@AgrawalRMD@PMOIndia@narendramodi@AmitShah@HMOIndia@BYVijayendra ಇಂತಹ ಕೆಲಸಗಾರ, ಶ್ರಮಜೀವಿ ಸಂಸದರಿಗೆ ಟಿಕೆಟ್ ಕೊಡೋದನ್ನು ಬಿಟ್ಟು ಇನ್ಯಾರಿಗೋ ಟಿಕೆಟ್ ಕೊಡ್ತೀರಿ ಅಂದ್ರೆ ಅದು ನಿಮ್ಮ ಪಕ್ಷದ ಹುಚ್ಚುತನ. ನೆನಪಿರಲಿ ಅತೀ ಪ್ರಯೋಗ ಯಾವತ್ತೂ ಕೂಡ ಅಪಾಯಕಾರಿ, ಶೆಟ್ಟರ್, ಬೊಮ್ಮಾಯಿ, ಕಾರಜೋಳಗೆ ಟಿಕೆಟ್ ಪ್ರತಾಪ್ ಗೆ ಇಲ್ಲ ಅಂದ್ರೆ ಏನರ್ಥ?
ಕರೊನಾದಿಂದ ಮೃತಪಟ್ಟ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ರಾಜ್ಯ ಸರ್ಕಾರ 1 ಲಕ್ಷ ಪರಿಹಾರ ಘೋಷಿಸಿದೆ ಸಂತೋಷ ಹಾಗೂ ಸ್ವಾಗತ,ಆದರೆ ಕಾರ್ಡ್ ಆಧರಿಸಿ ಪರಿಹಾರ ಕೊಡೋದಕ್ಕಿಂತ ಪರಿಸ್ಥಿತಿ ಆಧರಿಸಿ ಪರಿಹಾರ ಕೊಡೋದು ಸೂಕ್ತ ಅಲ್ವ? ಯಾಕಂದ್ರೆ ಎಪಿಎಲ್ ಕಾರ್ಡ್ ಹೊಂದಿರುವ ಎಲ್ಲರೂ ಶ್ರೀಮಂತರಲ್ಲ!
@BSYBJP@CMofKarnataka
ಸಿಕ್ಕ ಸಿಕ್ಕವರೆಲ್ಲಾ ಯಾವಾಗ ಮದುವೆ ಅಂತ ಕೇಳೋಕೆ ಶುರು ಮಾಡಿದ್ರು ಅಂದ್ರೆ, ಅವರಿಗೆ ನಿಮ್ಮ ಬಗ್ಗೆ ಕಾಳಜಿ ಅಂತಲ್ಲ, ವಯಸ್ಸು ಹೆಚ್ಚಾಗಿ ಮುದುಕನಾದಿ ಮಗನೇ, ಇನ್ನಿರೋದು ಅಲ್ಪ- ಸ್ವಲ್ಪ ವ್ಯಾಲಿಡಿಟಿ ಅಂತ ಅರ್ಥ!
#ಜ್ಞಾನೋದಯ#repost
ನಮ್ಮ ಹಳ್ಳಿಗಳೆಲ್ಲಾ ವೃದ್ಧಾಶ್ರಮಗಳಾಗಿ ಬದಲಾಗಿದೆ! ಅಜ್ಜ, ಅಜ್ಜಿಯರೆಲ್ಲಾ ಕುರ್ಲಾನ್ ಹಾಸಿಗೆಯಲ್ಲಿ ಕೆಮ್ಮುತ್ತಿದ್ದಾರೆ, ಯುವಕರೆಲ್ಲಾ ನಗರ ಸೇರಿದ್ದಾರೆ, ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿಸಲು ಸರ್ಕಾರಗಳು ಸೋತಿವೆ, ನಮ್ಮೂರಿನ ಪ್ರತಿ ಹಳ್ಳಿಗಳು ಸ್ಮಶಾನದಂತಾಗಿವೆ, ಊರಿಗೆ ಭವಿಷ್ಯ ಇದ್ಯಾ? ಉತ್ತರ ಸಿಗುತ್ತಿಲ್ಲ!
