We strongly condemn the remarks made by Shri Ravi Kumar, MLC, against @DCKalaburagi@Fouzia_Taranum at a public function. DC’s integrity & commitment to work is impeccable & her dedication to public service is irrefutable. IASOA will stand by officers who are targeted unjustly.
ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ ಎಂಬ ಸದುದ್ದೇಶದಿಂದ ಬೆಂಗಳೂರು ನಗರದ ಸುತ್ತ ನಿರ್ಮಿಸಲು ಉದ್ದೇಶಿಸಿದ್ದ ಪೆರಿಫೆರಲ್ ರಿಂಗ್ ರಸ್ತೆ ಯೋಜನೆಯನ್ನು ಕೈಗೆತ್ತಿಕೊಳ್ಳಲು ಸರ್ಕಾರ ನಿರ್ಧರಿಸಿದೆ ಹಾಗೂ ಈ ಸಂಬಂಧ ಪ್ರತ್ಯೇಕ ನಿಗಮ ಸ್ಥಾಪಿಸಲಾಗಿದೆ: @siddaramaiah