ಅಂದಿನ ವಿರೋಧ ಪಕ್ಷದ ಈ ನಾಯಕ @siddaramaiah ಇವತ್ತು ಏನಾದ್ರೂ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಗಿದ್ದಿದ್ರೆ. , ಪೆಟ್ರೋಲ್ -ಡೀಸೆಲ್ ಮೇಲೆ 10 ರೂಪಾಯಿ ತೆರಿಗೆ ಕಡಿಮೆ ಮಾಡಿ ಜನರ ಮೇಲಿನ ಹೊರೆ ಇಳುಸ್ತಿದ್ರು..!
ಈ ರಾಜಕಾರಣಿಗಳೆಲ್ಲರೂ ಅಷ್ಟೇ, ವಿರೋಧ ಪಕ್ಷದಲ್ಲಿದ್ದಾಗ, ಅಧಿಕಾರಕ್ಕೆ ಬರೋವರೆಗೂ ಸಿಕ್ಕಾಪಟ್ಟೆ ಜನಸೇವಕರುಗಳೇ..,
ಆಮೇಲೆ ಎಲ್ಲರೂ ತೆರಿಗೆ ಟೆರರಿಸ್ಟ್‘ಗಳಷ್ಟೇ..!
ಹೀಗೊಂದು ಪೋಸ್ಟ್ ಫೇಸ್ಬುಕ್ ನಲ್ಲಿ ನೋಡ್ದೆ, ನಮ್ಮ ಕರ್ನಾಟಕ ರಾಜ್ಯ ಸರ್ಕಾರದಿಂದ ನಮ್ಮ ರಾಜ್ಯದ ಕ್ರೀಡಾಪಟು ಪೂಜಾ ಪೂಜಾರಿಯವರಿಗೆ ಆರ್ಥಿಕ ಸಹಾಯ ಮಾಡಿ ಕೊಡಿ ಮಾನ್ಯರೆ
@osd_cmkarnataka@DrVaishnavi14
#ArrestShiladityaBose
ತಾನೇ ಬೈಕ್ ಸವಾರನಿಗೆ ಅಮಾನುಷವಾಗಿ ಹೊಡೆದು-ಬಡಿದು, ಕನ್ನಡಿಗರು ನನಗೆ ಹೊಡೆದರು ಅಂತ ಪೊಲೀಸ್'ಗೆ ದೂರು ಕೊಟ್ಟಿರುವ ಅಧಿಕಾರಿಯನ್ನು ಕೂಡಲೇ ಬಂಧಿಸಿ. ಇಂತಹವರು ರಕ್ಷಣಾ ಇಲಾಖೆಗೆ ಕಪ್ಪು ಚುಕ್ಕಿ.
#ನಮ್ಮನಾಡು_ನಮ್ಮಆಳ್ವಿಕೆ
ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಆಗಿ ಬದಲಿಸಿದ, ಅನೇಕ ಹೊಸತುಗಳಿಗೆ ನಾಂದಿ ಹಾಡಿದ್ದ ಸಜ್ಜನ ರಾಜಕಾರಣಿ ಎಸ್ ಎಂ ಕೃಷ್ಣ ಅವರ ಆತ್ಮಕ್ಕೆ ಶಾಂತಿ ಸಿಗಲಿ.
Om Shanti 🙏
#smkrishna
ಮೆಡಿಕಲ್ ಮಾಫಿಯಾ..!😡
ಹಣದ ಆಸೆಗೆ ಕಳ್ಳ ಕಂಪನಿ ಜೊತೆಗೆ ಕೈಜೋಡಿಸಿ ಬಳ್ಳಾರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಸರಣಿ ಬಾಣಂತಿಯರ ಕೊಂದ ಸರ್ಕಾರಕ್ಕೆ ಧಿಕ್ಕಾರ..!
ಆರೋಗ್ಯ ಸಚಿವರು ಹಾಗೂ
ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ರಾಜೀನಾಮೆ ನೀಡಲೇಬೇಕು..!✊
ಸದಾ ಮಣಿಪಾಲ್ ನಂಥ ದೊಡ್ಡ ಆಸ್ಪತ್ರೆಗೆ ಹೋಗೋ ನಿಮಗೆಲ್ಲಿ ತಿಳಿಬೇಕು ಬಡವರ ಜೀವದ ಬೆಲೆ.?😡