ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದ ವ್ಯಕ್ತಿಯ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಂಡಿರುತ್ತೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುವಂದತಿ ವಿಡಿಯೋಗಳು ಹರಡುವ, ಅವಹೇಳನಕಾರಿ ಪೋಸ್ಟ್ , ಅವಾಚ್ಯ ಶಬ್ದಗಳಿಂದ ಕಾಮೆಂಟ್ ಮಾಡುವವರ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು.@SPmysuru@AddlSPCrimeMys
ದಿನಾಂಕ:26-04-2025 ರಂದು ರಾಮಾಪುರ ಪೊಲೀಸ್ ಠಾಣೆಯ ಶ್ರೀ ಪರಶುರಾಮ್, ಸಿಪಿಸಿ-164 ರವರು ಹೃದಯಘಾತದಿಂದ ಮರಣ ಹೊಂದಿದ್ದು, ಮೃತದೇಹವನ್ನು ಚಾ. ನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್) ಯಲ್ಲಿ ಇರಿಸಲಾಗಿದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಂ���ಿಮ ನಮನ ಸಲ್ಲಿಸಿ (1/2)
ಮೃತದೇಹವನ್ನು ಅವರ ವಾರಸುದಾರರಿಗೆ ಹಸ್ತಾಂತರಿಸಿ ಅವರ ಸ್ವಂತ ಊರು ರಾಯಚೂರು ಜಿಲ್ಲೆಗೆ ಕಳುಹಿಸಿಕೊಡಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಯಿತು. (2/2)
@Rangepol_SR@DgpKarnataka@KarnatakaCops
ಹುಲ್ಲಹಳ್ಳಿ ಠಾಣಾ ವ್ಯಾಪ್ತಿಯ ಚನ್ನಪಟ್ಟಣ ಗ್ರಾಮದಲ್ಲಿ ಕಸ ಸುರಿಯುವ ವಿಚಾರವಾಗಿ ಗಲಾಟೆ ಎಂದು 112ಗೆ ಕರೆ ಬಂದಿದ್ದು ಕೂಡಲೇ ಸ್ಥಳಕ್ಕೆ ಹೊಯ್ಸಳ ವಾಹನದವರು ಭೇಟಿ ನೀಡಿ ಅವರುಗಳಿಗೆ ಸೂಕ್ತ ತಿಳುವಳಿಕೆ ನೀಡಿ ಸಮಸ್ಯೆ ಬಗೆಹರಿಸಿರುತ್ತಾರೆ.
ಪಿರಿಯಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿ ಒಬ್ಬರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಅವಹೇಳನಕಾರಿ ಪೋಸ್ಟ್ ಒಂದನ್ನು ಹಾಕಿದ್ದ ಸಂಬಂಧ ತಕ್ಷಣ ಠಾಣೆಯಲ್ಲಿ ಸ್ವಯಂ ದೂರು ದಾಖಲಿಸಿ ಪ್ರಕರಣವನ್ನು ದಾಖಲಿಸಲಾಗಿರುತ್ತದೆ @SPmysuru@AddlSPCrimeMys@KarnatakaCops
ಸರಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊತ್ತೆಗಾಲ ಗ್ರಾಮದಲ್ಲಿ ಗಲಾಟೆ ಎಂದು 112ಗೆ ಕರೆ ಬಂದಿದ್ದು ತಕ್ಷಣ ಸ್ಥಳಕ್ಕೆ ಹೊಯ್ಸಳ ವಾಹನವು ಭೇಟಿ ನೀಡಿದ್ದು ಕೌಟುಂಬಿಕ ವಿಚಾರವಾಗಿ ಗಂಡ-ಹೆಂಡತಿ ನಡುವೆ ಗಲಾಟೆ ಇಬ್ಬರಿಗೂ ತಿಳುವಳಿಕೆ ಹೇಳಿ ಬಂದಿರುತ್ತಾರೆ.@Rangepol_SR@SPmysuru@112Karnataka
MobileWatcher2™ app costs you less than the price of the Starbucks cup of coffee, it will watch your home while you are asleep or not at home, it will alert you when something happened. Download NowMobileWatcher2™ app costs you less than the price of the Starbucks cup of coffee, it will watch your home while you are asleep or not at home, it will alert you when something happened. Download Now!