/Basti Level by Swayamsevaks in Ganavesh.
2. Ghar Ghar Sampark Abhiyan for 21 days, reaching every houses.
3. Hindu Sammelan at Mandal/Basti Level.
4. Yuva Programmes for age group 18 to 28, at Khand/Taluka Level.
5. Samajik Sadbhav Baitak at Khand/Taluka Level.
6. Pramukh Nagarik Ghoshti at Jilla Level.
RSS Akhil Bharatiya Prachar Pramukh Sunil Ambekar briefed media ahead of Akhil Bharatiya Prant Pracharak Baitak at New Delhi. For details.
#RSS100
https://t.co/db3cbrlgnU
They tried hard to destroy our culture & rituals but we survived and retained it since thousands of years by practising it
And that's the beauty of Sanatan Dharm
🙏