[3/3]
ಪೂರ್ಣಪ್ರಮತಿ ಗುರುಕುಲ, ಆನಂವನದವನ್ನು ಕಳೆದ 5 ವರ್ಷಗಳಿಂದ ನಡೆಸಲಾಗುತ್ತಿದೆ. ಸುಮಾರು 42 ಮಕ್ಕಳು ಅಲ��ಲಿ ಶಾಸ್ತ್ರಾಧ್ಯಯನ ಮತ್ತು ಲೌಕಿಕ ವಿದ್ಯೆಯನ್ನು ಕಲಿಯುತ್ತಿದ್ದಾರೆ. ವಿಶೇಷ ಶಿಕ್ಷಕ ತರಬೇತಿ ಒಳಗೊಂಡಂತೆ ಅನೇಕ ಯೋಜನೆಗಳು ಇವೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
9663474669, 7259040610, 7259040608
[1/3]
ನಮಸ್ಕಾರ
ಪೂರ್ಣಪ್ರಮತಿ ಪಾಠಶಾಲೆ 2010 ರಲ್ಲಿ ಪೂಜ್ಯ ಶ್ರೀ ಪೇಜಾವರ ಸ್ವಾಮಿಗಳ ಆಶೀರ್ವಾದದಿಂದ ಪ್ರಾರಂಭವಾಯಿತು. ದೈವಭಕ್ತಿ-ದೇಶಭಕ್ತಿ ತುಂಬುವ ಶಿಕ್ಷಣ ಮತ್ತು ಶಿಕ್ಷಕರು ಸಮಾಜಕ್ಕೆ ಸಿಗಬೇಕ���ಂಬ ಅವರ ಆಣತಿಯಂತೆ ಕಳೆದ 12 ವರ್ಷಗಳಿಂದ ಈ ವಿದ್ಯಾಸತ್ರವನ್ನು ಗಿರಿನಗರ, ಪೂರ್ಣಪ್ರಜ್ಞ ಬಡಾವಣೆ ನಡೆಸುತ್ತಿದ್ದೆವೆ.
[2/3]
ಇದೀಗ ಜೆ.ಪಿ ನಗರದಲ್ಲಿ ನಮ್ಮ ಪಾಠಶಾಲೆ ಕಾರ್ಯಾರಂಭ ಮಾಡಲಿದೆ. ಪ್ರಸ್ತುತ 750 ಕ್ಕೂ ಹೆಚ್ಚು ಮಕ್ಕಳು ನಮ್ಮಲ್ಲಿ ಅಧ್ಯಯನ ಮಾಡುತ್ತಿದ್ದಾರೆ. 100 ಕ್ಕೂ ಹೆಚ್ಚು ಅಧ್ಯಾಪಕರು ಸೇವೆ ಸಲ್ಲಿಸುತ್ತಿದ್ದಾರೆ.
ಪೂರ್ಣಪ್ರಮತಿಯ ಆತ್ಮೀಯ ಬಂಧುಗಳೇ
ಸಂಕೀರ್ತನೆ ಮತ್ತು ಸೇವೆ ಕಲಿಯುಗದಲ್ಲಿರುವ ಸಾಧನೋಪಾಯಗಳು. ಸಂಘಟನೆಯೇ ಶಕ್ತಿಮೂಲ. ಪೂರ್ಣಪ್ರಮತಿ, ಸಮುದಾಯ ನಿರ್ಮಾಣದ ಮೂಲಕ ಈ ಮಾರ್ಗದಲ್ಲಿ ಹೆಜ್ಜೆ ಇಡುತ್ತಿದೆ ಮತ್ತು ಸಂಗಡಿಗರನ್ನೂ ಜೊತೆಯಲ್ಲಿ ಕರೆದೊಯ್ಯುತ್ತಿದೆ. (1)
ಸೈನಿಕರಿಗೆ ಜೀವನ ಭದ್ರತೆ ಒದಗಿಸಿದಂತೆ. ಪರೋಕ್ಷವಾಗಿ ನೀವೂ ದ್ರವ್ಯದಾನದ ಮೂಲಕ ಈ ಯೋಜನೆಯಲ್ಲಿ ಭಾಗವಹಿಸಬಹುದು. ಅವರ ಜೀವನದ ಸುರಕ್ಷತೆಯನ್ನು ನೀವು ಮಾಡುವ ಮಹತ್ವದ ಸೇವೆ, ನಿಮ್ಮ ಮಿತಿಯೊಳಗೆ ಸಮಾಜದ ಋಣವನ್ನು ಪೂರೈಸುವ ಸದವಕಾಶ ಇದಾಗಿದೆ. ನೀಡಲಾಗಿರುವ Google form ಅನ್ನು ಭರ್ತಿ ಮಾಡಿ ಕಳುಹಿಸಿ. 🙏🏻
https://t.co/KWS813VJQ4 (3)
Dear well-wishers of Purnapramati,
As you know, Purnapramati is a learning community and intends to provide complete support for its community members who have dedicated fully to the cause of integrated learning. (1)
We request your generous donations to create this fund.
Those of you interested in contributing, please fill the Google form provided herewith.
https://t.co/KWS813VJQ4 (3)
Purnapramati- A Centre for Integrated Learning
75th Independence Day Celebrations
Please join us and listen to the most fascinating story of 'Nuclear Empowerment of India' , i.e. 'Operation Shakti : Pokhran-II' in May 1998 (1)
India became the word's sixth 'Nuclear Weapons Power'. India became the first 'Nuclear Weapons Power' in the world using totally indigenous material, as well as without signing the Nuclear Non-Proliferation Treaty (NPT), with these experiments. (7)