ಜನರ ದಿಕ್ಕು ತಪ್ಪಿಸಿ ��ಾಜಕೀಯ ಬೇಳೆ ಬೇಯಿಸಲು ಹೊರಟವರ ಗಮನಕ್ಕೆ, ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಉದ್ದೇಶಿತ ಎನ್ ಆರ್ ಸಿಯಿಂದ ಭಾರತೀಯ ಮುಸಲ್ಮಾನ ಸಹೋದರರಿಗೆ ಯಾವ ಸಮಸ್ಯೆಯೂ ಇಲ್ಲ, ಗೃಹ ಇಲಾಖೆಯೇ ಸ್ಪಷ್ಟಪಡಿಸಿದೆ, ಸಲ್ಲಿಸಬೇಕಾದ ದಾಖಲೆಗಳು ಯಾವುದು? ಎನ್ ಆರ್ ಸಿ ರೂಪುರೇಷೆ ಹೇಗಿರುತ್ತೆ ಅಂತ.. https://t.co/cW0QL5R4te
ಅಮೆರಿಕಾದಲ್ಲಿ ಸದ್ದಾಂ ಹುಸೇನ್ ಗೆ ಗಲ್ಲು ಶಿಕ್ಷೆ ವಿಧಿಸಲಾಯಿತು, ನಮ್ಮ ಬೆಂಗಳೂರಿನ ಶಿವಾಜಿ ನಗರದಲ್ಲಿ ಬಿಎಂಟಿಸಿ ಬಸ್ಸುಗಳಿಗೆ ಕಲ್ಲು ತೂರಲಾಯಿತು, ಹಿಂದೂಗಳ ಅಂಗಡಿಗಳಿಗೆ ಕಲ್ಲು ಬಿತ್ತು!
ಬಾಂಗ್ಲಾದ ಲೇಖಕಿ ತಸ್ಲೀಮ ನಸ್ರೀನ್ ಲಜ್ಜಾ ಕಾದಂಬರಿ ಬರೆದ್ರು,... https://t.co/yFG08OYD08
ದಿಗ್ವಿಜಯ ನ್ಯೂಸ್ ಗೆ ನಾನು ರಿ ಜಾಯಿನ್ ಆಗಿ ಇವತ್ತಿಗೆ ಭರ್ತಿ 2 ವರ್ಷ, ಈ ಅವಧಿಯಲ್ಲಿ ನಾನು ಏನು ಮಾಡಿದ್ನೋ ಗೊತ್ತಿಲ್ಲ, ಆದ���ರೆ ಇಲ್ಲಿ ಸಿಕ್ಕ ��ೃತ್ತಿ ಸ್ವಾತಂತ್ರ್ಯ, ಅವಕಾಶ ಹಾಗೂ ನನ್ನ ಸಹೋದ್ಯೋಗಿಗಳ ಪ್ರೀತಿಗೆ ಸದಾ ಅಭಾರಿ, ನನ್ನನ್ನು ಸಹಿಸಿಕೊಂಡ... https://t.co/QNtidDVNbk
ಡಿಸೆಂಬರ್ 9ರಂದು ಸಿಹಿಸುದ್ದಿ ಕೊಡುತ್ತೇವೆ- ಮಲ್ಲಿಕಾರ್ಜುನ ಖರ್ಗೆ
ಡಿಸೆಂಬರ್-9
ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ!
ಕೆಪಿಸ��ಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ!
(ಇವೆರಡು ಪ್ರತ್ಯೇಕ ಸುದ್ದಿಗಳು, ಒಂದು ವೇಳೆ ಈ ಎರಡು ಸುದ್ದಿಗಳ ಮಧ್ಯೆ ಸಂಬಂಧ ಕಂಡುಬಂದರೆ ಅದು ಕೇವಲ ಕಾಕತಾಳೀಯ ಅಷ್ಟೆ!)