ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು.
ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು.
ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು.
ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು.
ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ.
@amoghavarsha@AJANEESHB@PRK_Productions@PRKAudio#mudskipper
#RathnanPrapancha ಸಿನೆಮಾ ನೋಡ್ದೆ
ಅದ್ಭುತವಾದ ಪ್ರದರ್ಶನ, ಖುಷಿ ಆಯಿತು.
@Dhananjayaka,@Reba_Monica, ಪ್ರಮೋದ್ ಮಂಜು, ಉಮಾಶ್ರೀ ಯವರು, ರವಿಶಂಕರ್,ಶ್ರುತಿ ಮೇಡಂ,ಅನುಪ್ರಭಾಕರ್, ಅಚ್ಯುತ್ ಎಲ್ಲರೂ ತುಂಬಾ ಚೆನ್ನಾಗಿ ನಟಿಸಿದ್ದಾರೆ.
ಅದ್ಭುತವಾದ dialogues, cinematography & music.
All the best to the whole team
Congratulations Raghanna @RRK_Official_ on being conferred with the Lifetime Achievement Award by Dadasaheb Phalke, MSK Trust in association with International Film Festival Bengaluru.
@IIFFBengaluru