ಕನ್ನಡಿಗರು ಈಗ ಒಂದಾಗಿ ನಿಲ್ಲಬೇಕಾದ ಕಾಲ. ಯಾಕೆಂದರೆ ಕನ್ನಡದ ಮಕ್ಕಳು ಇಂದು ನಿರುದ್ಯೋಗಿಗಳಾ���ಿ ಅಲೆಯುತ್ತಿದ್ದಾರೆ. ಅವರ ಹಕ್ಕನ್ನು ಇನ್ಯಾವುದೋ ರಾಜ್ಯದಿಂದ ಬಂದವರು ಕಿತ್ತುಕೊಂಡು ಕರ್ನಾಟಕದ ಸೌಲಭ್ಯಗಳನ್ನು ಅನುಭವಿಸುತ್ತಿದ್ದಾರೆ. ನಾವು ಸಿಡಿದು ನಿಲ್ಲದೇ ಹೋದಲ್ಲಿ ಅಪಾಯ ಖಂಡಿತ.
#ಕರ್ನಾಟಕದವರ���ಗೆಉದ್ಯೋಗ
#JobsForKannadigas
ಕರ್ನಾಟಕವನ್ನ ಸಾವಿರಾರು ವರ್ಷಗಳಿಂದ ನಮ್ಮ ಹಿರಿಯರು ಸುರಕ್ಷಿತವಾಗಿ ಕಟ್ಟಿ ಕಾಪಿಟ್ಟುಕೊಂಡು ಬಂದಿದ್ದಾರೆ, ಇದನ್ನು ಈಗ ವಲಸಿಗರ ಕೈಗೆ ಕೊಟ್ಟು ನಾವು ಗುಲಾಮರಾಗಿ ಬದುಕುವುದು ಒಂದು ಬದುಕೇ?
ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೆ ಮಾತ್ರ ಎಂದು ಹಕ್ಕೊತ್ತಾಯ ಮಾಡೋಣ
#JobsForKannadigas#ಕರ್ನಾಟಕದವರಿಗೆಉದ್ಯೋಗ
Presenting views suggestions from Karnataka on behalf of Hon Chief Minister of Karnataka Shri @siddaramaiah at the Pre-Budget Meeting with Union Finance Minister, CMs/DCMs/Ministers of Finance of States.
We have requested GOI to-
1. Release ₹5300 CR of already announced assistance for UpperBhadra Water Project and declare it a National Project.
2. Release FC-recommended Sp Grants of ₹11495 CR to Karnataka.
3. Include Cesses and Surcharges into Divisible Pool so that States get their rightful share in central taxes.
3. announce Sp package for Bengaluru Development and for Kalyana Karnataka development.
4. Enhance honorarium for Anganawadi, Asha and Mid Day Meal workers.
5. Increase GOI share to beneficiaries in housing schemes from ₹1.5 to ₹5 lakhs in urban and from ₹1.2 to ₹3 lakhs in rural areas.
5. Announce AIIMS for Raichur.
A detailed note from our Hon CM with more suggestions is also placed on record.
#unionbudget #gok #revenue #finance #prebudget @siddaramaiah
Yes, we are are Indians but we are also Kannadigas, Tamils, Telugu, Bengali etc we all have our ‘flags’ just like we have our own language. We feel proud as Indians & also as people rooted by culture, language, flag. Unity in diversity ring a bell?
ಮಾನ್ಯ ರಾಯಚೂರು ನಗರ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾ.ಎಸ್. ಶಿವರಾಜ ಪಾಟೀಲ್ ಸಾರ್ ರಾಯಚೂರಿನ ಬಸವೇಶ್ವರ ವೃತ್ತದಲ್ಲಿ Local bus and ಬೇರೆ ಊರುಗಳಿಗೆ ಹೋಗುವುದಕ್ಕಾ��ಿ ಕಾಯುತ್ತಿರುವ ಪ್ರಯಾಣಿಕರಿಗೆ ತಂಗುಧಾಣವನ್ನು ನಿರ್ಮಾಣ ಮಾಡಬೇಕೆಂದು ತಮ್ಮಲ್ಲಿ ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇನೆ,🙏🙏🙏🙏
ನಮಗೆ ಯಾರು ಮೇಲು ದ್ವೇಷ ಇಲ್ಲ... ನಮಗೆ ನಮ್ಮ್ ಊರಿನಲ್ಲಿ ನಮ್ಮ ಊರಿನ ನಾಯಕರ ಪ್ರತಿಮೆ ಬೇಕು ಅನ್ನೋ ಆಸೆ ...
ರಾಯಚೂರಿನಲ್ಲಿ ಕೃಷ್ಣ ದೇವರಾಯ,ವೀರ ಮದಕರಿ ನಾಯಕ,ಸಂಗೊಳ್ಳಿ ರಾಯಣ್ಣ,ಬೆಳವಾಡಿ ಮಲ್ಲಮ್ಮಳ ಪ್ರತೀಮೆ ಅವಶ್ಯಕತೆ ಇದೆಯೋ ಇಲ್ಲ ಶಿವಾಜಿ ಪ್ರತೀಮೆ ಬೇಕೋ !!
#Raichur@ryf_insta@Raichuradda @thecorraichur
Karnataka has actually given a tight slap to Maharashtra by building such wonderful infra in border towns like Bhalki. MH claimed Bhalki town even though it had 48% Kannada and 37% Marathi in 1951 and as per 2011 census Kannada is more than double of that Marathi population!