ಈ ದಿನ ಯಸಳೂರು ಠಾಣಾ ಎ.ಎಸ್.�� ರಂಗೇಗೌಡ ಮತ್ತು ಪಿ ಸಿ 348 ಗೋಕುಲ್ ರವರು ತಮ್ಮ ಬೀಟ್ ನಂ 7 ಹೆತ್ತೂರು, ಹಾಡ್ಯಾಗಳಿಗೆ ತೆರಳಿ 112 ERSS ವಾಹನ ಸೇವೆ, ಮಕ್ಕಳ ವಿವಾಹ ನೀಷೆಧ ಕಾಯಿದೆ, POCSO, ಆನ್ಲೈನ್ (OTP)ವಂಚನೆ, ಮಹಿಳೆಯರ ಸಂಬಂಧಿತ ಕಾಯಿದೆಗಳ ಬಗ್ಗೆ ಮಾಹಿತಿ ನೀಡಿದರು.
ಈ ದಿನ ಯಸಳೂರು ಠಾಣಾ ಎ.ಎಸ್.ಐ ಮಂಜುನಾಥ್ ಸಿ ಎಸ್ ಮತ್ತು ಪಿ ಸಿ 348 ಗೋಕುಲ್ ರವರು ತಮ್�� ಬೀಟ್ ನಂ 12 ಹೊಂಗಡ ಹಳ್ಳಗೆ ತೆರಳಿ 112 ERSS ವಾಹನ ಸೇವೆ, ಮಕ್ಕಳ ವಿವಾಹ ನೀಷೆಧ ಕಾಯಿದೆ, POCSO, ಆನ್ಲೈನ್ (OTP)ವಂಚನೆ, ಮಹಿಳೆಯರ ಸಂಬಂಧಿತ ಕಾಯಿದೆಗಳ ಬಗ್ಗೆ ಮಾಹಿತಿ ನೀಡಿದರು.
ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಸೋಂಕು ಹರಡುವಿಕೆ ತಡೆಗಟ್ಟಲು ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಸಭೆ-ಸಮಾರಂಭಗಳಲ್ಲಿ ಸೇರಬಹುದಾದ ಜನಸಂದಣಿ ಮೇಲೆ ನಿರ್ಬಂಧಗಳನ್ನು ಜಾರಿ ಮಾಡಲಾಗಿದೆ.
ಕಲ್ಯಾಣ ಮಂಟಪ, ಪಾರ್ಟಿ ಹಾಲ್, ಹೋಟೆಲ್, ರೆಸಾರ್ಟ್ ಮಾಲೀ��ರು, ಸಭೆ-ಸಮಾರಂಭಗಳ ಆಯೋಜಕರು ಹಾಗೂ ಸಾರ್ವಜನಿಕರು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.