@viratveer039 Stop Kannada imposition ಅಂತೆ.
Idiot! Bengaluru is integral part of Karnataka forever.
If you people have guts develop one of your city like Bengaluru, we are absolutely happy with that.
ಇಂತಹ ಲೋಫರ್ಗಳನ್ನ ಮೊದ್ಲು ಮಟ್ಟ ಹಾಕ್ಬೇಕು.
@bheemeshp@krs_party ಅವರ ಹತ್ರ ಈ ಜಾತಿ, ಧರ್ಮರಾಜಕಾರಣದಲ್ಲಿ ಕಳೆದು ಹೋಗಿರೊ ಜನರನ್ನ ಕೊಂಡುಕೊಳ್ಳ���ವಷ್ಟು ದುಡ್ಡಿಲ್ಲ, ಅದ್ಕೆ ಅವರ ಯಾವುದೇ ಹೋರಾಟಗಳು ಸರ್ಕಾರದ ಗಮನಕ್ಕೆ ಬರ್ತಿಲ್ಲ.
@aries4kar ಕನ್ನಡಿಗರು ಜಾತಿ, ಧರ್ಮ ರಾಜಕಾರಣದಲ್ಲಿ ಕಳೆದು ಹೋಗಿದ್ದಾರೆ.
ರಾಜಕಾರಣಿಗಳು ಹೈಮಾಂಡ್ ಅಡಿಯಾಳಾಗಿದ್ದಾರೆ.
ಕನ್ನಡ ಸಂಘಟನೆಗಳು ನಾಮಫಲಕ ಬದ್ಲಾಯ್ಸೋದ್ರಲ್ಲೇ ನಿರತರಾಗಿದ್ದರೆ.
ಇನ್ನೂ ಈ ದರಿದ್ರ ಕಾಯ್ದೆಯನ್ನ ವಿರೋಧ ಮಾಡೋರ್ ಯಾರು?
@ShyamSPrasad@INCKarnataka@BJP4Karnataka@INCKarnataka@BJP4Karnataka ಅಲ್ಲಾ ಅಣ್ಣಾ!
ಉತ್ತರ ಭಾರತದ ಹಿಂದಿ ಹೈಕಮಾಂಡ್ ಗುಲಾಮ ರಾಜಕಾರಣಿಗಳು, ನಮ್ಮಕನ್ನಡದ ಪ್ರಚಂಡ ಫುಢಾರಿಗಳು!
ಹೇಳ್ಕೋಳ್ಳೋಕೆ ಸಮುದಾಯದ ನಾಯಕರು, ಅಹಿಂದ ನಾಯಕರು, ಕನ್ನಡದ ಕಟ್ಟಾಳು ಆದ್ರೆ ಎಲ್ಲರೂ ಒಟ್ಟಾಗಿ ಒಂದು ಪ್ರಾದೇಶಿಕ ಪಕ್ಷ ಕಟ್ಟಲು ಯೋಗ್ಯತೆ ಇಲ್ಲದ ಹೈಕಮಾಂಡ್ ಗುಲಾಮರು.
@AryakavyaA ಅದಕ್ಕೂ ಮೊದ್ಲೂ ಕನ್ನಡ ಸಂಘಟನೆಗಳು ರಾಷ್ಟ್ರೀಯ ಪಕ್ಷಗಳ ಗುಲಮರಂತೆ ವರ್ತಿಸೋದು ಬಿಡ್ಬೇಕು
ನಮ್ಮ ರಾಜ್ಯದಲ್ಲಿ ಒಂದು ಪ್ರಾದೇಶಿಕ ಪಕ್ಷ ಕಟ್ಟೋಕ್ಕಾಗ್ದಿರೋ ಕಾರಣವೇ ಕನ್ನಡ ಸಂಘಟನೆಗಳು ಜನರ ವಿಶ್ವಾಸಗಳಿಸೋದ್ರಲ್ಲಿ ವಿಫಲವಾಗುರೋದು
ರಾಷ್ಟ್ರೀಯ ಪಕ್ಷಗಳು ಹೈಕಮಾಂಡ್ ಗುಲಾಮರಂತೆ, ಕನ್ನಡ ಸಂಘಟನೆಗಳು ಆಡಳಿತ ಸರ್ಕಾರದ ಗುಲಾಮರು ಅನ್ನೋದು ಸತ್ಯ!
@Nishkama_Karma1 ಮುಂದಿನ ಚುನಾವಣೆಯಲ್ಲಿ ಈ ಎಲ್ಲಾ ರಾಷ್ಟ್ರೀಯ ಪಕ್ಷಗಳು ಒಟ್ಟಾಗಿ ಕನ್ನಡಿಗರಿಗೋಷ್ಕರ ಒಂದಾಗ್ಲಿಲ್ಲ ಅಂದ್ರೆ ನಾವೆಲ್ಲಾ ಒಗ್ಗಟ್ಟಿನಿಂದ ಇವರನ್ನೆಲ್ಲ ಒಬ್ಬಟ್ಟು ತಟ್ಟೋದಿಕ್ಕೆ ಕಳ್ಸೋಣಾ!
@Manjina_Hani ಒಂದು ಅಹಿಂದ ಪಕ್ಷ ಕಟ್ಟಿ ೮೦ ಸ್ಥಾನ ಗೆದ್ದಿದ್ರೆ ಅವರೂ ಒಬ್ಬ ನಾಯಕ ಅನ್ನೋದು ಖಾತ್ರಿಯಾಗಿರೋದು.
ಆದ್ರೆ ಹೈಕಮಾಂಡ್ ಅಡಿಯಾಳಾಗಿ ದುಡಿಯೋ ಅಗತ್ಯವಿರಲಿಲ್ಲ.
ಗೆದ್ದಲು ಕಟ್ಟಿದ ಹುತ್ತಕ್ಕೆ ಗೆದ್ದಲು ಹುಳುವಿನ ಮನೆ ಅಂತೇಳ���್ಲ ಅಲ್ವಾ?
Siddaramaiah fought his first election when Rahul Gandhi was 13 years old.
DK Shiva Kumar fought his 1st election when Rahul was 19 years old.
Mallikarjuna Kharge was an MLA when Rahul was 2 years old.
And these veterans look up to "High Command" which has lost 95 elections!
@DKShivakumar@siddaramaiah ಸಾರ್!
ಈ ತೆರೆ ಮರೆ ಆಟ ಬಿಟ್ಟು ನೀವಿಬ್ರೂ ಒಟ್ಟಿಗೆ ಸುದ್ದಿ ಗೋಷ್ಟಿ ನಡೆಸಿ ಒಪ್ಪಂದ ಆಗಿದೆಯ ಇಲ್ವಾ ಅಂತೇಳಿ ಜನರಿಗೆ ತಿಳಿಸಿ ಎಲ್ಲಾ ಉಹಾಪೋಹಾಗಳಿಗೆ ಅಂತ್ಯ ಹಾಡಬೇಕಾಗಿ ವಿನಂತಿ🙏
ದೆಹಲಿ ಹೈಕಮಾಂಡ್ ಮರ್ಜಿಯಿಂದ ಹೊರ ಬಂದು ರಾಜ್ಯದ ಹಿತ ಕಾಪಾಡಿ!