ನಾಡ ಹಬ್ಬ ದಸರಾ ಇಂದಿನಿಂದ ವಿದ್ಯುಕ್ತವಾಗಿ ಚಾಲನೆ ಪಡೆಯಲಿದೆ. ಶಕ್ತಿ ದೇವತೆ ತಾಯಿ ಚಾಮುಂಡೇಶ್ವರಿ ನಮ್ಮ ನಿಮ್ಮೆಲ್ಲರಿಗೆ ಸಕಲ ಸುಖ, ಸಂತೋಷ, ಸಮೃದ್ದಿ ಆರೋಗ್ಯ ನೀಡಿ ನಾಡಿನ ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸಲಿ.
ನಾಡಿನ ಸಮಸ್ತರಿಗೂ ದಸರಾ ಹಾಗೂ ��ವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.
🙏🙏🙏
Dear sir/madam/friends I cordially invite you for my wedding...Your great presence on this occasion is a priceless gift for me....Please do come...Please accept this as my personal invitation...Thank u🙏🙏🙏🙏