ಜನನಿ ಸೇವಾ ಫೌಂಡೇಶನ್ (ರಿ) ಸಂಸ್ಥೆಯ ವತಿಯಿಂದ ದಿನಾಂಕ 06/07/2026 ರ ಸೋಮವಾರ ಚನ್ನರಾಯಪಟ್ಟಣ ತಾಲೂಕಿನ ಕುರುವಂಕ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ನೋಟ್ 📚 ಬುಕ್, ಪೆನ್ 🖊️ ಪೆನ್ಸಿಲ್ ಮತ್ತು ಸಿಹಿ ಹಂಚುವುದರ ಮೂಲಕ ಕಾರ್ಯಕ್ರಮವನ್ನು ಆಚರಿಸಲಾಯ���ತು.
ಪ್ರೀತಿಯ ಬಂಧುಗಳೆ,
ಜನನಿ ಸೇವಾ ಫೌಂಡೇಶನ್ ವತಿಯಿಂದ ದಿನಾಂಕ: 30/04/2025 ರ ಬುಧುವಾರ ಭಾರತರತ್ನ ಬಾಬಾಸಾಹೇಬ್ ಡಾ. B R ಅಂಬೇಡ್ಕರ್ ರವರ 134ನೇ ಜನ್ಮ ದಿನಾಚರಣೆ ಹಾಗು ಜಗಜ್ಯೋತಿ ಬಸವೇಶ್ವರ ರ ಬಸವ ಜಯಂತಿಯನ್ನು ಆಚರಿಸಲಾಯಿತು. ಸಂಸ್ಥೆಯ ಎಲ್ಲಾ ಸದಸ್ಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.